Sanya Iyer : ಬಿಗ್ಬಾಸ್ ಮನೆ ಅಂದದ ಚೆಲುವೆ ಸಾನ್ಯ ಅಯ್ಯರ್ ಅವರ ಸಕತ್ ಬೋಲ್ಡ್ ವಿಡಿಯೋ..!

By Infoflick Correspondent

Updated:Wednesday, August 17, 2022, 11:37[IST]

Sanya Iyer : ಬಿಗ್ಬಾಸ್ ಮನೆ ಅಂದದ ಚೆಲುವೆ ಸಾನ್ಯ ಅಯ್ಯರ್ ಅವರ ಸಕತ್ ಬೋಲ್ಡ್ ವಿಡಿಯೋ..!

ಈ ಬಾರಿ ಕನ್ನಡ ಕಿರುತೆರೆಯಲ್ಲಿ ಹೊಸದಾದ ಒಂದು ಪ್ರಯತ್ನ ನಡೆಯುತ್ತಿದೆ. ಹೌದು ಇಷ್ಟು ದಿವಸ ರಿಯಾಲಿಟಿ ಶೋ ಮೂಲಕವೇ ತನ್ನದೇ ಆದ ಚಾಪು ಮೂಡಿಸಿದ್ದ ಬಿಗ್ ಬಾಸ್ ಕಾರ್ಯಕ್ರಮ ಹಂತ ಹಂತವಾಗಿ 8 ಸೀಜನ್ ಗಳನ್ನು ಮುಗಿಸಿತ್ತು. ಅದ್ರಂತೆ ಈ ಬಾರಿಯೂ ಸಹ ಒಂಬತ್ತನೇ ಸೀಸನ್ ಕೂಡ ಇನ್ನೇನು ಆರಂಭ ಆಗುವ ಹಂತದಲ್ಲಿತ್ತು. ಆದ್ರೆ ಬಿಗ್ ಬಾಸ್ ಕಾರ್ಯಕ್ರಮ ಇದೀಗ ಓಟಿಟಿಯಲ್ಲಿ ಪ್ರಸಾರ ಆಗುತ್ತಿದೆ. ಬಿಗ್ಬಾಸ್ ಓಟಿಟಿ ಸೀಸನ್ ಒಂದರ ಮೂಲಕ ಕಾರ್ಯಕ್ರಮ ಈಗಾಗಲೇ ಶುರುವಾಗಿದೆ. ಒಂದು ವಾರ ಮುಕ್ತಾಯ ಮಾಡಿರುವ ಬಿಗ್ ಬಾಸ್ ಸಾಕಷ್ಟು ಸ್ಪರ್ದಿಗಳ ವಿಚಾರವನ್ನು ಅರಿತುಕೊಂಡಿದೆ ಎನ್ನಬಹುದು.

ಹಾಗೆ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳು ಮೊದಲ ವಾರವೇ ನಾನು ಯಾರು ಟಾಸ್ಕ್ ಮೂಲಕ ಕನ್ನಡಿಗರಿಗೆ ತುಂಬಾ ಹತ್ತಿರ ಆಗಲು ಪ್ರಯತ್ನಪಟ್ಟಿದ್ದಾರೆ. ಇದೆಲ್ಲದರ ನಡುವೆ ಇನ್ನೂ ಕೆಲ ಸ್ಪರ್ಧಿಗಳ ಬಿಗ್ಬಾಸ್ ಆಯ್ಕೆಗೆ ತಿರಸ್ಕಾರ ವ್ಯಕ್ತವಾಗಿತ್ತು. ಇಂತಹ ಜನರನ್ನು ನೀವು ಏಕೆ ಬಿಗ್ ಬಾಸ್ ಮನೆಗೆ ಕಳುಹಿಸುತ್ತೀರಿ, ಬಟ್ಟೆ ಬಿಚ್ಚಿದವರನ್ನೆಲ್ಲಾ ಬಿಗ್ಬಾಸ್ ನಂತ ಪ್ರತಿಷ್ಠಿತ ವೇದಿಕೆಗೆ ಕಳುಹಿಸುವುದಾದರೆ ಇನ್ನೆಷ್ಟು ಹೆಣ್ಣು ಮಕ್ಕಳು ಇದೆ ದಾರಿ ಹಿಡಿದು ಹಾಳಾಗಬಹುದು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಮೊದಲ ವಾರವೇ ಒಬ್ಬ ಸ್ಪರ್ಧಿ ಕೊಡ ಮನೆಯಿಂದ ಹೊರ ಬಂದಾಗಿದೆ. ಕನ್ನಡ ಕಿರುತೆರೆಯಲ್ಲಿ ಸಕ್ರಿಯ ಆಗಿದ್ದ ಹಾಗೂ ಡ್ಯಾನ್ಸಿಂಗ್ ಷೋ ಕಾರ್ಯಕ್ರಮಗಳಲ್ಲಿ ಕೂಡ ಗುರುತಿಸಿಕೊಂಡಿದ್ದ ಪುಟ್ಟಗೌರಿ ಮದುವೆ ಖ್ಯಾತಿಯ ಬಾಲನಟಿ ಸಾನ್ಯ ಅವರು ಕೂಡ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಆಕ್ಟಿವ್ ಆಗಿರುವ ಸ್ಫರ್ಧಿ.    

ಎಲ್ಲಾ ಟಾಸ್ಕ್ ಗಳಲ್ಲೂ ಕೂಡ ತುಂಬಾನೇ ಮುಂದಿರುತ್ತಾರೆ ಎನ್ನಬಹುದು..ಇವರ ಸಾಕಷ್ಟು ವಿಡಿಯೋಗಳು ಇದೀಗ ಹೊರಗಡೆ ವೈರಲಾಗುತ್ತಿದ್ದು, ಅಂತಹದೆ ಒಂದು ವಿಡಿಯೋ ಈಗ ಕಂಡು ಬಂದಿದೆ. ಅಷ್ಟೇ ವೈರಲ್ ಆಗುತ್ತಿದೆ ಕೂಡ. ಈ ಸಾನ್ಯ ಅವರ ಬೋಲ್ಡ್ ಅವತಾರದ ಈ ಹಾಟ್ ವಿಡಿಯೋ ನಿಮಗೂ ಕೂಡ ಇಷ್ಟ ಆಗುತ್ತೆ ಅಂದುಕೊಂಡಿದ್ದೇನೆ. ನಿಮ್ಮ ನೆಚ್ಚಿನ ಕಂಟೆಂಟ್ ಯಾರು ಬಿಗ್ ಬಾಸ್ ಮನೆಯಲ್ಲಿ ಎಂದು ಕಮೆಂಟ್ ಮೂಲಕ ತಿಳಿಸಿ, ವಿಡೀಯೋ ಇಷ್ಟ ಆದ್ರೆ ಶೇರ್ ಮಾಡಿ ಧನ್ಯವಾದಗಳು...