ಮಗುವಾದ ಬಳಿಕ ಕೆಲ ಹೆಣ್ಣುಮಕ್ಕಳಿಗೆ ಈ ಸಮಸ್ಯೆ ಕಾಡುತ್ತಂತೆ..! ಈ ಮಹಿಳೆ ಅದರಿಂದಲೆ ಪ್ರಾಣವನ್ನು ಕಳೆದುಕೊಂಡರಾ..?
ಹೌದು ಸ್ನೇಹಿತರೆ ನೆನ್ನೆ ಒಂದು ಹೃದಯವಿದ್ರಾಕ ಘಟನೆ ನಡೆದಿದ್ದು ಯಾದಗಿರಿ ಜಿಲ್ಲೆಯಲ್ಲಿ. ವಿಡಿಯೋದಲ್ಲಿ ಕಂಡು ಬಂದಿರುವ ಈ ಮಹಿಳೆ ಇದೀಗ ತನ್ನ ಪ್ರಾಣವನ್ನ ತಾವೆ ತಮ್ಮ ಕೈಯಾರೆ ಕಳೆದುಕೊಂಡಿದ್ದಾರೆ. ಯುವತಿ ಮದುವೆಯಾಗಿ ಎರಡು ವರ್ಷ ಆಗಿತ್ತು..ಎಲ್ಲವೂ ಚೆನ್ನಾಗಿಯೇ ಇತ್ತು..ಹೌದು ಇತ್ತೀಚಿಗೆ ಈ ಯುವತಿ ತಾಯಿ ಕೂಡ ಆಗಿದ್ದಳು. ಅದು ಹತ್ತು ತಿಂಗಳ ಒಂದು ಮಗುವಿನ ತಾಯಿ ಎಂದು ತಿಳಿದು ಬಂದಿದೆ. ಯಾದಗಿರಿ ಜಿಲ್ಲೆಯ ಒಡಗೇರಿ ತಾಲೂಕಿನ ಕೊಂಗಂಡಿ ಗ್ರಾಮದ ಈ...…