ವರ್ತೂರು ನಂತರ ಮತ್ತೊಂದು ಕೇಸ್ ಭೀತಿಯಲ್ಲಿ ತನಿಷ! ಯಾವ ಕೇಸ್ ಹಾಗೂ ಕಾರಣ ಏನು ಗೊತ್ತಾ?
ನಮ್ಮ ಕನ್ನಡ ರಿಯಾಲಿಟಿ ಶೋ ಗಳ ಪೈಕಿ ದೊಡ್ಡ ಮಟ್ಟದ ಜನಪ್ರಿಯತೆ ಹಾಗೂ ಪ್ರೇಕ್ಷಕರ ಮನಸ್ಸನ್ನು ಗೆದ್ದ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್ ಕನ್ನಡ. ಇದು ಹಿಂದಿ ಅಂತರಣಿಕೆಯಲ್ಲಿ ಕೊಡ ಮೊಡಿಬಂದಿದ್ದರು ಕೊಡ ಎಲ್ಲಾ ಭಾಷೆಯಲ್ಲಿ ಕೊಡ ತನ್ನದ ಆದ ಸ್ಥಾನ ಹಾಗೂ ಕ್ರೇಜ್ ನನ್ನ ಹುಟ್ಟುಹಾಕಿದೆ ಎಂದರೆ ತಪ್ಪಾಗಲಾರದು. ಈಗಾಗಲೇ ಎಲ್ಲ ಭಾಷೆಯಲ್ಲಿ ಈ ಶೋ ಮೂಡಿ ಬರುತ್ತಿದ್ದು ಎಲ್ಲದರಲ್ಲೂ ಎರಡಂಕಿಯ ಸೀಸನ್ ಗಳು ಯಶಸ್ವಿಯಾಗಿ ಮುಗಿದಿದೆ. ಈ ಬಾರಿ ನಮ್ಮ ಕನ್ನಡ...…