ನೀವು ಕೇಸರಿನಂದನ ಹನುಮಂತನ ಮಂದಿರದಲ್ಲಿ ಈ ರೀತಿ ಸಂಕಲ್ಪ ಮಾಡಿ ನೋಡಿ ನಿಮ್ಮ ಜೀವನದಲ್ಲಿ ಎಷ್ಟೇ ಕಷ್ಟವಿದ್ದರೂ ಸುಲಭವಾಗಿ ನಿವಾರಣೆಯಾಗುತ್ತದೆ …!!

Updated: Saturday, September 18, 2021, 20:16 [IST]

ನೀವು ಕೇಸರಿನಂದನ ಹನುಮಂತನ ಮಂದಿರದಲ್ಲಿ ಈ ರೀತಿ ಸಂಕಲ್ಪ ಮಾಡಿ ನೋಡಿ ನಿಮ್ಮ ಜೀವನದಲ್ಲಿ ಎಷ್ಟೇ ಕಷ್ಟವಿದ್ದರೂ ಸುಲಭವಾಗಿ ನಿವಾರಣೆಯಾಗುತ್ತದೆ …!!

ಶನಿವಾರ ಹನುಮಂತನಿಗೆ ಹೀಗೆ ಮಾಡಿದರೆ ಬೇಗನೆ ಒಲಿಯುತ್ತಾನೆ. ಶನಿವಾರ ನೀವು ಅಂಜನೆಯನಿಗೆ  ಈ ರೀತಿ ಮಾಡಿದರೆ ಖಂಡಿತ ಆತನ ಕೃಪೆ ನಿಮ್ಮ ಮೇಲಾಗುತ್ತದೆ ಶನಿವಾರ ಬಂತೆಂದರೆ ಸಾಕು ಸಾಕಷ್ಟು ಜನರು ಹನುಮಂತನನ್ನು ಪ್ರೀತಿಯಿಂದ ಪೂಜೆ ಮಾಡುತ್ತಾರೆ ಆತನನ್ನ ಪೂಜಿಸಿದರೆ ಶನಿ ದೋಷಗಳು ಸಹ ಕಡಿಮೆಯಾಗುತ್ತವೆ ಆದರೆ ನಾವು ಸುಮ್ಮನೆ ದೇವಸ್ಥಾನಕ್ಕೆ ಹೋಗಿ ಕೈ ಮುಗಿದರೆ ಅಷ್ಟೇನು ಶುಭಫಲ

ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ್  ಜ್ಞಾನೇಶ್ವರ್ ರಾವ್
ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ, ಅಂಜನ ಶಾಸ್ತ್ರ, ದೈವಪ್ರಶ್ನೆ ,ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ 85489 98564

ದೊರೆಯುವುದಿಲ್ಲ ಆದರೆ ಹನುಮಂತನನ್ನು ಪೂಜಿಸುವ ಒಂದು ವಿಧಾನವಿರುತ್ತದೆ ಆ ವಿಧಾನವನ್ನು ಸರಿಯಾದ ಮತ್ತು ಸೂಕ್ತಕ್ರಮದಲ್ಲಿ ನಾವು ಪಾಲಿಸಿದರೆ ಖಂಡಿತ ಆತನ ಕೃಪೆಯನ್ನು ನಾವು ಪಡೆಯಬಹುದು ಹನುಮಂತನನ್ನು ಶನಿವಾರ ನಾವು ಭಕ್ತಿಯಿಂದ ಪೂಜೆ ಮಾಡಬೇಕು ಆತ ಶನವಾರ ನಮಗೆ ಬಹು ಬೇಗನೆ ಒಲಿಯುತ್ತಾನೆ. ನಮ್ಮಲ್ಲಿ ಸಾಕಷ್ಟು ಜನರು ಶನಿವಾರಾವೆ ಹನುಮಂತನ ದೇವಾಲಯಕ್ಕೆ ಹೋಗುತ್ತಾರೆ

