ಬಿಗ್ ಬ್ರೇಕಿಂಗ್ ನ್ಯೂಸ್; ಖ್ಯಾತ ಹಾಸ್ಯ ನಟ ರಾಜು ತಾಳಿಕೋಟೆ ಮೇಲೆ ಹ*ಲ್ಲೆ..! ವಿಡಿಯೋ ನೋಡಿ

Updated: Tuesday, September 14, 2021, 19:41 [IST]

ಹೌದು ಸ್ನೇಹಿತರೆ ಎಲ್ಲರಿಗೂ ಗೊತ್ತಿರುವ ಪ್ರಕಾರ ಕಲಿಯುಗದ ಕುಡುಕ ಎಂಬ ನಾಟಕದ ಮೂಲಕ ಕರ್ನಾಟಕದ ಜನತೆಯ ಮನೆ ಮನೆಗೂ ತಲುಪಿದ್ದ ಹಾಗೂ ಇತ್ತೀಚಿಗಷ್ಟೇ ಕನ್ನಡದ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ರಾಜು ತಾಳಿಕೋಟೆ ಅವರು ಯಾರಿಗೆ ಗೊತ್ತಿಲ್ಲ ಹೇಳಿ. ಈ ರಾಜು ಅವರು ಕಾಮಿಡಿ ಮಾಡುವುದರಲ್ಲಿ ಎತ್ತಿದ ಕೈ. ಹೌದು ಇವರದೇ ಆದ ಅಭಿನಯಕ್ಕೆ ಸಾಕಷ್ಟು ಅಭಿಮಾನಿ ಬಳಗವು ಕೂಡ ಇದೆ. ಆದರೆ ಕೆಲ ದುಷ್ಕರ್ಮಿಗಳು ಇಂದು ನಟ ರಾಜು ತಾಳಿಕೋಟೆ ಅವರ ಮೇಲೆ ಹ*ಲ್ಲೆ ಮಾಡಿರುವುದಾಗಿ ಮಾಧ್ಯಮಗಳ ಮೂಲಕ ತಿಳಿದುಬಂದಿದೆ.

ಹೌದು ಇದೀಗ ರಾಜು ತಾಳಿಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಗಲಾಟೆ ಕುರಿತು ಮಾಧ್ಯಮಕ್ಕೆ ಈಗ ಪ್ರತಿಕ್ರಿಯೆ ನೀಡಿದ್ದಾರೆ. ಹಾಸ್ಯ ನಟ ರಾಜು ತಾಳಿಕೋಟೆ ಅವರ ಮೇಲೆ ಇಂದು ಅವರದೇ ಸಂಬಂಧಿಕರು ಹ*ಲ್ಲೆ ನಡೆಸಿದ್ದು, ರಾಜು ಅವರಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಷ್ಟಕ್ಕೂ ರಾಜು ತಾಳಿಕೋಟೆ ಅವರಿಗೂ ಹಾಗೂ ಈ ದೊಡ್ಡ ಗಲಾಟೆಗೂ ಸಂಬಂಧವೇನು.? ಯಾವ ರೀತಿ ಆರಂಭವಾಯಿತು.? ಈಗ ಎಲ್ಲಿಗೆ ಬಂದು ನಿಂತಿದೆ.? ಎಲ್ಲವನ್ನು ಮಾಧ್ಯಮಕ್ಕೆ ರಾಜು ತಾಳಿಕೋಟೆ ಅವರು ಪ್ರತಿಕ್ರಿಯಿಸಿದ್ದಾರೆ.

ಈ ವಿಡಿಯೋ ನೀವು ನೋಡಿ, ಮತ್ತು ಈ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಯನ್ನು ತಿಳಿಸಿ, ಹಾಗೆ ರಾಜು ತಾಳಿಕೋಟೆ ಮೇಲೆ ಕೈ ಮಾಡಿದ ಆರೋಪಿಗಳನ್ನು ಸೆರೆ ಹಿಡಿಯುವಂತೆ, ಹಾಗೂ ಇವರಿಗೆ ಕಠಿಣ ಶಿಕ್ಷೆ ನೀಡುವಂತೆ ಬೆಂಬಲಿಸಿ ಧನ್ಯವಾದಗಳು...

(ವಿಡಿಯೋ ಕೃಪೆ : ನ್ಯೂಸ್ ಫಸ್ಟ್ ಕನ್ನಡ  )