ನಾಳೆಯ ಬ್ರಾಹ್ಮೀ ಮೂರ್ಹತದ ಮುನ್ನ ಈ ಒಂದು ಮಂತ್ರವನ್ನು ಹೇಳಿದ್ರೆ ಶ್ರೀ ಕಾಲ ಭೈರವೇಶ್ವರ ಸ್ವಾಮಿಯ ಅನುಗ್ರಹ ಪ್ರಾಪ್ತಿ ಆಗುತ್ತದೆ

Updated: Sunday, September 19, 2021, 10:33 [IST]

ನಾಳೆಯ ಬ್ರಾಹ್ಮೀ ಮೂರ್ಹತದ ಮುನ್ನ ಈ ಒಂದು ಮಂತ್ರವನ್ನು ಹೇಳಿದ್ರೆ ಶ್ರೀ ಕಾಲ ಭೈರವೇಶ್ವರ ಸ್ವಾಮಿಯ ಅನುಗ್ರಹ ಪ್ರಾಪ್ತಿ ಆಗುತ್ತದೆ

ಪ್ರತಿ ನಿತ್ಯ ಬೆಳಗ್ಗೆ ಸೂರ್ಯ ಹುಟ್ಟುವ ಮುನ್ನ ಈ ಒಂದು ಮಂತ್ರವನ್ನು ಹೇಳಿಕೊಂಡು ಬಂದರೆ ಶ್ರೀ ಕಾಲ ಭೈರವೇಶ್ವರ ಸ್ವಾಮಿಯ ಅನುಗ್ರಹ ಸಂಪೂರ್ಣವಾಗಿ ಪ್ರಾಪ್ತಿ ಆಗುತ್ತದೆ

ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ್  ಜ್ಞಾನೇಶ್ವರ್ ರಾವ್
ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ, ಅಂಜನ ಶಾಸ್ತ್ರ, ದೈವಪ್ರಶ್ನೆ ,ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ 85489 98564

 ಜೀವನದಲ್ಲಿ ವಿಪರೀತವಾದ ಹಣಕಾಸಿನ ಭಾದೆಗಳನ್ನು ಅನುಭವಿಸುತ್ತಾ ಇದ್ದರೆ ಮನೆಯಲ್ಲಿ ಎಷ್ಟೇ ಸಂಪಾದನೆ ಮಾಡಿದರು ಕೂಡ ನೆಮ್ಮದಿ ಸಿಗುತ್ತಾ ಇಲ್ಲ ಎಂದರೆ ಮಾಡುವ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ನಷ್ಟಗಳು ಹೆಚ್ಚಾಗಿ ಇದ್ದರೆ ಜೀವನದಲ್ಲಿ ಮಾಟ ಮಂತ್ರದ ಸಮಸ್ಯೆಗಳು ಶತ್ರುಗಳ ಭಾದೆ ಭಾನಾಮತಿ ಅಥವಾ ಕೆಟ್ಟ ಶಕ್ತಿಗಳ ಕಾಟ ಹೆಚ್ಚಾಗಿ ಇದ್ದರೆ ಆ ಎಲ್ಲಾ ಕೆಟ್ಟ ಎನರ್ಜಿ ತೊಲಗಿ ಹೋಗಿ ವಿಶೇಷವಾಗಿ ಏಳಿಗೆ ಕಾಣಬೇಕು ಎಂದರೆ ಪ್ರತಿನಿತ್ಯ ಬೆಳಗ್ಗೆ ಎದ್ದು ಈ ಮಂತ್ರವನ್ನು ಹೇಳಿಕೊಳ್ಳುತ್ತಾ ಬರಬೇಕು. 

ಶ್ರೀ ಕಾಲ ಭೈರವೇಶ್ವರ ಸ್ವಾಮಿಗೆ ಸಂಬಂಧ ಪಟ್ಟ ಈ ಮಂತ್ರಕ್ಕೆ ಅತ್ಯದ್ಬುತ ಶಕ್ತಿ ಇದೆ ಯಾರಿಗೆ ಜೀವನವೇ ಬೇಡ ಮುಂದೆ

ಯಾವ ರೀತಿಯ ದಾರಿ ಎಂದು ಗೊತ್ತಾಗುತ್ತ ಇಲ್ಲ ಇಷ್ಟು ವರ್ಷಗಳ ಕಾಲ ಕಷ್ಟವನ್ನು ಅನುಭವಿಸುತ್ತಾ ಬಂದಿದ್ದೇವೆ ನಮಗೆ ಯಾಕೆ ಈ ರೀತಿಯ ಕಷ್ಟ ಬರುತ್ತದೆ ಎಂದು ನೊಂದುಕೊಳ್ಳುತ್ತಾರೆ. 

