ಈ ವರ್ಷದಲ್ಲಿ ಗುರುವಿನ ಅಪಾರ ಆಶೀರ್ವಾದ ಇದೆ ಈ ಮೂರು ರಾಶಿಯವರು ಮಾಡುವ ಕೆಲಸದಲ್ಲಿ ಮುಟ್ಟಿದ್ದೆಲ್ಲ ಬಂಗಾರವಾಗುವ ಯೋಗ

Updated: Sunday, April 18, 2021, 20:36 [IST]

ನಮಸ್ಕಾರ ಸ್ನೇಹಿತರೆ ಸುಮಾರು ವರುಷಗಳ ನಂತರ ಗುರುವಿನ ಅನುಗ್ರಹವನ್ನು ಪಡೆದುಕೊಳ್ಳುತ್ತಿರುವಂಥ ಈ 3ರಾಶಿಯಲ್ಲಿ ಜನಿಸಿದ ಅಂತಹ ವ್ಯಕ್ತಿಗಳು ಮುಂದಿನ ಐದು ವರುಷಗಳ ವರೆಗೂ ಅಂದರೆ 2025ರ ವರೆಗು ಗುರುವ ಅನುಗ್ರಹವನ್ನು ಪಡೆದುಕೊಂಡಿದ್ದಾರೆ.

ಆ ರಾಶಿಯವರು ಯಾರು ಎಂಬುದನ್ನು ತಿಳಿಸುತ್ತೇವೆ ಹಾಗೆ ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಶನಿಯ ಅನುಗ್ರಹದಿಂದ ಏನೆಲ್ಲಾ ಯೋಗವನ್ನು ತಮ್ಮ ಜೀವನದಲ್ಲಿ ಪಡೆದುಕೊಳ್ಳಲಿದ್ದಾರೆ ಅನ್ನುವ ಮಾಹಿತಿಯನ್ನು ಕೂಡ ನೀಡ್ತೇವೆ. ಸಂಪೂರ್ಣ ಮಾಹಿತಿಯನ್ನ ತಿಳಿಯಿರಿ ಸಂಪೂರ್ಣವಾಗಿ ಜ್ಞಾನೇಶ್ವರ್ ರಾವ್ ಅವರ ಲೇಖನವನ್ನು ಓದಿ  ನಂತರ ನಿಮ್ಮ ರಾಶಿ ಇದೆಯೊ ಇಲ್ಲವೊ ಎಂಬುದನ್ನು ನೋಡುವುದನ್ನು  ಮರೆಯದಿರಿ.  

ಅಪಾರ ಆಶೀರ್ವಾದವನ್ನು ಪಡೆದುಕೊಳ್ಳುತ್ತಿರುವ ಈ ರಾಶಿಯವರು ಮುಂದಿನ 5ವರ್ಷದವರೆಗೂ ಶನಿಯ ಆಶೀರ್ವಾದವನ್ನು ಪಡೆದು ಕೊಳ್ಳಲಿದ್ದಾರೆ. ರಾಶಿ ನಕ್ಷತ್ರದ ಲೆಕ್ಕಾಚಾರದಿಂದಾಗಿ ಮತ್ತು ಗ್ರಹಗಳ ಚಲನವಲನದಿಂದಾಗಿ ಮುಂದಿನ ಐದು ವರುಷಗಳ ವರೆಗೂ ಶನಿಯ ಅನುಗ್ರಹವನ್ನು ಪಡೆದುಕೊಳ್ಳುತ್ತಿರುವಂತಹ ಆ ರಾಶಿಯವರು ಅಂದರೆ ಮೇಷರಾಶಿ, ಮಿಥುನರಾಶಿ ಮತ್ತು ಸಿಂಹರಾಶಿ.

