ವರ್ಷದಲ್ಲಿ ಐದು ದಿನ ಹೆಣ್ಣಿನ ಮೈ ಮೇಲೆ ಒಂದು ತುಂಡು ಬಟ್ಟೆ ಇರಲು ಈ ಊರಿನಲ್ಲಿ ಬಿಡಲ್ಲ.. ಕಾರಣ ಏನು ಗೊತ್ತೇ ?
ಸ್ನೇಹಿತರೆ ನಾವು ಈಗಾಗಲೇ ಸಾಕಷ್ಟು ವಿಚಾರಗಳ ಬಗ್ಗೆ ಅರಿತುಕೊಂಡಿದ್ದೇವೆ. ನಮ್ಮ ದೇಶದಲ್ಲಿಯ ಕೆಲವು ಪ್ರದೇಶಗಳಲ್ಲಿ ಯಾವ ರೀತಿ ಇಂದಿಗೂ ಕೆಲ ಆಚರಣೆ ಮಾಡುತ್ತಾರೆ. ಆ ಆಚರಣೆಗಳನ್ನು ಯಾವ ರೀತಿ ಹಂತ ಹಂತವಾಗಿ ನಡೆಸಿಕೊಂಡು ಬರುತ್ತಿದ್ದಾರೆ ಎಂಬುದಾಗಿ ಕೂಡ ತಿಳಿದುಕೊಂಡಿದ್ದೇವೆ..ಹೌದು ಅಂತಹದೇ ಒಂದು ವಿಶಿಷ್ಟತೆ ಮತ್ತು ವಿಚಿತ್ರ ಪದ್ಧತಿಗಳ ಹಾಗೂ ಕೆಲವು ರಹಸ್ಯಗಳ ಬಗ್ಗೆ ಇಲ್ಲಿಯೂ ತಿಳಿಯೋಣ ಬನ್ನಿ. ನಮ್ಮ ದೇಶದಲ್ಲಿ ಕೆಲವು ಹಳ್ಳಿಗಳು ಇವೆ....…