ಹಳ್ಳಿ ಕಮಲಿಯ ಈ ಪ್ಯಾಟೆ ಲೈಫಿನ ಹಾಟ್ ಲೂಕ್ ಫೋಟಸ್ ನೋಡಿ !

Updated: Wednesday, July 22, 2020, 17:50 [IST]

ಹೌದು ಹಿಂದಿನ ದಿನಗಳಲ್ಲಿ ಹಳೆಯ ನಟಿಯರು ಮಾತ್ರ ಚಿತ್ರರಂಗದ, ಪರದೆಯ ಮುಂದೆ ನಿರ್ದೇಶಕರು ಹೇಳಿಕೊಡುವ ಡೈಲಾಗ್, ನಟನೆ, ಅವರ ಕಲೆಯ ಮುಖಾಂತರ ನೋಡುಗರ,ಎಲ್ಲರ ಮನಸ್ಸು ಗೆದ್ದು ಹೆಸರು ಮಾಡುತ್ತಿದ್ದರು, ಹಾಗೆ ನಟನೆಯಲ್ಲಿ ಎಷ್ಟು ಸೌಮ್ಯತೆ ಇಂದ ಇರುತ್ತಿದ್ದರೋ, ಅಷ್ಟೇ ಸೌಮ್ಯತೆ, ಅವರು ಉಡುವ ಉಡುಪು, ಹಾಗೆ ಅವರ ಮಾತಿನ ಶೈಲಿ, ಹಾಗೇ ಯಾವ ವಿಚಾರವು ಕೂಡ ತುಂಬಾ ಬದಲಾವಣೆ ಇರುತ್ತಿರಲಿಲ್ಲ...

Advertisement

ಆದರೆ ಈಗ ಕಾಲ ಬದಲಾಗಿದೆ, ಎಸ್ ತುಂಬಾ ಬದಲಾಗಿದೆ, ಈಗಿನ ಕಿರುತೆರೆಯ ಮುಂದೆ ಮಿಂಚುವ ಅನೇಕ ಸೀರಿಯಲ್ ನ ನಟಿಮಣಿಯರು ಕೂಡ, ಅವರ  ಒಳ ಸಿನಿಜಗತ್ತಿಗೆ ಮತ್ತು ಅವರ ಹೊರ ಸಿನಿ ಜಗತ್ತಿಗೆ ತುಂಬಾ ವ್ಯತ್ಯಾಸವಿದೆ..   

ಹೌದು ನಮಗೆ ನಿಮಗೆ ಗೊತ್ತಿರುವ ವಿಚಾರದ ಪ್ರಕಾರ, ಕನ್ನಡ ಚಾನೆಲ್ ಗಳಲ್ಲಿ, ಜಿ ಕನ್ನಡದಲ್ಲಿ ಮೂಡಿಬರುವ ಕಮಲಿ ಎಂಬ ಸೀರಿಯಲ್ ನೋಡಿದರೆ ಗೊತ್ತಾಗುತ್ತದೆ ಅದರಲ್ಲಿ,ಕಮಲಿ ಅವರ ಪಾತ್ರಕ್ಕೆ ಅಮೂಲ್ಯ ಅವರು ಯಾವ ರೀತಿ ಅಭಿನಯಿಸಿದ್ದಾರೆ ಹಾಗೆ ಯಾವ ರೀತಿ ಬಟ್ಟೆ ಹಾಕಿ ಎಷ್ಟು ಪ್ರೀತಿಯಿಂದ ಲಕ್ಷಣವಾಗಿ ಕಾಣುತ್ತಾರೆ ಎಂದು..   

ಆದರೆ ಅವರ ನಿಜ ಜೀವನದಲ್ಲಿ ಹಾಗಿಲ್ಲ, ಸಿಟಿ ಅಲ್ಲಿ ಬೆಳೆದ ಹುಡುಗಿ ಈಗಿನ ಕಾಲ ಯಾವ ರೀತಿ ಇದೆಯೋ, ಅದೇ ರೀತಿ ಅವರ ಉಡುಪು ಸ್ಟೈಲ್ ನೋಡಿದರೆ ನೀವು ಬೆರಗಾದರು ತಪ್ಪಿಲ್ಲ,ಯಾಕೆಂದರೆ ಈಗಿನ ಕಾಲ ಫ್ಯಾಷನ್ ಇದೇ ಎಂದು ಎಲ್ಲಾ ಸಿಟಿ ಹುಡುಗಿರು ಹೇಳಿ ಬಿಡುತ್ತಾರೆ ಅಲ್ಲವೇ...

ಅದಕ್ಕಿಂತ ಮುಂಚೆ ನಮ್ಮ ಕಮಲಿ , ಅಮೂಲ್ಯ ಓಂಕಾರ್ ಅವರು ನಿಜ ಜೀವನದಲ್ಲಿ ಹೇಗಿದ್ದಾರೆ ನೀವೇ ಕೆಳಗಿರುವ ಫೋಟೋಸ್ ನೋಡಿ ಕಾಮೆಂಟ್ ಮೂಲಕ ನಿಮ್ಮ ಅನಿಸಿಕೆಗಳನ್ನು ತಿಳಿಸಿ....