ಅಪ್ಪು ವಿಷಯದಲ್ಲಿ ನಿಮ್ಮ ಅಭಿಮಾನಿಗಳಿಗೆ ಸರಿಯಾಗಿ ಬುದ್ದಿ ಹೇಳಿ ಎಂದು ದರ್ಶನ್ಗೆ ಹೇಳಿದ ಮಹಿಳೆ : ವಿಡಿಯೋ ವೈರಲ್
ತಮ್ಮ ಕ್ರಾಂತಿ ಚಿತ್ರದ ಬೊಂಬೆ ಬೊಂಬೆ ಹಾಡನ್ನು ರಿಲೀಸ್ ಮಾಡಲು ಹೋಗಿರುವ ವೇಳೆ ಒಂದು ಆಚಾತುರ್ಯ ನಡೆದು ಫ್ಯಾನ್ ವಾರ್ ನಡುವೆ ದರ್ಶನ್ ರವರಿಗೆ ಯಾರೋ ಒಬ್ಬರು ಕಿಡಿಗೇಡಿಗಳು ಚಪ್ಪಲಿಯನ್ನು ಎಸೆದಿದ್ದಾರೆ. ಈ ವೇಳೆ ದರ್ಶನ್ ಅಭಿಮಾನಿಗಳು ಹಾಗೂ ಅಪ್ಪು ಅಭಿಮಾನಿಗಳ ನಡುವೆ ಹೊಸಪೇಟೆಯಲ್ಲಿ ದೊಡ್ಡ ಗಲಾಟೆಯೆ ನಡೆದಿದೆ. ಇದ್ಯೆಲ್ಲದರ ಮದ್ಯೆ ಅಪ್ಪು ಅವರ ಫ್ಯಾನ್ಸ್ ಮತ್ತು ದರ್ಶನ ಅವರ ಫ್ಯಾನ್ಸ್ ಒಬ್ಬರಿಗೆ ಒಬ್ಬರು ಬಾಯಿಗೆ ಬಂದ ಹಾಗೆ ಸಾಮಾಜಿಕ ಜಾಲ...…