ಇನ್ ಸ್ಟಾಗ್ರಾಂ ಲೈವ್ ನಲ್ಲಿ ಹಂದಿ ತರ ಇದ್ದೀಯಾ ಎಂದವನಿಗೆ ಅನುಶ್ರೀ ಕೊಟ್ಟ ಉತ್ತರ ಷಾಕಿಂಗ್ ?

By Infoflick Correspondent

Updated:Wednesday, January 26, 2022, 08:08[IST]

ಇನ್ ಸ್ಟಾಗ್ರಾಂ ಲೈವ್ ನಲ್ಲಿ ಹಂದಿ ತರ ಇದ್ದೀಯಾ ಎಂದವನಿಗೆ ಅನುಶ್ರೀ ಕೊಟ್ಟ ಉತ್ತರ ಷಾಕಿಂಗ್ ?

ಆಂಕರ್ ಅನುಶ್ರೀ ಯಾರಿಗೆ ಇಷ್ಟವಿಲ್ಲ ಹೇಳಿ. ಆಂಕರ್ ಅನುಶ್ರೀ ಯಾವುದಾದರು ಕಾರ್ಯಕ್ರಮಕ್ಕೆ ನಿರೂಪಣೆ ಮಾಡುತ್ತಾರೆ ಎಂದರೆ ಅದನ್ನು ವೀಕ್ಷಿಸುವ ಜನರ ಸಂಖ್ಯೆ ಹೆಚ್ಚಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಮೊದಮೊದಲು ಕ್ಯಾಮರಾ ಎದುರು ಬಂದಾಗ ತಡಬಡಾಯಿಸುತ್ತಿದ್ದರು. ಆಂಕರಿಂಗ್ ಮಾಡಲು ಟೇಕ್ಸ್ ಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ ಈಗ ಲೀಲಾ ಜಾಲವಾಗಿ ಮಾತನಾಡುವ ಅನುಶ್ರೀ ಅವರು ರೀಟೇಕ್ ತೆಗೆದುಕೊಳ್ಳೋ ಮಾತೇ ಇಲ್ಲ. ಈಗ ಅನುಶ್ರೀ ಅವರು ನಿರೂಪಣೆ ಮಾಡಲು ಪ್ರಿಪರೇಷನ್ ಬೇಕಿಲ್ಲ. ಅಷ್ಟರಮಟ್ಟಕ್ಕೆ ಪರಿಣಿತರಾಗಿದ್ದಾರೆ. 

ಕಸ್ತೂರಿ ಚಾನೆಲ್ ಮೂಲಕ ನಿರೂಪಕಿ ಆದ ಅನುಶ್ರೀ ಇಂದು ಕರ್ನಾಟಕದ ಬಹುಬೇಡಿಕೆಯ ಆಂಕರ್. ಡಿಮ್ಯಾಂಡ್ ಅಪ್ಪೋ ಡಿಮ್ಯಾಂಡ್ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಅನುಶ್ರೀ ಅವರು ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ತಮ್ಮ ವಿಶಿಷ್ಟವಾದ ಮಾತುಗಳಿಂದಲೇ ಎಲ್ಲರ ಮನಗೆದ್ದಿರುವ ಅನುಶ್ರೀ ಅವರು ಜೀ ಕನ್ನಡ ವಾಹಿನಿಯಲ್ಲಿ ರಿಯಾಲಿಟಿ ಶೋಗಳನ್ನು ನಡೆಸಿಕೊಡುತ್ತಿದ್ದಾರೆ. ಇನ್ನು ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ ಕೂಡ. ಕಳೆದ ಹಲವು ವರ್ಷಗಳಿಂದ ಸ್ಯಾಂಡಲ್ ವುಡ್ ನಲ್ಲಿ ಕಿರುತೆರೆಯ ಬಹುಬೇಡಿಕೆಯ ಆಂಕರ್ ಆಗಿದ್ದಾರೆ.  

