Pavithra lokesh : ಕೊನೆಗೂ 3ನೇ ಮದುವೆ ಬಗ್ಗೆ ಮೌನ ಮುರಿದ ನಟಿ ಪವಿತ್ರ ಲೋಕೇಶ್ ಹೇಳಿದ್ದೇನು ಗೊತ್ತಾ?

By Infoflick Correspondent

Updated:Tuesday, June 28, 2022, 12:20[IST]

Pavithra lokesh :  ಕೊನೆಗೂ 3ನೇ ಮದುವೆ ಬಗ್ಗೆ ಮೌನ ಮುರಿದ ನಟಿ ಪವಿತ್ರ ಲೋಕೇಶ್ ಹೇಳಿದ್ದೇನು ಗೊತ್ತಾ?

ಹಿರಿಯ ನಟ ಮೈಸೂರು ಲೋಕೇಶ್ ಅವರ ಪುತ್ರಿ ನಟಿ ಪವಿತ್ರ ಲೋಕೇಶ್ ಅವರ ಮದುವೆ ವಿಚಾರವಾಗಿ ಕಳೆದ ಒಂದು ವಾರದಿಂದ ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಚಾರಗಳು ಚರ್ಚೆಯಾಗುತ್ತಿವೆ. ನಟಿ ಪವಿತ್ರ ಲೋಕೇಶ್ ಕನ್ನಡ ಸಿನಿಮಾರಂಗದ ಅಪರೂಪದ ಖ್ಯಾತ ನಟಿ. ಯಾವುದೇ ಪಾತ್ರ ಇದ್ದರೂ ಸಹ ಸಲೀಸಾಗಿ ತಮ್ಮ ಅಭಿನಯದಿಂದಲೇ ಎಲ್ಲರನ್ನೂ ಸೆಳೆಯುವ ಸಾಮರ್ಥ್ಯ ಹೊಂದಿರುವ ನಟಿ. ಪವಿತ್ರ ಲೋಕೇಶ್ ಅವರು ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು, ತಮಿಳುನಲ್ಲೂ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ನಟಿ ಪವಿತ್ರ ಲೋಕೇಶ್ ಅವರ ತಮ್ಮನಾದ ಆದಿಲೋಕೇಶ್ ನಿಮಗೆ ಗೊತ್ತಿದ್ದಾರೆ ಅಂದುಕೊಂಡಿದ್ದೇನೆ. ಜೋಗಿ ಸಿನಿಮಾದಲ್ಲಿ ಬಿಡ್ಡ ಪಾತ್ರದ ಮೂಲಕ ಹೆಚ್ಚು ಖ್ಯಾತಿ ಹೊಂದಿದ್ದ ನಟ.

ಪವಿತ್ರ ಲೋಕೇಶ್ ದಾಂಪತ್ಯ ಜೀವನ ಇದೀಗ ಚೆನ್ನಾಗಿಲ್ಲ, ಕನ್ನಡದ ನಟ ಸುಚೇಂದ್ರ ಪ್ರಸಾದ್ ಅವರೊಟ್ಟಿಗೆ ಪವಿತ್ರ ಲೋಕೇಶ್ ಅವರು ಜೀವನ ಮಾಡುತ್ತಿಲ್ಲ. ಇವರಿಬ್ಬರ 15 ವರ್ಷಗಳ ದಾಂಪತ್ಯ ಜೀವನ ಮುರಿದುಬಿದ್ದಿದೆ. ಇಬ್ಬರೂ ಬೇರೆಬೇರೆಯಾಗಿ ಜೀವನ ಮಾಡುತ್ತಿದ್ದಾರೆ. ಇವರ ಎರಡು ಮಕ್ಕಳು ಪವಿತ್ರಾ ಅವರೊಟ್ಟಿಗೆ ಇವೆ ಎನ್ನಲಾಗಿ ಕೇಳಿ ಬರುತ್ತಿದೆ. 

ತೆಲುಗಿನ ಖ್ಯಾತ ನಟ ಮಹೇಶ್ ಬಾಬು ಅವರ ತಂದೆ, ಕೃಷ್ಣ ಅವರ ಎರಡನೇ ಹೆಂಡತಿಯ ಮಗ ನರೇಶ್ ಅವರ ಜೊತೆಗೆ ಪವಿತ್ರ ಲೋಕೇಶ್ ಅವರು ಈಗ ಮೂರನೇ ಮದುವೆಯಾಗಿದ್ದಾರೆ. ಹಾಗೆ ನರೇಶ್ ಅವರು ಆಕೆಯನ್ನು ಮದುವೆಗೆ ನಾಲ್ಕನೇ ಮದುವೆ ಮಾಡಿಕೊಂಡಿದ್ದಾರೆ ಎಂದು ಹೆಚ್ಚು ಈ ವಿಷಯ ವೈರಲ್ ಆಗಿತ್ತು. 

ಹೌದು ಅದಕ್ಕೆ ಸಂಬಂಧಿಸಿದಂತೆ ಪವಿತ್ರಾ ಲೋಕೇಶ್ ಹಾಗೂ ಸುಚೇಂದ್ರ ಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ನಟಿ ಪವಿತ್ರ ಲೋಕೇಶ್ ಅವರು ಅಸಲಿಗೆ ತಮ್ಮ ಮದುವೆ ವಿಚಾರದ ಬಗ್ಗೆ ಅದ್ಹೇಗೆ ಪ್ರತಿಕ್ರಿಯಿಸಿದ್ದಾರೆ ಗೊತ್ತಾ..? ಪವಿತ್ರ ಲೋಕೇಶ್ ಅವರು ತಮ್ಮ ಮೂರನೇ ಮದುವೆ ವಿಚಾರವಾಗಿ ನಿಜಕ್ಕೂ ಹೇಳಿದ್ದಾದರೂ ಏನು ಗೊತ್ತಾ..? ಇಲ್ಲಿದೆ ನೋಡಿ ಅಸಲಿ ವಿಡಿಯೋ. ವಿಡಿಯೋ ನೋಡಿ ಹಾಗೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ನಟಿ ಪವಿತ್ರ ಲೋಕೇಶ್ ಅವರ ದಾಂಪತ್ಯ ಜೀವನದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿರುವ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕೂಡ ಹೇಳಿ ಧನ್ಯವಾದಗಳು.. ( video credit : sp tv kannaa ).