ಈ ಎಲ್ಲಾ ಕಷ್ಟಗಳೂ ತೊಲಗಬೇಕು ಜೀವನದಲ್ಲಿ ನಾಲ್ಕು ಜನರಂತೆ ಸ್ವಲ್ಪ ಆದರೂ ಕೂಡ ಸುಖ ಶಾಂತಿ ನೆಮ್ಮದಿ ಬೇಕು ಎನ್ನುವವರು ನಾವು ಹೇಳಿದ ಈ ನಿಯಮಗಳನ್ನು ಪಾಲನೆ ಮಾಡಬೇಕು. 

ಬೆಳಗ್ಗೆ ಎದ್ದಾಗ ಈ ಮಂತ್ರವನ್ನು ಹೇಳಿಕೊಳ್ಳಬೇಕು ಸ್ನಾನವನ್ನು ಮಾಡಿಕೊಂಡು ಕೈ ಕಾಲು ಮುಖವನ್ನು ತೊಳೆದು ಮನೆಯಲ್ಲಿ ಯಾವ ಜಾಗ ಚೆನ್ನಾಗಿ ಇರುತ್ತದೆ ಅಲ್ಲಿ ಶ್ರೀ ಕಾಲ ಭೈರವೇಶ್ವರ ಸ್ವಾಮಿಯನ್ನು ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಳ್ಳಬೇಕು ನಂತರ ಈ ಮಂತ್ರವನ್ನು 21 ಬಾರಿ ಹೇಳಿಕೊಳ್ಳಬೇಕು. 

ಈ ಮಂತ್ರ ಹೀಗಿದೆ ಓಂ ಕಾಲ ಕಾಲಯ ವಿಧ್ಮಹೆ ಕಾಲತಿತಾಯ ಧಿಮಹಿ ತನ್ನೋ ಕಾಲಭೈರವ ಪ್ರಚೋದಯಾತ್.

ಈ ಶಕ್ತಿಶಾಲಿ ಮಂತ್ರವನ್ನು ಸೂರ್ಯ ಹುಟ್ಟುವ ಮುನ್ನ ಎದ್ದು ಪ್ರತಿ ನಿತ್ಯ 21 ಬಾರಿ ಅಥವಾ 108 ಬಾರಿ ಹೇಳಿಕೊಳ್ಳಬೇಕು ಕಷ್ಟಗಳನ್ನು ನೀವು ಯಾವ ರೀತಿ ಅನುಭವಿಸುತ್ತಾ ಇದ್ದೇವೆ ಆ ಕಷ್ಟವನ್ನು ಶ್ರೀ ಕಾಲ ಭೈರವೇಶ್ವರ ಸ್ವಾಮಿಯನ್ನು ಮನಸ್ಸಿನಲ್ಲಿ ಹೇಳಿಕೊಂಡು ಈ ಮಂತ್ರವನ್ನು ಹೇಳಿಕೊಳ್ಳಬೇಕು. 

ನಾನು ಅಂದುಕೊಂಡ ಕೆಲಸ ಕಾರ್ಯದಲ್ಲಿ ಅತಿ ಬೇಗ ಶ್ರೀಘ್ರದಲ್ಲಿ ಯಶಸ್ಸು ಸಿಗಬೇಕು ಜೀವನದಲ್ಲಿ ಸಾಕಷ್ಟು ನೊಂದಿದ್ದೇನೆ ಹಣಕಾಸಿನ ಹೊಡೆತ ಬಹಳ ಹೆಚ್ಚಾಗಿ ಇದೆ ಮನೆಯಲ್ಲಿ ನೆಮ್ಮದಿ ಇಲ್ಲ ಮಾಡುವ ಕೆಲಸದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಮುಂದೆ ಯಾವ ರೀತಿಯ ದಾರಿ ಇದೆ ಎಂದು ಕಾಣುತ್ತಾ ಇಲ್ಲ ದಾರಿ ಇದೆ ಎನ್ನುವ ಪ್ರತಿಯೊಂದು ಯೋಗ ನೀವು ಕೊಡಬೇಕು ಎಂದು ಶ್ರೀ ಕಾಲ ಭೈರವೇಶ್ವರ ಗೆ ವಿಶೇಷವಾಗಿ ಸಂಕಲ್ಪ ನೀವು ಮಾಡಿ ಕೊಳ್ಳಬೇಕು.

