ಸರಿಗಮಪ ರನ್ನರ್ ಅಪ್ ಸಹನಾ ಇದೀಗ ಹೇಗಿದ್ದಾರೆ ಹಾಗೆ ಏನು ಮಾಡ್ತಿದ್ದಾರೆ ಗೊತ್ತಾ..? ಇಲ್ನೋಡಿ..!

Updated: Wednesday, April 7, 2021, 10:12 [IST]

ನಮಸ್ಕಾರ ಸ್ನೇಹಿತರೇ ಜೀ ಕನ್ನಡ ವಾಹಿನಿಯ ಸರಿಗಮಪ ರಿಯಾಲಿಟಿ ಶೋನಲ್ಲಿ ಹಲವಾರು ಪ್ರತಿಭೆಗಳನ್ನು ಪ್ರಪಂಚಕ್ಕೆ ಪರಿಚಯ ಮಾಡಿ ಕೊಟ್ಟಿದೆ. ಅದೇ ಕಾರಣದಿಂದ ಹಲವಾರು ವರ್ಷಗಳಿಂದ ಸಾಕಷ್ಟು ಸೀಸನ್ ಗಳು ಕಳೆದಿವೆ. ಸರಿಗಮಪ ಇಂದಿಗೂ ಕೂಡ ತನ್ನ ಪ್ರೇಕ್ಷಕರನ್ನು ಉಳಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದೆ. ಪ್ರತಿಬಾರಿಯೂ ಸರಿಗಮಪ ಶೋ ಬಹಳ ಅದ್ಭುತವಾಗಿ ಮೂಡಿ ಬರುತ್ತಿರುವ ಕಾರಣ ಪ್ರೇಕ್ಷಕರು ಮಿಸ್ ಮಾಡದೆ ನೋಡುತ್ತಾರೆ. ಕಂಟೆಸ್ಟೆಂಟ್ ಗಳು ಒಮ್ಮೆ ಈ ಶೋನಲ್ಲಿ ಹಾಡಲು ಆರಂಭಿಸಿದರೆ ಸಾಕು ಇಡೀ ಕರ್ನಾಟಕದ ಎಲ್ಲೆಡೆ ಪ್ರತಿಭೆಯ ಕುರಿತು ಅನಾವರಣವಾಗುತ್ತದೆ.  

ಹಾಗೆಯೇ ಕಳೆದ ಕೆಲವು ವರ್ಷಗಳಿಂದಸರಿಗಮಪ ವೇದಿಕೆಯಲ್ಲಿ ಪುಟ್ಟ ಬಾಲಕಿಯೊಬ್ಬಳು ಇಡೀ ಕರ್ನಾಟಕದ ಮನೆಮಾತಾಗಿದ್ದರು. ಇನ್ನೇನು ಗೆದ್ದೇ ಬಿಟ್ಟರು ಎನ್ನುವಷ್ಟರ ಕೊನೆಯ ಕ್ಷಣದಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಕಾಣಬೇಕಾಯಿತು ಆ ಪುಟ್ಟ ಬಾಲಕಿ ಕೇವಲ ಹಾಡುವುದರ ಜೊತೆಗೆ ತನ್ನ ಮುಖಭಾವದ ಮೂಲಕ ಜನರ ಮನ ಗೆದ್ದು  ಯಶಸ್ವಿಯಾಗಿದ್ದರು. ಒಂದು ವೇಳೆ ನೀವು ಅವರನ್ನು ಮರೆತಿದ್ದರೆ ಕೆಳಗಿನ ಫೇಸ್ಬುಕ್ ವಿಡಿಯೋದಲ್ಲಿ ಅವರ ಪಾಪುಲರ್ ಹಾಡು ಒಂದು ಇದೆ ನೀವೇ ನೋಡಿ.   

ಸ್ನೇಹಿತರೇ ನಾವು ಮಾತನಾಡುತ್ತಿರುವುದು ಮತ್ತೆ ಯಾರ ಬಗ್ಗೆಯೂ ಅಲ್ಲ ಸರಿಗಮಪ ವೇದಿಕೆಯ ಪುಟ್ಟ ಬಾಲಕಿ ಸಹನ  ಹೆಗಡೆಯವರ ಬಗ್ಗೆಇಡೀ ಕರ್ನಾಟಕದ ಎಲ್ಲೆಡೆ ಮನೆಮಾತಾಗಿದ್ದ ಸಹನಾ ಹೆಗಡೆ ಅವರು ಕನ್ನಡದಲ್ಲಿ ಹಲವಾರು ಸಂಗೀತದ ಶೋಗಳಲ್ಲಿ ಪಾಲ್ಗೊಂಡಿರುವ ಸಹನಾ ಹೆಗಡೆ ರವರು ತಮಗೆ ಐದು ವರ್ಷ ಇದ್ದಾಗಲೇ ಸಂಗೀತವನ್ನು ಆರಂಭಿಸಿ ಇಲ್ಲಿಯವರೆಗೂ ಹಲವಾರು ಶೋಗಳಲ್ಲಿ ಭಾಗವಹಿಸಿ ಉತ್ತಮ ಸ್ಥಾನದ ಮೂಲಕ ಶೋ ಗಳನ್ನು ಅಂತ್ಯಗೊಳಿಸಿದ್ದಾರೆ. ಈಗ ಏನು ಮಾಡುತ್ತಿದ್ದಾರೆ ಎಂಬುದನ್ನು ನಾವು ನೋಡುವುದಾದರೆ ಸಹನಾ ಹೆಗಡೆ ರವರು ಮತ್ತಷ್ಟು ಸಂಗೀತ ಅಭ್ಯಾಸ ಮಾಡಿ ಇದೀಗ ವಿವಿಧ ಯುಟ್ಯೂಬ್ ಚಾನೆಲ್ ಗಳಲ್ಲಿ ಹಲವಾರು ರೀತಿಯ ಸಿನಿಮಾ ಹಾಡುಗಳಿಗೆ ಧ್ವನಿ ನೀಡಿ ಪ್ರೇಕ್ಷಕರಿಗೆ ಮನೋರಂಜನೆ ಮಾಡುತ್ತಿದ್ದಾರೆ. ಹಲವಾರು ಸಿನಿಮಾ ಗಳ ಹಾಡುಗಳಿಗೆ ಕವರ್ ಸಿಂಗ್ ಸೃಷ್ಟಿಸುವಲ್ಲಿ ನಿರತರಾಗಿದ್ದಾರೆ.