ಕಲ್ಕಿ ಈ ಊರಿಗೆ ಸೇರಿದವನು ಎಂದ ಪುರಾಣಗಳು! ಯಾವ ಊರು ಹಾಗೂ ಯಾಕೆ ಗೊತ್ತಾ?
ಹಿಂದೂ ಧರ್ಮದ ಪ್ರಕಾರ, "ಯುಗ" ಎಂದರೆ ಕಾಲದ ಭಾಗಗಳನ್ನು ಸೂಚಿಸುತ್ತದೆ. ಹಿಂದೂ ಶಾಸ್ತ್ರಗಳಲ್ಲಿ ನಾಲ್ಕು ಯುಗಗಳು ಹೆಸರಾಗಿವೆ: ಕೃತಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗ. ಈ ಯುಗಗಳು ಭೂಮಿಯ ಧಾರ್ಮಿಕ ಮತ್ತು ಸಾಮಾಜಿಕ ಸ್ಥಿತಿಗಳನ್ನು ವರ್ಣಿಸುತ್ತವೆ, ಹಾಗೂ ಕಾಲದ ಪ್ರಗತಿಯ ಪ್ರಕಾರಗಳನ್ನು ದಾಖಲಿಸುತ್ತವೆ. ಕಲಿಯುಗ ಈಗ ನಡೆಯುತ್ತಿರುವ ಯುಗ ಎಂದು ನಂಬಲಾಗುತ್ತದೆ, ಇದು ನಾವು ಹೊಂದಿರುವ ಯುಗ ಎಂದೇ ಹೇಳಬಹುದು. ಇನ್ನೂ ಹಿಂದೂ ಧರ್ಮದ ಪ್ರಕಾರ,...…