ಪಂಡಿತ್  ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564


ಕಾಲಭೈರೇಶ್ವರವಾಷ್ಟಕ ಸ್ತೋತ್ರದ ಮಹತ್ವ....


"ಶ್ರೀ ಕಾಲಭೈರವಾಷ್ಟಕವನ್ನು ಆದಿ ಗುರು " ಶ್ರೀ ಶಂಕರಾಚಾರ್ಯರು" ಶ್ರೀ ಕಾಶೀ ಕ್ಷೇತ್ರದಲ್ಲಿ "ಕಾಲಭೈರವ" ದೇವಾಲಯಕ್ಕೆ ಭೇಟಿಕೊಟ್ಟಾಗ ರಚಿಸಿದರು..!
ಈ ಸ್ತೋತ್ರವನ್ನು ಪ್ರತಿದಿನ ಯಾರು ಓದುತ್ತಾರೋ ಅವರಿಗೆ ಜ್ಞಾನ ಹಾಗೂ ಮುಕ್ತಿಯು ಸಿಗುತ್ತದೆ..
ಸಕಲ ವಿಧವಾದ ಕೋಪ-ತಾಪಗಳು ಬಹಳ ಬೇಗ ನಿವಾರಣೆಯಾಗುತ್ತದೆ..

"ಶ್ರೀ ಕಾಲಭೈರವಾಷ್ಟಕ" ವನ್ನು ಓದಿದರೆ ಏನು ಫಲ..?

೧. ಶ್ರೀ ಕಾಲಭೈರವಾಷ್ಟಕವನ್ನು ಶಿವನ ದೇವಾಲಯದಲ್ಲಿ ಓದಿದರೆ ಜ್ಞಾನ ಹಾಗೂ ಮುಕ್ತಿಯು ದೊರೆಯುತ್ತದೆ..

೨. ಪುಣ್ಯಕ್ಷೇತ್ರಗಳಲ್ಲಿ ಅಥವಾ ಪ್ರಾಚೀನ ಶಿವನ ದೇವಾಲಯಗಳಲ್ಲಿ ಓದಿದರೆ ಬಹಳ ಬೇಗ ಮಂತ್ರಸಿದ್ಧಿಯಾಗುತ್ತದೆ..

೩. ಯಾರಿಗೆ ನಾಯಿ ಪದೇ ಪದೇ ಕಚ್ಚುತ್ತದೆಯೋ ಅಂತಹವರು ಓದಿದರೆ ಮುಂದೆ ಎಂದೂ ನಾಯಿ ಕಚ್ಚುವುದಿಲ್ಲ..

೪. ಮಕ್ಕಳಿಗೆ ಬಾಲಗ್ರಹದೋಷ ಮತ್ತು ರಾತ್ರಿಹೊತ್ತು ಮಕ್ಕಳು ಬೆಚ್ಚುಬೀಳುವುದು, ರಾತ್ರಿ ಹೊತ್ತು ನಿದ್ಧೆ ಸರಿಯಾಗಿ ಮಾಡದೇ ಇದ್ದರೆ ಅಂತಹ ಮಕ್ಕಳ ತಂದೆ ಅಥವಾ ತಾಯಿ ಶ್ರೀ ಕಾಲಭೈರವಾಷ್ಟಕವನ್ನು ಓದಿ , ಮಕ್ಕಳಿಗೆ ವಿಭೂತಿ ಪ್ರಸಾದ ಇಟ್ಟರೆ ಬಹಳ ಬೇಗ ವಾಸಿಯಾಗುತ್ತದೆ..!

೫. ಯಾರ ಮನೆಯಲ್ಲಿ "ಗ್ರಹದೋಷ" ವಿದ್ದು ಮನೆಯು ಏಳಿಗೆಯಾಗುವುದಿಲ್ಲವೋ, ಅಂತಹ ಮನೆಯಲ್ಲಿ ಪ್ರತಿದಿನ ಓದಿದರೆ ಬಹಳ ಬೇಗ ಗ್ರಹದೋಷ ನಿವಾರಣೆಯಾಗುತ್ತದೆ..

