ರಿಯಾಲಿಟಿ ಕಾರ್ಯಕ್ರಮದಲ್ಲೇ ಕಿಸ್ ಮಾಡಿ ಕೆನ್ನೆ ಕಚ್ಚಿದ ಕನ್ನಡದ ನಟಿ..! ವಿಡಿಯೋ ನೋಡಿ ನಾಟಿ ಎಂದ ಫ್ಯಾನ್ಸ್

Updated: Thursday, October 21, 2021, 09:50 [IST]

ರಿಯಾಲಿಟಿ ಕಾರ್ಯಕ್ರಮದಲ್ಲೇ ಕಿಸ್ ಮಾಡಿ ಕೆನ್ನೆ ಕಚ್ಚಿದ ಕನ್ನಡದ ನಟಿ..! ವಿಡಿಯೋ ನೋಡಿ ನಾಟಿ ಎಂದ ಫ್ಯಾನ್ಸ್

ಇತ್ತೀಚಿನ ದಿನಗಳಲ್ಲಿ ನಾವು ನೀವು ನೋಡಿದ ಹಾಗೆ ಕಿರುತೆರೆಯಲ್ಲಿ ಸಾಕಷ್ಟು ಪ್ರೋಗ್ರಾಮ್ಗಳು ಸಕತ್ತಾಗಿಯೇ ತುಂಬಾ ದೊಡ್ಡದಾದ ರೀತಿಯಲ್ಲೇ ಸದ್ದು ಮಾಡುತ್ತಿವೆ. ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳ ಕಿರುತೆರೆಯ ಲೋಕ ತುಂಬಾನೇ ಅದ್ಭುತವಾಗಿ ಮೂಡಿಬರುತ್ತಿವೆ. ಅದಕ್ಕೆ ಪರಿಪೂರ್ಣವಾದ ಪೂರ್ವಸಿದ್ಧತಾ ನಡೆಸಿ ಕೆಲವು ಚಾನಲ್ ಗಳು ಟಿಆರ್ಪಿ ಹೆಚ್ಚು ಮಾಡಿಕೊಳ್ಳುತ್ತವೆ. ಹೌದು ರಿಯಾಲಿಟಿ ಶೋಗಳು ಎಂದಾದರೆ ಡಾನ್ಸ್, ಸಿಂಗಿಂಗ್, ಹಾಗೂ ಇನ್ನೂ ಕೆಲ ಕಾಮಿಡಿ ಶೋಸ್, ಬಿಗ್ ಬಾಸ್ ಈ ರೀತಿ ಶೋಗಳು ನಡೆಯುತ್ತಿವೆ.

ಹೌದು ಸ್ನೇಹಿತರೆ ಕೇವಲ ಕಾರ್ಯಕ್ರಮ ನೋಡುಗರನ್ನು ಮಾತ್ರ ಸೆಳೆಯುವುದಲ್ಲದೆ ಎಲ್ಲ ಚಾನಲ್ ಗಳು ಟಿಆರ್ಪಿ ಕಡೆ ಹೆಚ್ಚು ಗಮನ ಕೊಡುತ್ತವೆ. ಪರಿಪೂರ್ಣವಾಗಿ ಅದಕ್ಕಾಗಿ ಬೇಕಾಗಿರುವ ಸಿದ್ಧತೆ ಹಾಗೂ ಕಾರ್ಯಕ್ರಮದ ಸ್ಕ್ರಿಪ್ಟ್ ಮಾಡಿ ಹೀಗೆ ಇರಬೇಕು ಎಂದು ಯೋಜನೆಯನ್ನ ಹಾಕಿಕೊಂಡಿರುತ್ತಾರೆ. ಇತ್ತೀಚಿನ ಡ್ಯಾನ್ಸ್ ಪ್ರೋಗ್ರಾಮ್ ಒಂದರ ರಿಯಾಲಿಟಿ ಶೋ ನಲ್ಲಿ ಇದೀಗ ಕನ್ನಡದ ಖ್ಯಾತ ನಟಿ ಸ್ಪರ್ಧಿಗೆ ಕಿಸ್ ಮಾಡಿ ನಂತರ ಆತನ ಕೆನ್ನೆಯನ್ನು ಜೋರಾಗಿ ಕಚ್ಚಿದ್ದಾರೆ ಎನ್ನಲಾಗಿದೆ. ನಟಿಯ ವೀಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಸದ್ದು ಮಾಡುತ್ತಿದೆ.

ನಟಿಯ ಕೆನ್ನೆ ಕಚ್ಚಿದ ವಿಡಿಯೋ ಹೆಚ್ಚು ಟ್ರೋಲ್ ಕೂಡ ಆಗುತ್ತಿದೆ. 2009ರಲ್ಲಿ ಬಿಡುಗಡೆಯಾದ ಜೋಶ್ ಚಿತ್ರದ ನಾಯಕಿ ಪೂರ್ಣ ಎಂಬ ಹೆಸರಿನ ಮೂಲಕ ಕನ್ನಡ ಸಿನಿಮಾರಂಗದಲ್ಲಿ ತುಂಬಾನೇ ಛಾಪು ಮೂಡಿಸಿದ್ದರು. ಇವರ ನಿಜವಾದ ಹೆಸರು ಶಮ್ನಾ ಕಾಸಿಮ್ ಎಂದು. ಈ ವೀಡಿಯೋ ಮೂಲಕ ತುಂಬಾ ಚರ್ಚೆಗೆ ಒಳಗಾಗಿದ್ದಾರೆ. ವಿಡಿಯೋ ನೋಡಿದವರು ಕೆಲವರು ತುಂಬಾ ನಾಟಿ ನಟಿ ಎಂದು ಕಮೆಂಟ್ ಮಾಡಿದರೆ. ಇನ್ನು ಕೆಲವರು ರಿಯಾಲಿಟಿ ಶೋ ಜಡ್ಜ್ ಎಂದರೆ ನ್ಯಾಯವಾಗಿ ತೀರ್ಪು ನೀಡಬೇಕು, ಒಳ್ಳೆಯದು-ಕೆಟ್ಟದು ಮಾತ್ರ ಹೇಳಬೇಕು. ಅದನ್ನು ಬಿಟ್ಟು ಈ ರೀತಿ ಕೆನ್ನೆ ಕಚ್ಚುವುದು, ಕಿ*ಸ್ ಮಾಡುವುದು ಸರಿಯಲ್ಲ ಎಂದು ಹೇಳುತ್ತಿದ್ದಾರೆ. ಅಷ್ಟಕ್ಕೂ ಈ ವಿಡಿಯೋ ಹೇಗಿದೆ ಗೊತ್ತಾ.? ನೀವೇ ಒಂದು ಬಾರಿ ನೋಡಿ, ಮತ್ತು ಈ ನಟಿ ಮಾಡಿರುವ ಕೆಲಸದ ಬಗ್ಗೆ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ಮಾಹಿತಿ ಶೇರ್ ಮಾಡಿ ವಿಡಿಯೋ ಬಗ್ಗೆ ಕಮೆಂಟ್ ಮಾಡಿ ಧನ್ಯವಾದ...

VIDEO COURTESY : KARANTAKA TIMES