ಕೊನೆಗೂ ಅನುಶ್ರೀ ಬಗ್ಗೆ ರೋಚಕ ರಹಸ್ಯ ಬಿಚ್ಚಿಟ್ಟ ಗಾಯಕ..?! ಈ ಮೂಲಕ ಎಲ್ಲಾ ಬಯಲು..!

Updated: Tuesday, October 12, 2021, 23:20 [IST]

ಕೊನೆಗೂ ಅನುಶ್ರೀ ಬಗ್ಗೆ ರೋಚಕ ರಹಸ್ಯ ಬಿಚ್ಚಿಟ್ಟ ಗಾಯಕ..?! ಈ ಮೂಲಕ ಎಲ್ಲಾ ಬಯಲು..!

ಹೌದು ಸ್ನೇಹಿತರೆ ಕಳೆದ ಒಂದು ವರ್ಷದಿಂದ ಎಲ್ಲರಿಗೂ ಗೊತ್ತಿರುವ ಪ್ರಕಾರ,ಕನ್ನಡ ಸಿನಿಮಾರಂಗದಲ್ಲಿ ಮಾದಕ ವಸ್ತುಗಳ ಸೇವನೆ ಮತ್ತು ಮಾದಕ ಸರಬರಾಜಿನ ವಿಚಾರ ಸಾಕಷ್ಟು ಸುದ್ದಿ ಆಗುತ್ತಿದೆ. ಕಳೆದ ಬಾರಿ ರಾಗಿಣಿ ಹಾಗೂ ಸಂಜನಾ ಗಲ್ರಾನಿ ಅವರು ಇದೇ ಮಾದಕ ವಿಚಾರದಲ್ಲಿ ಸಿಲುಕಿ ಜೈಲಿಗೆ ಸಹ ಹೋಗಿ ಬಂದಿದ್ದರು. ಮತ್ತೆ ಕಳೆದ ವರ್ಷವೇ ದಿಗಂತ್-ಐಂದ್ರಿತಾ ಹಾಗೂ ಅನುಶ್ರೀ ಅವರ ಹೆಸರು ಮಾದಕ ಸೇವನೆ ವಿಚಾರದಲ್ಲಿ ತಳಕು ಹಾಕಿಕೊಂಡಿದ್ದು ಸಿಸಿಬಿ ಅಧಿಕಾರಿಗಳು ಸಹ ಇವರಿಂದ ಕೆಲ ಮಾಹಿತಿಯನ್ನು ಕೆಲ ಹಾಕಿ ವಿಚರಣೆ ನಡೆಸಿದ್ದರು..

ಮತ್ತೆ ಇತ್ತೀಚೆಗಷ್ಟೇ ಬಿಗ್ ಬಾಸ್ ಮನೆಯಿಂದ ಹೊರ ಬಂದ ಸಾಮಾಜಿಕ ಕಾರ್ಯಕರ್ತ ಎನ್ನಲಾದ ಪ್ರಶಾಂತ್ ಹಾಗೂ ಇಂದ್ರಜಿತ್ ಲಂಕೇಶ್, ಅನುಶ್ರೀ ಅವರ ಮೇಲೆ ಆರೋಪಗಳನ್ನು ಮಾಡಿದ್ದು, ಅನುಶ್ರೀ ಅವರ ಹೆಸರನ್ನ ಚಾರ್ಜ್ಶೀಟ್ನಲ್ಲಿ ಬರೆಯಲಾಗಿದೆ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ಕೇಳಿಬಂದಿತ್ತು. ಹೌದು ಇದೆಲ್ಲದರ ಬಳಿಕ, ಈಗಾಗಲೇ ಎಲ್ಲರಿಗೂ ಗೊತ್ತಿರುವ ಪ್ರಕಾರ ಅನುಶ್ರೀ ಅವರು ಸರಿಗಮಪ ಕಾರ್ಯಕ್ರಮದ ಮೂಲ ನಿರೂಪಕಿ ಆಗಿ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದೀಗ ಅನುಶ್ರೀ ಅವರ ಬಗ್ಗೆ ಕೆಲ ಗಾಯಕರು ಮಾತನಾಡಿದ್ದು, ಇದೆ ಮಾದಕ ಸೇವನೆ ಮತ್ತು ಮಾದಕ ವಿಚಾರದಲ್ಲಿ ಅನುಶ್ರೀ ಅವರು ಇದ್ದಾರ ಅಥವಾ ಇಲ್ವ ಎಂದು ವಿಡಿಯೋ ಒಂದರ ಮೂಲಕ ಈಗ ಹೇಳಿದ್ದಾರೆ.

ಅಷ್ಟಕ್ಕೂ ಅನುಶ್ರೀ ಬಗ್ಗೆ ಖ್ಯಾತ ಗಾಯಕ ಹೇಳಿದ್ದೇನು ಗೊತ್ತಾ.? ಈ ವಿಡಿಯೋ ನೋಡಿ, ಮತ್ತು ಈ ಮಾ*ದಕ ಸೇವನೆ ಪ್ರಕರಣದಲ್ಲಿ ಅನುಶ್ರೀ ತಪ್ಪು ಮಾಡಿರಬಹುದ ಅಥವಾ ಇಲ್ವ ಎಂಬುದಾಗಿ ನೀವು ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಕಾಮೆಂಟ್ ಮಾಡಿ, ಧನ್ಯವಾದಗಳು...