ಕನ್ನಡದ ಖ್ಯಾತ ನಿರ್ದೇಶಕ ಕೊರೊನಾಗೆ ಬಲಿ..! ಆ ದೇವರಿಗೆ ಕರುಣೆನೇ ಇಲ್ವಾ..! ವಿಡಿಯೋ ನೋಡಿ

Updated: Tuesday, May 4, 2021, 20:44 [IST]

ಕನ್ನಡ ಸಿನಿಮಾರಂಗದಲ್ಲಿ ಕಳೆದ ಒಂದು ವಾರದಿಂದ ಹೆಚ್ಚಾಗಿ ಕರೋನವೈರಸ್ ನಿಂದಾಗಿ ಸಾವನ್ನಪ್ಪಿದವರ ಸುದ್ದಿಯೇ ಕೇಳಿ ಬರುತ್ತಿವೆ. ನಟಿ ಮಾಲಾಶ್ರೀ ಅವರ ಪತಿ ನಿರ್ಮಾಪಕ ರಾಮು ಅವರು ಸಹ ಕೊರೋನದಿಂದಾಗಿ ಸಾವನ್ನಪ್ಪಿದರು. ಬಳಿಕ ಚಂದ್ರಶೇಖರ್ ಅವರು ಸಹ ಸಾವನ್ನಪ್ಪಿದರು. ಇದೀಗ ಮತ್ತೆ ಇಡೀ ಕನ್ನಡ ಇಂಡಸ್ಟ್ರಿ ಶಾಕ್ ಆಗುವಂತಹ ಸುದ್ದಿಯೊಂದು ತಿಳಿದು ಬಂದಿದ್ದು, ಖ್ಯಾತ ಈ ನಿರ್ದೇಶಕ ಕೊರೋನಾಗೆ ಬಲಿಯಾಗಿದ್ದಾರೆ ಎಂದು ಮಾಧ್ಯಮ ಮೂಲಕ ತಿಳಿದುಬಂದಿದೆ.  

ಹೌದು ಕನ್ನಡದ ನಿರ್ದೇಶಕ ಇವರು ಎನ್ನಲಾಗಿದೆ. ಹಾಗೆ ಈ ನಿರ್ದೇಶಕನಿಗೆ 36 ವರ್ಷ ವಯಸ್ಸು, ಇಷ್ಟು ಬೇಗ ಕೊರೋನಾಗೆ ಸಾವನ್ನಪ್ಪಿದ್ದಾರೆ. ಹೌದು ಸ್ನೇಹಿತರೆ ಈ ನಿರ್ದೇಶಕ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಾಧನೆ ಮಾಡಿದ್ದು, 2011 ರಲ್ಲಿ ಬಿಡುಗಡೆ ಆದ ಒಂದು ಚಿತ್ರಕ್ಕೆ  ಸಾಕಷ್ಟು ಪ್ರಶಂಸೆ ಗಳಿಸಿ ಯಶಸ್ವಿಯಾಗಿದ್ದರು. ಹೌದು ಈ ನಿರ್ದೇಶಕನ ಈ ಸಾವಿಗೆ ಇಡೀ ಕನ್ನಡ ಇಂಡಸ್ಟ್ರಿಯ ಗಣ್ಯವ್ಯಕ್ತಿಗಳು ಕಂಬನಿ ಮಿಡಿದಿದ್ದು, ಆ ದೇವರಿಗೆ ಕರುಣೆ ಇಲ್ಲವೇ ಎಂದು ನೋವನ್ನು ವ್ಯಕ್ತಪಡಿಸಿದ್ದಾರೆ.

ದಿನೇ ದಿನೇ ಈ ಕೊರೊನಾ ವೈರಸ್ ನಿಂದ ಹೆಚ್ಚು ಜನರು  ಸಾಯುತ್ತಿದ್ದಾರೆ. ಹಾಗಾಗಿ ಈ ಕರೋನಾ ಹಿನ್ನೆಲೆಯಲ್ಲಿ ನೀವು ಕೂಡ ಆದಷ್ಟು ನಿಮ್ಮ ನಿಮ್ಮ ಮನೆಯಲ್ಲೇ ಇದ್ದು ಸುರಕ್ಷಿತವಾಗಿರಿ. ಹಾಗೇನೇ ಹೆಚ್ಚು ಹೊರಗಡೆ ಓಡಾಟ ನಡೆಸಬೇಡಿ. ಇಂದು ಕೊರೊನಾಗೆ  ಬಲಿಯಾದ ಈ ನಿರ್ದೇಶಕ ಯಾರು ಗೊತ್ತಾ..? ಈ ವಿಡಿಯೋ ನೋಡಿ , ಹಾಗೆ ಈ ನಿರ್ದೇಶಕನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಮೆಂಟ್ ಮಾಡಿ, ಮಾಹಿತಿಯನ್ನ ತಪ್ಪದೇ ಶೇರ್ ಮಾಡಿ ಧನ್ಯವಾದ...