ಕೆಲವರು ಆದಿನ ಉಪವಾಸ ಮಾಡುವುದನ್ನು ನೋಡಿದ್ದೇವೆ ಆದರೆ ಮತ್ತಷ್ಟು ಅನುಗ್ರಹ ಬೇಗ ಸಿಗಬೇಕು ಎಂದರೆ ಆತನನ್ನು ಒಲಿಸಿಕೊಳ್ಳಲು ಆತನಿಗೆ ಪ್ರಿಯವಾದ ವಸ್ತುಗಳನ್ನು ನೀಡಿ ಒಳಿಸಿಕೊಳ್ಳಬಹುದು. ಹಾಗಾದರೆ ಆಂಜನೇಯನ ಕೃಪೆ ಸಿಗಲು ನಾವು ಶನಿವಾರವಾರ ಯಾವ ರೀತಿಯ ಪೂಜೆ ಮಾಡಬೇಕು ಮತ್ತು ಎಂತಹ ವಸ್ತುವನ್ನು ಆತನಿಗೆ ನೀಡಬೇಕು ಎನ್ನುವುದನ್ನು ಈ ಲೇಖನದ ಮೂಲಕ ತಿಳಿಯೋಣ. ವಿವಾಹವಾದ ಸ್ತ್ರೀ ಮತ್ತು

ಪುರುಷರು ಇಬ್ಬರು ಸಹ ಶನಿವಾರ ದಿನ ಬೆಳಿಗ್ಗೆ ಶುಭ ಸಮಯದಲ್ಲಿ ಎದ್ದು ಸ್ನಾನ ಮಾಡಿ ಶುಭ್ರವಾದ ಬಟ್ಟೆ ತೊಟ್ಟು ಒಟ್ಟಿಗೆ ಹನುಮಂತನ ದರ್ಶನವನ್ನು ಪಡೆಯಬೇಕು ಹಾಗೆ ಅಂಜನೆಯನಿಗೆ ನೀವು ಪ್ರಾರ್ಥನೆ ಮಾಡುವಾಗ ನಿಮಗೆ ಸಾಧ್ಯವಾದರೆ ಕೇಸರಿಯ ವಸ್ತ್ರವನ್ನು ಧರಿಸಿಕೊಂಡು ದರ್ಶನ ಮಾಡಿದರೆ ಸಾಕಷ್ಟು ರೀತಿಯ ಫಲಕೊಡುತ್ತಾನೆ. 

 ನೀವೇನಾದರೂ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋದಾಗ ಈ ರೀತಿಯಾದಂತಹ ಕೆಲಸವನ್ನು

 ನೀವು ತಪ್ಪದೇ ಮಾಡಿದರೆ ಸಾಕು ಬಂಧೂಗಳೇ ನಿಮ್ಮ ಮನಸ್ಸಿನಲ್ಲಿ ಇರುವಂತಹ ಅಂದರೆ ನೀವು ಬೇಡಿಕೊಂಡ ಅಂತಹ ಬೇಡಿಕೆಗಳು ಕೂಡ ನೆರವೇರುತ್ತವೆ ಹಾಗೆಯೇ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲ ರೀತಿಯಾದಂತಹ ಕಷ್ಟಗಳು ಕೂಡ ನಿವಾರಣೆಯಾಗುತ್ತವೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ  ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ 

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಕೇಂದ್ರ
ಪ್ರಧಾನ ತಾಂತ್ರಿಕ ಶ್ರೀ ಜ್ಞಾನೇಶ್ವರ್ ರಾವ್ ಗುರೂಜಿರವರಿಗೆ ಕರೆ ಮಾಡಿ 8548998564 ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣವಾಗಿರಲಿ ಕೇವಲ 3 ದಿನಗಳಲ್ಲಿ ಪರಿಹಾರ ಶತಸಿದ್ದ ಈಗಲೇ ಕರೆ ಮಾಡಿ 8548998564
ಪ್ರೀತಿಯಲ್ಲಿ ಮೋಸ,ಗಂಡ-ಹೆಂಡತಿ ಕಿರಿಕಿರಿ ಇಷ್ಟಪಟ್ಟವರು ನಿಮ್ಮಂತೆ ಆಗಲು ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಕರೆ ಮಾಡಿ8548998564