ಮೇಷ ರಾಶಿ :-
ಈ ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳಿಗೆ ಗುರು ಬಲವಿದೆ ಶುಕ್ರಬಲದಿಂದ ಬಹಳ ಚೆನ್ನಾಗಿರುತ್ತಾರೆ ಇವರ ಸಂಕಟಗಳು ದೂರವಾಗುತ್ತಾದೆ ತಮ್ಮ ಜೀವನದಲ್ಲಿ ಅಪೂರ್ಣವಾದ ಕೆಲಸಗಳನ್ನು ಪೂರ್ಣಗೊಳಿಸಿ ಯಶಸ್ಸನ ಸಾಧಿಸಲಿದ್ದಾರೆ ಮತ್ತು ವ್ಯವಹಾರಗಳಲ್ಲಿ ಒಳ್ಳೆಯ ಯೋಚನೆ ಅನ್ನು ಮಾಡಲಿರುವ ಈ ರಾಶಿಯ ವ್ಯಕ್ತಿಗಳು, ವ್ಯವಹಾರದಲ್ಲಿ ಒಳ್ಳೆಯ ಲಾಭವನ್ನು ಕೂಡ ಪಡೆದುಕೊಳ್ಳಲಿದ್ದಾರೆ. ಇನ್ನೂ ಆರ್ಥಿಕವಾಗಿ ಸದೃಡರಾಗಲಿದ್ದೀರಿ. ಕುಟುಂಬದವರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವ ಅವಕಾಶಗಳು ನಿಮಗೆ ಮೂಡಿಬರಲಿದೆ. ದೂರ ಪ್ರಯಾಣ ಮಾಡುವ ಅವಕಾಶಗಳು ಕೂಡ ನಿಮಗೆ ಒಲಿದು ಬರಲಿದೆ.ಇವರಿಗೆ ಕೆಲಸದಲ್ಲಿ ಪ್ರಮೋಷನ್ ಸಿಗುತ್ತದೆ ಇವರಿಗೆ ನರಸಿಂಹ ಸ್ವಾಮಿಯ ಪೂಜೆ ಮಾಡುವುದರಿಂದ ಬಹಳ ಒಳ್ಳೆಯದಾಗುತ್ತದೆ ಓಂ ಹ್ರೀಂ  ಹ್ರೀಂ  ಹ್ರೀಂ  ಶ್ರೀಂ ಲಕ್ಷ್ಮಿ ನರಸಿಂಹಾಯ ನಮಃ ಮಂತ್ರವನ್ನು ಪ್ರಾರ್ಥಿಸಿ 

ಮಿಥುನ ರಾಶಿ :-
ವ್ಯವಹಾರ ಷೇರು ಮಾರುಕಟ್ಟೆಯಲ್ಲಿ ನೀವೇನಾದರೂ ಪಾಲುದಾರರಾಗಿದ್ದರೆ ನೀವು ಒಳ್ಳೆಯ ಲಾಭವನ್ನು ಪಡೆದುಕೊಳ್ಳಲಿದ್ದಾರೆ. ಇನ್ನೂ ಸ್ಥಗಿತಗೊಂಡ ಕೆಲಸಗಳು ಸುಲಭವಾಗಿ ಮುಂದಿನ ದಿನಗಳಲ್ಲಿ ಸಾಗಲಿದೆ. ಹೊಸ ಯೋಚನೆಗಳನ್ನು ಶುರು ಮಾಡಿ ನೀವು ಆ ಯೋಜನೆಯಲ್ಲಿ ಹೆಚ್ಚು ಸಮಯವನ್ನು ಮತ್ತು ಹೆಚ್ಚು ಪರಿಶ್ರಮವನ್ನ ಹಾಕಿದ್ದೆ ಆದಲ್ಲಿ ನಿಮಗೆ ಒಳ್ಳೆಯ ಲಾಭ ದೊರೆಯುತ್ತದೆ. ಅಷ್ಟೇ ಅಲ್ಲದೆ ಸಮಾಜದಲ್ಲಿ ಒಳ್ಳೆಯ ಉನ್ನತ ಸ್ಥಾನವನ್ನು ಕೂಡ ಪಡೆದುಕೊಳ್ಳಲಿದ್ದಾರೆ ಈ ರಾಶಿ ಅಲ್ಲಿ ಜನಿಸಿದಂತಹ ವ್ಯಕ್ತಿಗಳು. ಸಂಗೀತ ಕಲೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವವರು ಈ ಕ್ಷೇತ್ರದಲ್ಲಿ ಒಳ್ಳೆಯ ಹೆಸರನ್ನು ಕೂಡ ಮಾಡಲಿದ್ದಾರೆ. ಅಷ್ಟಮದಲ್ಲಿ ಶನಿ ದನೆ ಹನುಮಾನ್ ಚಾಲೀಸ ವನ್ನು 108 ಬಾರಿ ಪ್ರಾರ್ಥನೆ ಮಾಡುವುದರ ಮೂಲಕ ಒಳ್ಳೆಯದಾಗುತ್ತದೆ

