ತೀವ್ರ ಗಾಯಗೊಂಡ ಕಾರಣಕ್ಕೆ ಮನೆಯಿಂದ ಹೋರ ನಡೆದ ಪ್ರತಾಪ್ ಹಾಗೂ ಸಂಗೀತಾ!ಈಗ ಹೇಗಿದ್ದಾರೆ ಗೊತ್ತಾ?
ಇನ್ನೂ ನಮ್ಮ ಕಿರುತೆರೆಯಲ್ಲಿ ನಡೆಯುತ್ತಿರುವ ಮನೋರಂಜನೆಯ ಸಂಭ್ರಮದಲ್ಲಿ ದೊಡ್ಡ ಹೈಪ್ ಪಡೆಯುವ ಶೋ ಎಂದ್ರೆ ಅದು ಬಿಗ್ ಬಾಸ್ ಕನ್ನಡ. ಇನ್ನೂ ವಾರದ ಪೂರ್ತಿ ಹಾಗೂ ವಾರದ ಅಂತ್ಯದಲ್ಲಿ ದುಪ್ಪಟ್ಟು ಮನೋರಂಜನೆ ನೀಡುವ ಇದಾಗಿದೆ. ಇನ್ನೂ ಈ ಬಾರಿ ದಶಕದ ಸಂಬ್ರಮ ಆಗಿರುವ ಕಾರಣ ಈ ಬಾರಿ ಹ್ಯಾಪಿ ಬಿಗ್ ಬಾಸ್ ಎಂದು ಘೋಷಿಸಿ ಇನ್ನೂ ಈ ಸೀಸನ್ ನಲ್ಲಿ ಪ್ರೇಕ್ಷಕರು ತಮ್ಮ ಮನೋರಂಜನೆಯನ್ನು ದುಪ್ಪಟ್ಟು ಮಾಡಬಹುದು ಎಂದು ಕೊಡ ತಿಳಿಸಿದ್ದರು. ಆದರೆ ಈ ಬಾರಿಯ ಸ್ಪರ್ಧಿಗಳ...…