ಹೌದು ಸ್ನೇಹಿತರೆ ಸಾಮಾನ್ಯವಾಗಿ ಕಷ್ಟಗಳು ಎಲ್ಲರಿಗೂ ಕೂಡಾ ಬರುತ್ತವೆ ಹಾಗಾಗಿ ನಾವು ಕಷ್ಟಗಳನ್ನು ಯಾವ ರೀತಿಯಾಗಿ ಪರಿಹಾರ ಮಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ನಮಗೆ ತಿಳುವಳಿಕೆ ಎನ್ನುವುದು ಇರಬೇಕು ಕಷ್ಟಗಳು ಬಂದಮೇಲೆ ಅವುಗಳನ್ನು ನಾವು ಪರಿಹಾರ ಮಾಡಿಕೊಳ್ಳಲೇಬೇಕು ಈ ರೀತಿ ಪರಿಹಾರ ಮಾಡಿಕೊಳ್ಳಬೇಕೆಂದರೆ ನಾವು ದೇವರ ಮೊರೆಯನ್ನು ಹೋಗಲೇಬೇಕಾಗುತ್ತದೆ

ಹಾಗಾಗಿ ಹಲವಾರು ಜನರು ಕಷ್ಟಗಳು ಬಂದಾಗ ಆಂಜನೇಯಸ್ವಾಮಿಯ ದೇವಸ್ಥಾನಕ್ಕೆ ಹೋಗುತ್ತಾರೆ ಯಾಕೆಂದರೆ ಆಂಜನೇಯಸ್ವಾಮಿ ದೇವತಾ ಮನುಷ್ಯನಾಗಿದ್ದು ಕಷ್ಟ ಬೇಡಿ ಬಂದ ಜನರಿಗೆ ಯಾವತ್ತೂ ಕೂಡ ಹನುಮಂತಸ್ವಾಮಿ ಕಷ್ಟ ಎಂದವರನ್ನು ಕೈಬಿಟ್ಟಿಲ್ಲ ಆದಕಾರಣ ಹಲವಾರು ಜನರು ಆಂಜನೇಯನ ಭಕ್ತರಾಗಿದ್ದಾರೆ ಸ್ನೇಹಿತರೆ ಹಾಗಾಗಿ ಈ ರೀತಿಯಾಗಿ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಲು ಆಂಜನೇಯಸ್ವಾಮಿ ದೇವಸ್ಥಾನಕ್ಕೆ ನೀವು ಹೋದಾಗ ತಪ್ಪದೇ ಈ ಕೆಲಸವನ್ನು ಮಾಡಿದರೆ ಸ್ನೇಹಿತರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಕಷ್ಟಗಳು ಕೂಡ ದೂರವಾಗುತ್ತದೆ

ಹಾಗೆಯೇ ನೀವು ಅಂದುಕೊಂಡ ಕೆಲಸಗಳು ಕೂಡ ನೆರವೇರುತ್ತವೆ ಎಂದು ಹೇಳಬಹುದು ಹಾಗಾದರೆ ಒಂದು ಕೆಲಸ ಯಾವುದೆಂದರೆ ಹೌದು ಸ್ನೇಹಿತರೆ ನೀವು ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋದಾಗ ಯಾವುದೇ ಕಾರಣಕ್ಕೂ ಒಂದು ಕೆಲಸವನ್ನು ಮಾಡಲು ಮರೆಯಬಾರದು ಅದು ಯಾವುದೆಂದರೆ ನೀವು ಆಂಜನೇಯಸ್ವಾಮಿಯ ದೇವಸ್ಥಾನಕ್ಕೆ ಹೋದಾಗ 9 ಪ್ರದಕ್ಷಿಣೆ ಹಾಕುವುದನ್ನು ಯಾವುದೇ ಕಾರಣಕ್ಕೂ ಮರೆಯಬಾರದು ಸ್ನೇಹಿತರೆ ಈ ರೀತಿಯಾಗಿ ನೀವು 9 ಪ್ರದಕ್ಷಿಣೆಯನ್ನು ಮಾಡುವಾಗ ಆಂಜನೇಯ ಸ್ವಾಮಿಯನ್ನು ನೆನೆಸಿಕೊಳ್ಳುತ್ತಾ ಪ್ರದಕ್ಷಿಣೆಯನ್ನು ಮಾಡಿದರೆ ನೀವು ಅಂದುಕೊಂಡಂತೆ ಎಲ್ಲಾ ರೀತಿಯಾದಂತಹ ಕೆಲಸಗಳು ಕೂಡ ನೆರವೇರುತ್ತವೆ

