ಮತ್ತೆ ಬಂತು ಎಲ್ಲರೂ ಮುಖ ಮುಚ್ಚಿಕೊಂಡು ಓಡಾಡುವ ಕಾಲ :ಹೊಸ ವರ್ಷ ಆಚರಣೆಗೆ ಯಾವುದೆಲ್ಲ ನಿರ್ಬಂಧ ಇದೆ ನೋಡಿ ?
ಇದುವರೆವಿಗೂ ಎಲ್ಲ ಸಾರ್ವಜನಿಕರು ಬಿಂದಾಸ್ ಆಗಿ ಯಾವುದೇ ಮಾಸ್ಕ ಧರಿಸದೇ ಎಲ್ಲ ಕಡೆ ಓಡಾಡುತ್ತಿದ್ದರು . ಈಗ ಚೀನಾ ಮತ್ತು ಇತರೆ ದೇಶಗಳಲ್ಲಿ ಕೊರೋನಾ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನಮ್ಮ ಸರ್ಕಾರ ಕೆಲವೊಂದು ನಿರ್ಬಂಧಗಳನ್ನು ವಿಧಿಸಿದೆ . ಅದು ಯಾವುದು ಎಂದು ತಿಳಿಯೋಣ ಬನ್ನಿ . ಎಲ್ಲದಕ್ಕೂ ಮುಖ್ಯವಾಗಿ ಮಾಸ್ಕ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ . ದೇಶದಲ್ಲಿ ಕೊರೋನಾ ರೂಪಾಂತರಿ ಬಿಎಫ್7 ಪತ್ತೆ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ವಿದೇಶಗಳಿಂದ...…