Meghana Raj : ಮೇಘನಾ ರಾಜ್ ನನ್ನ ಎರಡನೇ ತಾಯಿ..! ದ್ರುವ ಸರ್ಜಾ ಮಾತಿಗೆ ಮೇಘನಾ ರಿಯಾಕ್ಷನ್ ನೋಡಿ
Updated:Saturday, May 28, 2022, 17:52[IST]

ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಸಾಕಷ್ಟು ಕಾರ್ಯಕ್ರಮ ಹೊಸ ಹೊಸ ವಿವಿಧ ರೀತಿಯ ಪ್ರಯತ್ನಗಳು ಹೆಚ್ಚು ಪ್ರಸಾರವಾಗುತ್ತಿವೆ. ಹಾಗೆ ಪ್ರೇಕ್ಷಕರಿಗೆ ಅಷ್ಟೇ ಮನರಂಜನೆ ನೀಡುತ್ತಿವೆ ಎಂದು ಹೇಳಿದರೆ ತಪ್ಪಾಗಲಾರದು. ಹೌದು ಕಲರ್ಸ್ ಕನ್ನಡದಲ್ಲಿ ಡ್ಯಾನ್ಸಿಂಗ್ ಕಾರ್ಯಕ್ರಮ ಕೂಡ ನಡೆಯುತ್ತಿದ್ದು, ಕೆಲವು ತಿಂಗಳ ಹಿಂದೆ ಅಕುಲ್ ಬಾಲಾಜಿ ಅವರ ನಿರೂಪಣೆಯಲ್ಲಿ ಡ್ಯಾನ್ಸಿಂಗ್ ಚಾಂಪಿಯನ್ಸ್ ಕಾರ್ಯಕ್ರಮ ಭರ್ಜರಿಯಾಗಿ ಆರಂಭಗೊಂಡಿತ್ತು. ಹೌದು ಕಾರ್ಯಕ್ರಮಕ್ಕೆ ಮಯೂರಿ, ಮೇಘನರಾಜ್, ಹಾಗೂ ನಟ ವಿಜಯ ರಾಘವೇಂದ್ರ ಅವರು ಜಡ್ಜಸ್ ಗಳಾಗಿ ಆಗಮಿಸಿ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲು ತಯಾರಾಗಿದ್ದರು. ಈಗ ಕಾರ್ಯಕ್ರಮ ಅಷ್ಟೇ ಚೆನ್ನಾಗಿ ನಡೆದಿದ್ದು ಕೊನೆಯ ಹಂತಕ್ಕೆ ಬಂದು ನಿಂತಿದೆ.
ಹೌದು ಇದೀಗ ಡ್ಯಾನ್ಸಿಂಗ್ ಚಾಂಪಿಯನ್ಸ್ ಕಾರ್ಯಕ್ರಮ ಕೊನೆಯ ಹಂತಕ್ಕೆ ಬಂದು ನಿಂತಿದ್ದು ಫಿನಾಲೆ ಹಂತಕ್ಕೆ ಬಂದಿರುವ ಸ್ಪರ್ಧಿಗಳು ಈಗಾಗಲೇ ಚೆನ್ನಾಗಿ ಸ್ಪರ್ಧಿಸಿ ಡಾನ್ಸ್ ಮಾಡಿ ಪ್ರೇಕ್ಷಕರನ್ನು ರಂಜಿಸಿ, ಹಾಗೆ ಇನ್ನೊಂದು ಕಡೆ ಜಡ್ಜಸ್ ಗಳ ಮನಗೆದ್ದಿದ್ದಾರೆ. ಇಂದು ಹಾಗೇನೇ ನಾಳೆ ಡಾನ್ಸಿಂಗ್ ಚಾಂಪಿಯನ್ಸ್ ಕಾರ್ಯಕ್ರಮ ಫಿನಾಲೆಯ ಕಾರ್ಯಕ್ರಮ ಜರುಗುತ್ತಿದೆ. ಕಾರ್ಯಕ್ರಮಕ್ಕೆ ನಟ ಪುನಿತ ರಾಜಕುಮಾರ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಆಗಮಿಸಿದ್ದರು. ಕೆಲವೊಂದಿಷ್ಟು ವಿಚಾರಗಳನ್ನು ವಿಜಯ ರಾಘವೇಂದ್ರ ಅವರು ಹಂಚಿಕೊಂಡಿದ್ದು, ಕಣ್ಣೀರಿನಲ್ಲಿ ನೀರು ತರಿಸುವಂತೆ ಕ್ಷಣ ಸೃಷ್ಟಿ ಆಗಿತ್ತು ಎನ್ನಬಹುದು. ಹೌದು ಜೊತೆಗೆ ನಟ ಧ್ರುವ ಸರ್ಜಾ ನಟಿ ಮೇಘನಾ ಅವರ ಮೈದುನ ಕೂಡ ಆಗಮಿಸಿದ್ದರು.
ಕಾರ್ಯಕ್ರಮ ತುಂಬಾನೇ ಜೋರಾಗಿ ನಡೆದಿದೆ ಎನ್ನಲಾಗಿದೆ. ವೇದಿಕೆ ಮೇಲೆ ಅತ್ತಿಗೆ ನನ್ನ ಎರಡನೇ ತಾಯಿ ಅಂತ ನಟ ದೃವ ಸರ್ಜಾ ಅವರು ಹೇಳಿದ್ದು, ದ್ರುವ ಸರ್ಜಾ ಮಾತಿಗೆ ಮೇಘನಾರಾಜ್ ಅವರು ಮಾಡಿದ್ದಾದರೂ ಏನು.?ಅಸಲಿಗೆ ಜಡ್ಜ್ ಸೀಟಿನಲ್ಲಿ ಕುಳಿತಿದ್ದ ಮೇಘನಾ ಅವರು ಇದ್ದಕ್ಕಿದ್ದಂತೆ ಭಾವುಕರಾಗಿದ್ದೆಕೆ. ಇಲ್ಲಿದೆ ನೋಡಿ ಆ ವಿಡಿಯೋ. ಹೌದು ಈ ವಿಡಿಯೋ ಪೂರ್ತಿ ನೋಡಿ. ಬಳಿಕ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ತಪ್ಪದೇ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು..
<