ಸಿಂಹ ರಾಶಿ:-
ಅದೃಷ್ಟವು ನಿಮಗೆ ಉತ್ತಮ ಫಲಿತಾಂಶವನ್ನು ನೀಡುತ್ತದೆ.ಶನಿಯ ಆಶೀರ್ವಾದವನ್ನು ಪಡೆದು ಕೊಳ್ಳಲಿದ್ದಾರೆ , ಇವರು ನಿಮ್ಮ ರಾಜ್ಯ-ಪ್ರತಿಷ್ಠೆ ಸಮಾಜದಲ್ಲಿ ಖಂಡಿತವಾಗಿಯೂ ಹೆಚ್ಚಾಗುತ್ತದೆ, ನಿಮ್ಮ ಜವಾಬ್ದಾರಿ ಹೆಚ್ಚಾದಂತೆ, ಕೆಲವು ಅಹಿತಕರ ಪರಿಸ್ಥಿತಿ ಉದ್ಭವಿಸಬಹುದು. ಸಂಜೆಯಿಂದ ರಾತ್ರಿಯವರೆಗೆ, ಹಳೆಯ ಸ್ನೇಹಿತರ ಆಗಮನವು ನಿಮಗೆ ಸಂತೋಷವನ್ನು ನೀಡುತ್ತದೆ ಮತ್ತು ನೀವು ಅದೃಷ್ಟವನ್ನು ಪಡೆಯುತ್ತೀರಿ. ಶುಭ ಸಮಾರಂಭದಲ್ಲಿ ಭಾಗವಹಿಸಲು ನಿಮಗೆ ಅವಕಾಶ ಸಿಕ್ಕರೆ, ನಂತರ ನಿಮ್ಮ ಮನಸ್ಥಿತಿಯನ್ನು ಸರಿಪಡಿಸಲಾಗುತ್ತದೆ. ಇಂದು ನೀವು ಹಣದ ಆಗಮನದ ಬಗ್ಗೆಯೂ ಮಾಹಿತಿಯನ್ನು ಪಡೆಯಬಹುದು. ಓಂ ಹ್ರೌಂ ಖಗಾಯ ನಮಃ ಮಂತ್ರವನ್ನು  ಪ್ರಾರ್ಥೀಸುವುದರ ಮೂಲಕ ಕೆಲಸದಲ್ಲಿ  ಒಳ್ಳೆಯದನ್ನು ಪಡೆಯುತ್ತಾರೆ

ಶ್ರೀಕ್ಷೇತ್ರ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನಂ
ಭವಿಷ್ಯದ ಕುರಿತು ನಿಮಗೆ ಆತಂಕವಿದೆಯೇ..? ಜ್ಯೋತಿಷಕ್ಕೆ ಸಂಬಂಧಿಸಿದ ಪ್ರಶ್ನೆಗಳಿವೆಯೇ? ನಿಮ್ಮಲ್ಲಿನ ಗೊಂದಲಗಳನ್ನು ಬಗೆಹರಿಸಲು ನಿಮ್ಮ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿ ಪರಿಹಾರ 8548998564 ಪಡೆದುಕೊಳ್ಳಬಹುದು  ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್  ನಿಮ್ಮ  ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ,ಗ್ರಹದೋಷ ,ಗ್ರಹಚಾರ ಫಲ, ಜಾತಕ ವಿಮರ್ಶೆ ,ದುಷ್ಟಶಕ್ತಿಗಳ ಉಚ್ಚಾಟನೆ, ಮಾನಸಿಕ ಕಿರಿಕಿರಿ, ವ್ಯವಹಾರದಲ್ಲಿ ಅಭಿವೃದ್ಧಿ, ಇಷ್ಟಪಟ್ಟವರು ನಿಮ್ಮಂತೆ ಆಗಲು ಇನ್ನೂ ಹಲವಾರು ಘೋರ ನಿಗೂಡ ಸಮಸ್ಯೆಗಳಿಗೆ ಪರಿಹಾರ ಸಿಗದೇ ನೊಂದಿದ್ದರೆ,ದೈವಿಕ ಪೂಜಾ ಶಕ್ತಿಯಿಂದ  ಶಾಸ್ತ್ರಆಧಾರಿತವಾಗಿ ಅತ್ಯಮೂಲ್ಯ ಮಂತ್ರ ಸಿದ್ದಿಗಳ ಮೂಲಕ ಸಮಸ್ಯೆಗಳನ್ನು ಸಂಶೋಧಿಸಿ ಸೂಕ್ತ ಪರಿಹಾರ ಮಾರ್ಗದರ್ಶನ ನೀಡುತ್ತಾರೆ 8548998564