ಆಂಕರ್ ಅನುಶ್ರೀ ಯಾರಿಗೆ ಇಷ್ಟವಿಲ್ಲ ಹೇಳಿ. ಆಂಕರ್ ಅನುಶ್ರೀ ಯಾವುದಾದರು ಕಾರ್ಯಕ್ರಮಕ್ಕೆ ನಿರೂಪಣೆ ಮಾಡುತ್ತಾರೆ ಎಂದರೆ ಅದನ್ನು ವೀಕ್ಷಿಸುವ ಜನರ ಸಂಖ್ಯೆ ಹೆಚ್ಚಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ಮೊದಮೊದಲು ಕ್ಯಾಮರಾ ಎದುರು ಬಂದಾಗ ತಡಬಡಾಯಿಸುತ್ತಿದ್ದರು.  ಆಂಕರಿಂಗ್ ಮಾಡಲು ಟೇಕ್ಸ್ ಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ ಈಗ ಲೀಲಾ ಜಾಲವಾಗಿ ಮಾತನಾಡುವ ಅನುಶ್ರೀ ಅವರು ರೀಟೇಕ್ ತೆಗೆದುಕೊಳ್ಳೋ ಮಾತೇ ಇಲ್ಲ. ಈಗ ಅನುಶ್ರೀ ಅವರು ನಿರೂಪಣೆ ಮಾಡಲು ಪ್ರಿಪರೇಷನ್ ಬೇಕಿಲ್ಲ. ಅಷ್ಟರಮಟ್ಟಕ್ಕೆ ಪರಿಣಿತರಾಗಿದ್ದಾರೆ.. 

ಕಸ್ತೂರಿ ಚಾನೆಲ್ ಮೂಲಕ ನಿರೂಪಕಿ ಆದ ಅನುಶ್ರೀ ಇಂದು ಕರ್ನಾಟಕದ ಬಹುಬೇಡಿಕೆಯ ಆಂಕರ್. ಡಿಮ್ಯಾಂಡ್ ಅಪ್ಪೋ ಡಿಮ್ಯಾಂಡ್ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಅನುಶ್ರೀ ಅವರು ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ತಮ್ಮ ವಿಶಿಷ್ಟವಾದ ಮಾತುಗಳಿಂದಲೇ ಎಲ್ಲರ ಮನಗೆದ್ದಿರುವ ಅನುಶ್ರೀ ಅವರು ಜೀ ಕನ್ನಡ ವಾಹಿನಿಯಲ್ಲಿ ರಿಯಾಲಿಟಿ ಶೋಗಳನ್ನು ನಡೆಸಿಕೊಡುತ್ತಿದ್ದಾರೆ. ಇನ್ನು ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ ಕೂಡ. ಕಳೆದ ಹಲವು ವರ್ಷಗಳಿಂದ ಸ್ಯಾಂಡಲ್ ವುಡ್ ನಲ್ಲಿ ಕಿರುತೆರೆಯ ಬಹುಬೇಡಿಕೆಯ ಆಂಕರ್ ಆಗಿದ್ದಾರೆ. 

ಸರಿಗಮಪ, ಡಿಕೆಡಿ,  ಡ್ರಾಮಾ ಜೂನಿಯರ್ಸ್ ಸೇರಿದಂತೆ ಹತ್ತು ಹಲವು ರಿಯಾಲಿಟಿ ಶೋಗಳನ್ನು ಅನುಶ್ರೀ ಅವರು ನಡೆಸಿಕೊಟ್ಟಿದ್ದಾರೆ. ಅವರು ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯರು. ಯಾವ ಶೋ ನಡೆಸಿಕೊಡುತ್ತಿದ್ದಾರೆ. ಎಲ್ಲಿದ್ದಾರೆ, ಮುಂದಿನ ಅವರ ಪ್ರಾಜೆಕ್ಟ್ ಏನು ಎಂಬ ಬಗ್ಗೆಯೆಲ್ಲ ಅಪ್ ಡೇಟ್ ಮಾಡುತ್ತಿರುತ್ತಾರೆ. ಇನ್ನು ಇತ್ತೀಚೆಗಷ್ಟೇ ಇನ್ ಸ್ಟಾಗ್ರಾಂ ಲೈವ್ ಬಂದ ಅನುಶ್ರೀ ಅವರು ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಈ ವೇಳೆ, ಹಲವರು ಅನುಶ್ರೀ ಅವರ ಹುಟ್ಟು ಹಬ್ಬಕ್ಕರ ವಿಶ್ ಮಾಡಿದ್ದಾರೆ. ಇನ್ನು ಅಭಿಮಾನಿಯೊಬ್ಬರು ನೀವು  ನೋಡೋಕೆ ಹಂದಿ ಥರ  ಇದ್ದೀರಿ   ಎಂದಿದ್ದಾರೆ. ಇದಕ್ಕೆ ಅನುಶ್ರೀ ಅವರು ಅಯ್ಯೋ ಪಾಪ   ಅವರು ಹಂದಿ ಥರ ಇದ್ದಾರಂತೆ   ಎಂದು ಮರುಗಿದ್ದಾರೆ.