ರಕ್ಷಿತ್ ಶೆಟ್ಟಿ, ಮತ್ತುರಿಷಬ್ ಶೆಟ್ಟಿ ಯನ್ನು ಈ ಕೂಡಲೇ ಬಂಧಿಸಿ ಕರೆ ತರುವಂತೆ ಕೋರ್ಟ್​ನಿಂದ ಆದೇಶ ಕಾರಣ ಗೊತ್ತಾ ? ವಿಡಿಯೋ ನೋಡಿ

Updated: Saturday, April 10, 2021, 11:20 [IST]

ಹೌದು ಈ ಹಿಂದೆ ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ನಟ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಮತ್ತು ಕಿರಿಕ್ ಪಾರ್ಟಿ ಸಿನಿಮಾದ ಸಂಗೀತ ನಿರ್ದೇಶಕನ ವಿರುದ್ಧವಾಗಿ ಲಹರಿ ಮ್ಯೂಸಿಕ್ ಅವರು ನಮ್ಮದೊಂದು ಸಂಗೀತವನ್ನ ಅನುಮತಿ ಪಡೆಯದೆ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗಿ ಹೇಳಿ ಪೊಲೀಸ್ ಮೆಟ್ಟಿಲು ಏರಿದ್ದರು. ಹಾಗೆ ಈ ಕುರಿತು ಚರ್ಚೆ ಕೂಡ ನಡೆದು, ಬಳಿಕ ಈ ವಿಚಾರ ಪೊಲೀಸ್ ಠಾಣೆಯಲ್ಲಿ ಸುದ್ದಿಯಾಗಿ ಕಿರಿಕ್ ಪಾರ್ಟಿ ಚಿತ್ರತಂಡದ ವಿರುದ್ಧ ಲಹರಿ ಮ್ಯೂಸಿಕ್ ದೂರನ್ನು ದಾಖಲಿಸಿದ್ದರು.  

ಇದೀಗ ಅದೇ ವಿಚಾರವಾಗಿ ಮತ್ತೊಮ್ಮೆ ಕಿರಿಕ್ ಪಾರ್ಟಿ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದ್ದು, ಜಾಮೀನು ರಹಿತ ವಾರೆಂಟ್ ನೀಡಲಾಗಿದೆ ಎಂದು ಮಾಧ್ಯಮ ಮೂಲಕ ಈ ವಿಚಾರವಾಗಿ ಕೆಲ ಮಾಹಿತಿ ಹೊರ ಬಂದಿದೆ. ಮತ್ತೆ ಲಹರಿ ಮ್ಯೂಸಿಕ್ ಅವರು ಕಿರಿಕ್ ಪಾರ್ಟಿ ಚಿತ್ರತಂಡಕ್ಕೆ ಮತ್ತು ನಾಯಕ ನಟ ರಕ್ಷಿತ್ ಶೆಟ್ಟಿ, ನಿರ್ದೇಶಕ ರಿಷಬ್ ಶೆಟ್ಟಿ ಮೇಲೆ ತನಿಖೆಗೆ ಕರೆಯುವಂತೆ ತಿಳಿದುಬಂದಿದೆ.  

ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ, ಕಿರಿಕ್ ಪಾರ್ಟಿ ಸದ್ಯ ಎದುರಿಸುತ್ತಿರುವ ಸಮಸ್ಯೆ ಆದರೂ ಏನು ಎಂದು ಗೊತ್ತಾಗುತ್ತದೆ. ಈ ವಿಡಿಯೋ ನೋಡಿದ ಬಳಿಕ ನಿಮ್ಮ ಅಭಿಪ್ರಾಯಗಳನ್ನು ಸಹ ಕಾಮೆಂಟ್ ಮಾಡಿ ತಿಳಿಸಿ, ಮತ್ತು ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...