೬. ಬೆಳಗ್ಗೆ ಎದ್ದಾಗ ಯಾರಿಗೆ ತಲೆಸುತ್ತು ಬರುತ್ತದೆಯೋ, ತಲೆ ತುಂಬಾ ತಿರುಗಿದ‌ ಹಾಗೆ ಆಗುತ್ತದೆಯೋ ಅಂತಹವರು ಓದಿದರೆ ಬಹಳ ಬೇಗ ಖಾಯಿಲೆ ವಾಸಿಯಾಗುತ್ತದೆ..

೭. ಯಾರಿಗೆ ತುಂಬಾ ಕೋಪ ಬರುತ್ತದೆಯೋ ಅಂತಹವರು ಓದಿದರೆ ಬಹಳ ಬೇಗ ಕೋಪ ಕಡಿಮೆಯಾಗಿ , ಮನಸ್ಸಿಗೆ ಶಾಂತಿ ದೊರೆಯುತ್ತದೆ..

೮. HIGH B.P. ಇರುವವರು ಓದಿದರೆ B.P. ನಾರ್ಮಲ್ ಆಗುತ್ತದೆ..

೯. ಕುಜದೋಷ, ಮಾಂಗಲ್ಯದೋಷ, ಸರ್ಪದೋಷ, ಕಾಳಸರ್ಪದೋಷ, ಇರುವವರು ಓದಿದೃ ಸಕಲ ದೋಷಗಳೂ ನಿವಾರಣೆಯಾಗುತ್ತದೆ..
ತಾಂತ್ರಿಕ ಹೋಮಸ್ ಮತ್ತು ಪೂಜಾಗಳ ಜಗತ್ತು
ನಿಮ್ಮ ಜೀವನದ ವಿವಿಧ ಸಮಸ್ಯೆಗಳಿಗೆ ಮತ್ತು ದೈಹಿಕ, ಮಾನಸಿಕ, ಆಧ್ಯಾತ್ಮಿಕ ಮತ್ತು ಬೌದ್ಧಿಕ ಪ್ರಗತಿ ಮತ್ತು ಸಮೃದ್ಧಿಗೆ ಪರಿಹಾರವಾಗಿ ನಾವು ಕರ್ನಾಟಕದ್ಯಾಂತ ಪೂಜೆಗಳು ಮತ್ತು ಹೋಮಗಳನ್ನು ನಡೆಸುತ್ತೇವೆ.

ಪೂಜಾಸ್ ಭಕ್ತನಿಗೆ ದೇವತೆಯೊಂದಿಗೆ ಆಧ್ಯಾತ್ಮಿಕವಾಗಿ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ.ಆದರೆ,
ಹೋಮಗಳು ದೇವತೆಯ ಆಶೀರ್ವಾದವನ್ನು ಕೋರಿ ಮಂತ್ರಗಳನ್ನು ಪಠಿಸುವ ಮೂಲಕ ಮಾಡುವ ಪವಿತ್ರ ಅಗ್ನಿ ವಿಧಿ. ಹೋಮಾಸ್ ಮತ್ತು ಪೂಜಾಗಳು ಸುತ್ತಲಿನ ನಕಾರಾತ್ಮಕತೆಯನ್ನು ರದ್ದುಗೊಳಿಸುತ್ತವೆ ಎಂದು ನಂಬಲಾಗಿದೆ.

ಪಂಡಿತ್  ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಬ್ಲ್ಯಾಕ್ ಮ್ಯಾಜಿಕ್ ತೆಗೆಯಲು ನಾವು ಪೂಜೆಗಳು ಮತ್ತು ಹೋಮಗಳನ್ನು ನಡೆಸುತ್ತೇವೆ. ಅಲ್ಲದೆ, ಇದು ಯಾವುದೇ ಬ್ಲ್ಯಾಕ್  ಮ್ಯಾಜಿಕ್ನಿಂದ ಪ್ರಭಾವಿತವಾಗದಂತೆ  ರಕ್ಷಣೆಯಾಗಿ ಕಾರ್ಯನಿರ್ವಹಿಸುತ್ತದೆ.

ಎಲ್ಲಾ ಪೂಜೆಗಳು ಮತ್ತು ಹೋಮಗಳು - ಮಂತ್ರದ ಆಧಾರದ ಮೇಲೆ ಜ್ಯೋತಿಷಾವನ್ನು ಭಕ್ತರ ಆವರಣ / ಕಚೇರಿಗಳು / ಮನೆಗಳಲ್ಲಿ ಅಥವಾ ಕಟೀಲು ಕ್ಷೇತ್ರದಲ್ಲಿ ನಡೆಸಲಾಗುತ್ತದೆ.