ಸಕತ್ ಹಾಟ್ ವಿಡಿಯೋ ಮೂಲಕ ಎಲ್ಲರಿಗೂ ಕಿಕ್ ಕೊಟ್ಟ ಶ್ವೇತಾ ಶ್ರೀವಾತ್ಸವ್..! ವಿಡಿಯೋ ವೈರಲ್

Updated: Thursday, September 16, 2021, 10:19 [IST]

ಸ್ನೇಹಿತರೆ ನಟಿ ಶ್ವೇತಾ ಶ್ರೀವಾತ್ಸವ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಈ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಯಾವುದಾದರೂ ಒಂದು ವಿಷಯದಲ್ಲಿ ಹೆಚ್ಚು ಸುದ್ದಿಯಾಗುತ್ತಾರೆ. ಜೊತೆಗೆ ಅವರ ಮಗಳ ಜೊತೆ ತುಂಬಾ ಕ್ಯೂಟ್ ಆಗಿರುವ ಕೆಲ ಕಾರ್ಯಗಳಲ್ಲಿ ತೊಡಗಿ ವಿಡಿಯೋ ಹಂಚಿಕೊಂಡು ಅಭಿಮಾನಿಗಳಿಗೆ ಸಂತಸ ನೀಡುತ್ತಾರೆ. ಜೊತೆಗೆ ತಮ್ಮದೇ ಆದ ಕೆಲ ಅಭಿನಯ ಡಾನ್ಸ್ ಮಾಡಿ ವಿಡಿಯೋ ಹಂಚಿಕೊಂಡು ತುಂಬಾ ಖುಷಿ ಪಡುತ್ತಾರೆ. 

ನಟಿ ಶ್ವೇತಾ ಶ್ರೀವಾತ್ಸವ್ ಕನ್ನಡ ಸಿನಿಮಾರಂಗದಲ್ಲಿ ತಮ್ಮದೇ ಆದ ಅಭಿನಯದಿಂದ ಹೆಚ್ಚು ಅಭಿಮಾನಿ ಬಳಗ ಹೊಂದಿದ್ದು, ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಕಿರುಗೂರಿನ ಗಯ್ಯಾಳಿಗಳು ಸಿನಿಮಾ ಮೂಲಕ ಹೆಚ್ಚು ಖಡಕ್ ಮಂದಿಗೆ ಇವರು ಇಷ್ಟ ಆಗಿದ್ದಾರೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ನಟಿ ಶ್ವೇತಾ ಶ್ರೀವಾತ್ಸವ್ ತುಂಬಾ ಆಕ್ಟೀವ್ ಇರುತ್ತಾರೆ. ಹೌದು ಇದೀಗ ಮತ್ತೆ ಇಂದು ತಮ್ಮ ಪತಿಯ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಕ್ಕತ್ ಡ್ಯಾನ್ಸ್ ಮಾಡಿ ವಿಡೀಯೋವನ್ನು ಹಂಚಿಕೊಂಡಿದ್ದಾರೆ.

ನಟಿ ಶ್ವೇತಾ ಶ್ರೀವಾತ್ಸವ್ ಅವರ ಈ ಸಕತ್ ವಿಡಿಯೋ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಅಷ್ಟಕ್ಕೂ ನಟಿ ಶ್ವೇತ ಮಾಡಿರುವ ಈ ನೃತ್ಯದ ವಿಡಿಯೋ ಹೇಗಿದೆ ಗೊತ್ತಾ.? ಈ ಲೇಖನದ ಕೊನೆಯಲ್ಲಿದೆ ನೋಡಿ, ಮತ್ತು ಇಷ್ಟವಾದಲ್ಲಿ ತಪ್ಪದೇ ಶೇರ್ ಮಾಡಿ, ಈ ಬಗ್ಗೆ ಕಮೆಂಟ್ ಮಾಡಿ ಧನ್ಯವಾದಗಳು...