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಿಯ ಆರಧಾನೆ ಮಾಡುವ ಜ್ಞಾನೇಶ್ವರ್ ರಾವ್ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 8548998564 ಬಂಧುಗಳೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 8548998564  ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರುಸಹ ಈ ಕೂಡಲೇ ಕರೆ ಮಾಡಿರಿ 854899854

ಹಾಗೆಯೇ ನೀವು ಪ್ರದಕ್ಷಿಣೆಯನ್ನು ಹಾಕುವಾಗ ಪ್ರತಿ ಪ್ರದಕ್ಷಣೆ ಎಲ್ಲಿಯೂ ಕೂಡ ಆಂಜನೇಯ ಸ್ವಾಮಿಯನ್ನು ನೋಡುತ್ತಾ ಪ್ರದಕ್ಷಿಣೆ ಹಾಕಿದರೆ ಇನ್ನೂ ಒಳ್ಳೆಯದು ಎಂದು ಹೇಳಲಾಗುತ್ತದೆ ಸ್ನೇಹಿತರೆ ಹಾಗಾಗಿ ನೀವು ಆಂಜನೇಯಸ್ವಾಮಿಯ ದೇವಸ್ಥಾನಕ್ಕೆ ಶನಿವಾರ ಮತ್ತು ಮಂಗಳವಾರದ ದಿನ ಹೋದಾಗ ಈ ಒಂದು ಕೆಲಸವನ್ನು ತಪ್ಪದೇ ಮಾಡಿ ಸ್ನೇಹಿತರೆ ನಿಮ್ಮ ಕಷ್ಟಗಳೆಲ್ಲವೂ ಕೂಡ ನಿವಾರಣೆಯಾಗಿ ನಿಮ್ಮ ಜೀವನವು ಸುಗಮವಾಗುತ್ತದೆ

ನಂತರ ಈ ರೀತಿಯಾಗಿ 9 ಪ್ರದಕ್ಷಿಣೆಯನ್ನು ಹಾಕಿದ ನಂತರ ದೇವಸ್ಥಾನದಲ್ಲಿ ಒಂದು ಮೂಲೆಯಲ್ಲಿ ನೀವು ಕುಳಿತುಕೊಂಡು ಈ ಒಂದು ಆಂಜನೇಯನ ಮಂತ್ರವನ್ನು 21 ಬಾರಿ ಪಠಿಸಿದರೆ ಇನ್ನು ಒಳ್ಳೆಯದಾಗುತ್ತದೆ ಸ್ನೇಹಿತರು ಹಾಗಾದರೆ ಒಂದು ಮಂತ್ರ ಯಾವುದೆಂದರೆ ಓಂ ಕ್ರೀಮ್ ಹರಿ ಮರ್ಕತಾಯ ಮರ್ಕತಾಯ ನಮಹ ಈ ಒಂದು ಮಂತ್ರವನ್ನು ನೀವು ಇಪ್ಪತ್ತೊಂದು ಬಾರಿ ಹೇಳಿದರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಕಷ್ಟಗಳು ಕೂಡ ತೊಲಗುತ್ತವೆ

ಎಂದು ಹೇಳಬಹುದಾಗಿದೆ ಸ್ನೇಹಿತರೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