ಯಾರು ಹೇಳದಂತೆ ಮೂರು ಲವಂಗವನ್ನು ಬಟ್ಟೆಯಲ್ಲಿ ಸುತ್ತಿ ಮನೆಯ ಈ ಜಾಗದಲ್ಲಿ ಇಟ್ಟರೆ ಹಣಕಾಸಿನ ಸಮಸ್ಯೆ ದೂರವಾಗುತ್ತದೆ

By Infoflick Correspondent

Updated:Tuesday, May 10, 2022, 09:32[IST]

ಯಾರು ಹೇಳದಂತೆ ಮೂರು ಲವಂಗವನ್ನು  ಬಟ್ಟೆಯಲ್ಲಿ ಸುತ್ತಿ ಮನೆಯ ಈ ಜಾಗದಲ್ಲಿ ಇಟ್ಟರೆ ಹಣಕಾಸಿನ ಸಮಸ್ಯೆ ದೂರವಾಗುತ್ತದೆ

 ಮಂಗಳವಾರದ ದಿನದಂದು ಮೂರು ಲವಂಗದಿಂದ ಈ ಉಪಾಯವನ್ನು ಮಾಡಿದರೆ ವ್ಯಾಪಾರದಲ್ಲಿ ಅಭಿವೃದ್ಧಿಯನ್ನು ಹಾಗೂ ಸಿರಿಸಂಪತ್ತನ್ನು ಗಳಿಸಬಹುದು

ಒಂದು ವೇಳೆ ನಿಮ್ಮ ಮನೆಯಲ್ಲಿ ಹಣಕಾಸಿನ ಸಮಸ್ಯೆ ಪದೇಪದೇ ಕಾಡುತ್ತಿದ್ದರೆ ಮೂರು ಲವಂಗದಿಂದ ಈ ಚಿಕ್ಕ ಉಪಾಯವನ್ನು ಯಾರು ನೋಡದೆ ಇರುವ ಹಾಗೆ ಮಾಡಿ. ಮೂರು ಲವಂಗದಿಂದ ಈ ಚಿಕ್ಕ ಉಪಾಯವನ್ನು ಮಾಡಿದರೆ ಹಣಕಾಸಿನ ವಿಚಾರದಲ್ಲಿ ದೊಡ್ಡ ಬದಲಾವಣೆ ಆಗುವುದು ನಿಶ್ಚಿತ.

ಲಕ್ಷ್ಮೀದೇವಿ ಚಂಚಲೆ, ಆಕೆಯು ಸ್ಥಿರವಾಗಿ ಎಲ್ಲಿಯೂ ಇರುವುದಿಲ್ಲ, ಲಕ್ಷ್ಮೀದೇವಿ ಒಂದು ಮನೆಯಿಂದ ಮತ್ತೊಂದು ಮನೆಗೆ ಹೋಗುತ್ತಿರುತ್ತಾರೆ. ಆದ್ದರಿಂದ ಕೆಲವೊಮ್ಮೆ ಕಡುಬಡವರು ಶ್ರೀಮಂತರಾಗುತ್ತಾರೆ ಹಾಗೂ ಶ್ರೀಮಂತರಾಗಿ ಮೆರೆದವರು ಕಡುಬಡವರು ಆಗುತ್ತಾರೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಮೊದಲಿಗೆ ಸೂರ್ಯೋದಯಕ್ಕೂ ಮುನ್ನ ಎದ್ದು
 ಮನೆಯನ್ನು ಶುಭ್ರ ಮಾಡಿ ತದನಂತರ ಸ್ನಾನವನ್ನು ಮಾಡಿ ಕೆಂಪುಬಣ್ಣದ ವಸ್ತ್ರದಲ್ಲಿ ಮೂರು ಲವಂಗವನ್ನು ಇಟ್ಟು ಲಕ್ಷ್ಮೀದೇವಿ ಮುಂದೆ ಹಸುವಿನ ತುಪ್ಪದಿಂದ ದೀಪವನ್ನು ಹಚ್ಚಬೇಕು. ಪ್ರತಿ ಮಂಗಳವಾರ ಅಥವಾ ಶುಕ್ರವಾರ ಈ ಉಪಾಯವನ್ನು ಮಾಡಬಹುದು. ತದನಂತರ ಲಕ್ಷ್ಮೀದೇವಿಯ ಸ್ಮರಣೆಯನ್ನು ಮಾಡಿ ಕೆಂಪು ವಸ್ತ್ರದಲ್ಲಿ ಇಟ್ಟಿದ್ದ ಲವಂಗವನ್ನು ದೇವಿಯ ಚಿತ್ರಪಟದ ಮುಂದೆ ಇಡಬೇಕು.


ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. 

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಪೂಜೆ ಸಂಪೂರ್ಣವಾಗಿ ಮುಗಿದ ನಂತರ ಲವಂಗವನ್ನು ಕೆಂಪು ವಸ್ತ್ರದ ಜೊತೆ ತೆಗೆದುಕೊಂಡು ಮನೆಯಲ್ಲಿ ಹಣವನ್ನು ಇಡುವ ಜಾಗದಲ್ಲಿ ಇಡಬೇಕು. ಈ ಉಪಾಯವನ್ನು ಮಾಡಿದ ಮೇಲೆ ಈ ಉಪಾಯವನ್ನು ತುಂಬಾ ರಹಸ್ಯವಾಗಿ ಇಡುವುದು ಒಳ್ಳೆಯದು. ಒಂದು ವೇಳೆ ಕೆಲಸ ಮಾಡಿದ ಮೇಲೆ ಯಾರಿಗಾದರೂ ವಿಷಯವನ್ನು ತಿಳಿಸಿದರೆ ಅದರ ಫಲವು ದೊರೆಯುವುದಿಲ್ಲ.ಈ ರೀತಿ ಮಾಡುವುದರಿಂದ ವ್ಯಾಪಾರದಲ್ಲಿ ಅಭಿವೃದ್ಧಿಯನ್ನು ಕಾಣಬಹುದು.