ಬಿಗ್ ಬಾಸ್ ಮನೇಲಿ ಇರುವ ಧನುಶ್ರೀಗೆ ಒಬ್ಬ ಹುಡುಗ ಕೈ ಕೊಟ್ಟಿದ್ದನಂತೆ..! ಯಾರ್ ಗೊತ್ತ ಆ ಹುಡುಗ..?

Updated: Monday, March 1, 2021, 12:26 [IST]

ಕನ್ನಡ ಕಿರುತೆರೆಯ ಖ್ಯಾತ ರಿಯಲಿಟಿ ಶೋ ಆಗಿರುವ ಬಿಗ್ ಬಾಸ್ ಕಾರ್ಯಕ್ರಮ ಈಗಾಗಲೇ ಶುರುವಾಗಿದೆ. ನಿನ್ನೆಯಷ್ಟೇ ಬಿಗ್ಬಾಸ್ ಗ್ರ್ಯಾಂಡ್ ಓಪನಿಂಗ್ ನಡೆದಿದ್ದು, ಆಯ್ಕೆಯಾದ ಸ್ಪರ್ಧಿಗಳನ್ನು ಮನೆಯೊಳಗೆ ಎಂಟ್ರಿ ಕೊಡಿಸಿದ್ದು ಆಯ್ತು. ಈಗಾಗಲೇ ನಿನ್ನೆಯಿಂದಲೇ ಟಿಕ್ ಟಾಕ್ ಧನುಶ್ರೀ ಅವರನ್ನ ಹೆವಿ ಟ್ರೋಲ್ ಮಾಡಲಾಗಿದ್ದು ಧನುಶ್ರೀಯವರು ಸೋಶಿಯಲ್ ಮೀಡಿಯಾದಲ್ಲಿ ಇದೀಗ ಕೆಲ ಟ್ರೋಲರ್ಸ್ಗಳಿಗೆ ಒಳ್ಳೆ ಆಹಾರವಾಗಿದ್ದಾರೆ.  ಧನುಶ್ರೀ ಅವರ ಬಗ್ಗೆ ಸಾಕಷ್ಟು ಕಾಮಿಡಿ ಪೋಸ್ಟ್ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, 

  ಈ ಟಿಕ್ ಟಾಕ್ ಸ್ಟಾರ್ ಧನುಶ್ರೀ ಒಂದು ಮಟ್ಟಿಗೆ ಬಿಗ್ಬಾಸ್ ಮನೆಗೆ ಬರುತ್ತಿದ್ದ ಹಾಗೆ ಹೆಚ್ಚು ಅಭಿಮಾನಿಗಳನ್ನ ಸಹ ಗಳಿಸಿಕೊಳ್ಳುತ್ತಿದ್ದಾರೆ.ಈ ಮುಂಚೆ ಧನುಶ್ರೀಯವರು ತಮ್ಮ ಪ್ರತಿಭೆಯನ್ನು ತೋರಿಸುವ ಉದ್ದೇಶದಿಂದ ಟಿಕ್ ಟಾಕ್ ಅಪ್ಲಿಕೇಶನ್ ಮೂಲಕ ಕೆಲವು ಡೈಲಾಗ್ ಗಳನ್ನೂ ಸೋಶಿಯಲ್ ಪ್ರಿಯರಿಗೆ ಹೇಳುತ್ತಾ ಹುಳ ಬಿಟ್ಟಿದ್ದರು. ಈ ಪ್ರೀತಿ ಪ್ರೇಮ ರಿಲೇಷನ್ಶಿಪ್ ಬಗ್ಗೆ ಕೆಲವೊಂದು ಅನಿಸಿಕೆಗಳನ್ನು ಹೇಳಿ ಸಾಕಷ್ಟು ಜನರಿಗೆ ಹತ್ತಿರವಾಗಿದ್ದರು. 

ಇದೇ ಧನುಶ್ರಿಯ ಅಂದಿನ ಒಂದು ವಿಡಿಯೋವನ್ನ ಯೂಟ್ಯೂಬ್ನಲ್ಲಿ ಹೆವಿ ರೋಸ್ಟ್ ಮಾಡಲಾಗಿತ್ತು. ಮತ್ತು ಆ ರೋಸ್ಟ್ ವಿಡಿಯೋ ಕೂಡ ತುಂಬಾ ವೈರಲ್ ಆಗಿತ್ತು. ಈ ಹುಡುಗ ಧನುಶ್ರೀಗೆ ಮೋಸ ಮಾಡಿದ್ದಾನೆ ಎನ್ನುವ ಮಾತುಗಳು ಸಹ ಇವರ  ವಿಡಿಯೋ ನೋಡಿದವರು ಹೇಳಲು ಆರಂಭಿಸಿದರು. 

 

ನೀವು ಕೂಡ ಧನುಶ್ರೀಯವರ ಈ ವಿಡಿಯೋವನ್ನು ಒಮ್ಮೆ ನೋಡಿ, ಬಳಿಕ ನಿಮ್ಮ ಅಭಿಪ್ರಾಯವನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ. ಅದ್ಯಾವ ಹುಡುಗ ಟಿಕ್ ಟಾಕ್ ಸ್ಟಾರ್ ಧನುಶ್ರೀಗೆ ಮೋಸ ಮಾಡಿದ್ದಾನೆ ಎಂದು ನೀವು ತಿಳಿದುಕೊಳ್ಳಿ, ಈ ವಿಡಿಯೋ ಇಷ್ಟವಾದರೆ ಶೇರ್ ಮಾಡಿ ಧನ್ಯವಾದಗಳು....