ಭಾರತದ ಈ ಹಳ್ಳಿಯಲ್ಲಿ ಮಕ್ಕಳಾದ ಮೇಲೆ ಮದ್ವೆಯಂತೆ ಇದೇನಿದು ವಿಚಿತ್ರ : ಎಲ್ಲಿ ನೋಡಿ ?
ಸಾಮಾನ್ಯವಾಗಿ ಹಿಂದೂ ಸಮಾಜದಲ್ಲಿ ಗಂಡು ಮತ್ತು ಹೆಣ್ಣಿಗೆ ಮೊದಲು ಮದುವೆ ಮಾಡಿಸುತ್ತಾರೆ . ನಂತರ ಮದುವೆ ಅದ ಮೇಲೆ ಅವರಿಗೆ ಮಕ್ಕಳು ಆಗುತ್ತೆ . ಆದರೆ ಭಾರತದ ಕೆಲವು ಹಳ್ಳಿಗಳಲ್ಲಿ ವಿಚಿತ್ರವಾದ ಸಂಪ್ರದಾಯ ಇರುತ್ತೆ . ಅಂತಹದೇ ಒಂದು ಹಳ್ಳಿ ರಾಜಸ್ತಾನದಲ್ಲಿ ಇದೆ .ಅದರ ಸಂಪ್ರದಾಯ ಏನೆಂದು ನೋಡಣ ಬನ್ನಿ ಭಾರತದಂತಹ ವಿವಿಧ ಸಂಸ್ಕೃತಿಗಳ ದೇಶದಲ್ಲಿ ಯುವಜನತೆ ವೈವಾಹಿಕ ಸಂಬಂಧಕ್ಕೆ ಧುಮುಕುವ ಮುನ್ನ ತಮ್ಮ ಜೋಡಿ ಮುಂದಿನ ದಿನಗಳಲ್ಲಿ...…