ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ದೊಡ್ಡ ಮನುಷ್ಯನ ಸಾವು..! ಕಣ್ಣೀರಿಟ್ಟ ಕನ್ನಡ ಇಂಡಸ್ಟ್ರಿ..!

Updated: Saturday, May 15, 2021, 14:57 [IST]

ಕಳೆದ ವರ್ಷದಿಂದಲೇ ಕರೋನ ಹಾವಳಿ ಹೆಚ್ಚಾಗುತ್ತಿದೆ. ಅದರ ಪ್ರಕಾರ ಈ ವರ್ಷವೂ ಸಹ ಕೊರೋನ ಎರಡನೇ ಅಲೆಗೆ ಇಡೀ ರಾಜ್ಯದ ಜನತೆ ತತ್ತರಿಸಿ ಹೋಗಿದೆ. ಸರಣಿ ಸಾವುಗಳನ್ನು ಕನ್ನಡ ಇಂಡಸ್ಟ್ರಿ ಈಗಾಗಲೇ ನೋಡಿದೆ. ಕನ್ನಡ ಇಂಡಸ್ಟ್ರಿ ಕರೋನ ಕಾರಣದಿಂದ ಹೆಚ್ಚು ಜನರನ್ನ ಕಳೆದುಕೊಂಡು ತುಂಬಾ ನೋವಿನಲ್ಲಿ ಇದೆ. ಆದರೆ ಈಗ ಮತ್ತೊಂದು ನೋವು ಎದುರಾಗಿದ್ದು, ಕನ್ನಡದ ಖ್ಯಾತ ವ್ಯಕ್ತಿಯೊಬ್ಬರನ್ನ ಕಳೆದುಕೊಂಡು ಕಣ್ಣೀರು ಸಹ ಹಾಕಿದೆ.   

ಹೌದು ಕನ್ನಡ ಇಂಡಸ್ಟ್ರಿ ಇವರನ್ನು ಕಳೆದುಕೊಂಡು ಇದೀಗ ಮತ್ತೆ ತಬ್ಬಲಿಯಂತೆ ಆಗಿದ್ದು, ಈ ಮಹಾನ್ ವ್ಯಕ್ತಿಯ ಸಾವಿನ ಸುದ್ದಿ ಕೇಳಿ ಶಾಕ್ ಆಗಿದೆ. ಹಾಗೇನೇ ಕನ್ನಡ ಇಂಡಸ್ಟ್ರಿಗೆ ಇವರ ಸಾಧನೆ ಮಾತ್ರ ಅಗಾಧ.   

 

ಹೌದು ಇವರು ಸಾಹಿತಿಯಾಗಿ ಮತ್ತು ಸಂಭಾಷಣೆಗಾರ ಆಗಿ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸಾಧನೆ ಮಾಡಿ, ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಜೊತೆಗೆ ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾಗಳಿಗೆ, ಇವರು ಕಾರ್ಯನಿರ್ವಹಿಸಿದ್ದಾರೆ. ಅಷ್ಟಕ್ಕೂ ಈ ಮಹಾನ್ ವ್ಯಕ್ತಿ ಕುಂತಲ್ಲೇ ಸಾವಾಗಿದ್ದು ಇದಕ್ಕೆ ಕಾರಣವೇನು..? ಇವರು ಯಾರು ಎಂದು ವಿಡಿಯೋ ಒಂದರಲಿ ಸಂಪೂರ್ಣವಾಗಿ ತಿಳಿಸಿಕೊಡಲಾಗಿದೆ ಸ್ನೇಹಿತರೆ. ವಿಡಿಯೋವನ್ನು ಒಮ್ಮೆ ನೋಡಿ. ಮತ್ತು ಇವರ ಆತ್ಮಕ್ಕೆ ಶಾಂತಿ ಸಿಗಲೆಂದು ನೀವು ಕಮೆಂಟ್ ಮೂಲಕ ಕಮೆಂಟ್ ಮಾಡಿ, ಧನ್ಯವಾದಗಳು.