Sonu Srinivasa Gowda : ಗಿರ ಗಿರನೆ ಬುಗುರಿ ಕರಗಲಿ ಎಂದು ರಸ್ತೆ ಮದ್ಯೆ ನಿಂತು ಸೋನು ಮಾಡಿದ್ದೇನು..? ಇಲ್ಲಿದೆ ವಿಡೀಯೋ..!
Updated:Friday, May 27, 2022, 18:21[IST]

ಸೋನು ಶ್ರೀನಿವಾಸಗೌಡ ಹೌದು ಹೆಸರು ಬಹುತೇಕ ಜನರಿಗೆ ಈಗಾಗಲೇ ಚಿರಪರಿಚಿತ ಎಂದು ಹೇಳಬಹುದು. ಟಿಕ್ ಟಾಕ್ ಎನ್ನುವ ಅಪ್ಲಿಕೇಶನ್ ಮೂಲಕ ಹೆಚ್ಚು ಪ್ರತಿಭೆಗಳು ಬೆಳಕಿಗೆ ಬಂದವು. ಸೋಶಿಯಲ್ ಮೀಡಿಯಾ ವನ್ನೇ ಒಂದು ವೇದಿಕೆ ಮಾಡಿಕೊಂಡಿರುವ ಸಾಕಷ್ಟು ಜನರು ಇಂದಿಗೂ ಅವರದೇ ಆದ ಅಭಿನಯದ ಮೂಲಕ, ಡಾನ್ಸ್ ಮೂಲಕ, ಹಾಡು ಹಾಡುವ ಮೂಲಕ ಹೆಚ್ಚು ಜನರಿಗೆ ತಲುಪುತಿದ್ದಾರೆ. ಅವರ ಮನಗೆಲ್ಲುವುದಕ್ಕೆ ಇಂದಿಗೂ ಸಹ ಪ್ರಯತ್ನಿಸುತ್ತಿದ್ದಾರೆ. ಇನ್ನೂ ಕೆಲವರು ಇದೇ ಸೋಶಿಯಲ್ ಮೀಡಿಯಾವನ ಬೇರೆ ರೀತಿಯಲ್ಲಿ ಉಪಯೋಗಿಸಿಕೊಂಡು ಕೆಟ್ಟ ದಾರಿ ಕೂಡ ಹಿಡಿದವರಿದ್ದಾರೆ ಎನ್ನಬಹುದು. ಅದಕ್ಕೆ ಉತ್ತರ ಎಂಬಂತೆ ಇತ್ತೀಚೆಗೆ ಸೋನು ಶ್ರೀನಿವಾಸಗೌಡ ಅವರ ಕೆಲವೊಂದಿಷ್ಟು ವಿಡಿಯೋ ವೈರಲ್ ಆಗಿದ್ದನ್ನ ನೀವೂ ನೋಡಿದ್ದಿರ.
ದುಡ್ಡಿಗಾಗಿ ಆ ರೀತಿ ಅ*ಶ್ಲೀಲವಾದ ವಿಡಿಯೋ ಮಾಡುತ್ತಾ ಸುದ್ದಿ ಆಗುತ್ತಿದ್ದಾರೆ ಎನ್ನಲಾಗಿ ಕೆಲವು ಮಾತುಗಳು ಕೇಳಿ ಬಂದಿವೆ. ಹೀಗೆ ಒಂದಲ್ಲ ಒಂದು ವಿಚಾರವಾಗಿ ಸೋನು ಶ್ರೀನಿವಾಸಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಇರುತ್ತಾರೆ ಎಂದು ಹೇಳಬಹುದು. ಮೊದಲಿಗೆ ಸೋನು ಆಗಾಗ ಬಿಡುವಿನ ವೇಳೆ ಹೆಚ್ಚು ರಿಲ್ಸ್ ಮಾಡುತ್ತಾ ಡೈಲಾಗ್ ಮೂಲಕ ಹಾಡುಗಳ ಮೂಲಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ಇದೀಗ ಅವರ ವಿಡಿಯೋಗಳು ಬೇರೆ ರೀತಿಯಲ್ಲೇ ಕಂಡು ಬರುತ್ತಿವೆ. ಅಸಲಿಗೆ ಈ ಸೋನು ಶ್ರೀನಿವಾಸಗೌಡ ಅವರಿಗೆ ಏನಾಗಿದೆ ಎಂದು ನೆಟ್ಟಿಗರು ಆಗಾಗ ಇವರ ವಿಡಿಯೋ ಇಟ್ಟುಕೊಂಡು ಹೆಚ್ಚು ಟ್ರೋಲ್ ಮಾಡುತ್ತಲೇ ಇರುತ್ತಾರೆ.
ಹೌದು ಇದೀಗ ಸೋನು ಶ್ರೀನಿವಾಸಗೌಡರ ಮತ್ತೊಂದು ವಿಡಿಯೋ ರಸ್ತೆ ಮಧ್ಯ ಕಂಡುಬಂದಿದ್ದು, ಉಪೇಂದ್ರ ಹಾಗೂ ರಮ್ಯಾ ಅವರ ಸಿನಿಮಾದ ಹಾಡೊಂದಕ್ಕೆ ಹೆಜ್ಜೆ ಹಾಕಿದ ಪರಿ ನೀವು ನೋಡಿದರೆ ನಿಜಕ್ಕೂ ಬೆರಗಾಗುತ್ತೀರಾ. ರಸ್ತೆ ಮಧ್ಯೆ ನಿಂತು ಸೋನು ಸೊಂಟ ಬಳುಕಿಸಿದ್ದಾರೆ. ಅಸಲಿಗೆ ಸೋನು ಈ ಹೊಸ ವಿಡಿಯೋದಲ್ಲಿ ಹೇಗೆ ಕಾಣಿಸಿದ್ದಾರೆ ಗೊತ್ತಾ..? ಇಲ್ಲಿದೆ ನೋಡಿ ಆ ವಿಡಿಯೋ. ಒಮ್ಮೆ ನೋಡಿ, ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ಕಮೆಂಟ್ ಮಾಡಿ ಧನ್ಯವಾದಗಳು