ಅವ್ವನ ಜೊತೆ ಸಕತ್ ಸ್ಟೆಪ್ ಹಾಕಿದ ಅಂದದ ಮಗಳು..! ವಿಡಿಯೋ ನೋಡಿ ಗಿಚ್ಚ್ ಐತಿ..!

Updated: Monday, March 8, 2021, 10:44 [IST]

ಹೌದು ಸ್ನೇಹಿತರೆ ಈ ಕಲೆ ಎಂಬುದು ಹೇಗೆಂದರೆ ಒಬ್ಬರಿಗೆ ಮಾತ್ರ ಸೀಮಿತವಾಗಿರುವುದಿಲ್ಲ, ತಮ್ಮ ಬಂಧುಗಳ ಜೊತೆ ತಮ್ಮ ಪ್ರೀತಿಪಾತ್ರರ ಜೊತೆ ತಮ್ಮ ಇಷ್ಟದ ಪ್ರಕಾರ ನಟನೆ ಮಾಡುತ್ತ ತಮ್ಮ ಖುಷಿಯ ಕ್ಷಣಗಳನ್ನು ಹಂಚಿಕೊಳ್ಳುತ್ತಾರೆ. ಹಾಗೆ ಈ ಜೀವನದಲ್ಲಿ ಕೇವಲ ಖುಷಿಯ ಕ್ಷಣಗಳು, ನೆನಪಿನ ಬುತ್ತಿಗಳು ಕೇವಲ ಶಾಶ್ವತವೆಂದು ಸಾಕಷ್ಟು ಜನರು ಪ್ರೀತಿ ಕೊಡುತ್ತ ಪ್ರೀತಿಯಿಂದ ಅವರ ಜೀವನ ಸಾಗಿಸುತ್ತಾರೆ. .  

ಮತ್ತು ಇನ್ನೂ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಒಂದು ಕ್ಷಣ ನೋಡಿದ ತಕ್ಷಣ, ವಾವ್ ಇವರು ಎಷ್ಟು ಚೆನ್ನಾಗಿ ಅಭಿನಯ ಮಾಡುತ್ತಿದ್ದಾರೆ, ಹಾಗೆ ಇವರ ಅಭಿನಯದ ವಿಡಿಯೋ ನೋಡಲು ನಿಜ ಎರಡು ಕಣ್ಣು ಸಾಲದು ಎನ್ನುವ ರೀತಿ ತುಂಬಾ ಮುದ್ದಾಗಿ ಕಾಣುತ್ತವೆ. ಹೌದು ಅಂತಹದ್ದೇ ಈಗ ಒಂದು ವಿಡಿಯೋ  ನಮಗೆ ಸಿಕ್ಕಿ ಬಂದಿದ್ದು, ಅವ್ವ ಮತ್ತು ಮಗಳ ಸಕ್ಕತ್ ನೃತ್ಯದ ವಿಡಿಯೋ ಒಂದು ವೈರಲ್ ತುಂಬಾ ಆಗಿದೆ. ಈ ತಾಯಿ ಮತ್ತು ಮಗಳ ಈ ಕೆಲವು ಸಕ್ಕತ್ ಕೊಂಬೋ ಡಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಇಷ್ಟವಾಗುತ್ತಿದೆ.   

ಹಾಗೇನೆ ಇವರ ನೃತ್ಯ ನೋಡಿದವರು ಈ ರೀತಿಯ ತಾಯಿ-ಮಗಳು ಇರಬೇಕು, ಮತ್ತು ಈ ರೀತಿಯ ಅತ್ತೆ ಇದ್ದರೆ ಎಷ್ಟು ಚೆನ್ನ ಎಂದು ಪೋಲಿ ಯುವಕರು ತುಂಬಾ ಫನ್ನಿಯಾಗಿ ವಿಡಿಯೋ ನೋಡಿದ ಬಳಿಕ ಕಾಮೆಂಟ್ ಮಾಡಿದ್ದಾರೆ. ಅಷ್ಟಕ್ಕೂ ಈ ವಿಡಿಯೋ ಹೇಗಿದೆ ಗೊತ್ತ ನೀವೇ ಒಂದು ಸಾರಿ ನೋಡಿ ಬಿಡಿ, ಇವರಿಬ್ಬರ ಸಖತ್ ಸ್ಟೆಪ್ ಗಳ ವಿಡಿಯೋವನ್ನು ನೋಡಿ, ನಂತರ ವಿಡಿಯೋ ಇಷ್ಟವಾದಲ್ಲಿ ಅಥವಾ ಇವರ ನಟನೆ ನೃತ್ಯ ಇಷ್ಟವಾದಲ್ಲಿ, ತಪ್ಪದೇ ಕಮೆಂಟ್ ಮಾಡಿ ವಿಡಿಯೋವನ್ನ ಶೇರ್ ಮಾಡುತ್ತಾ, ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ಕೊಡಿ ಧನ್ಯವಾದಗಳು...