ಸಿಡಿ ಕುರಿತು ಹಬ್ಬದ ದಿನವೇ ಮತ್ತೊಂದು ವಿಡಿಯೋ ವೈರಲ್..! ವಿಡಿಯೋದಲ್ಲೆನಿದೆ ಗೊತ್ತಾ..?

Updated: Tuesday, April 13, 2021, 19:51 [IST]

ಹೌದು ಸ್ನೇಹಿತರೆ ನಿನ್ನೆ ಸೋಶಿಯಲ್ ಮೀಡಿಯಾದಲ್ಲಿ ಒಂದು ದೊಡ್ಡ ಸುದ್ದಿ ಹೊರಬಿದ್ದಿತ್ತು, ಸಿಡಿ ಯುವತಿ ಅತ್ತ ಎಸ್ಐಟಿ ತಂಡದ ಯಾವುದೇ ಆಹ್ವಾನವಿಲ್ಲದೆ ಸ್ವತಹ ಇವರೇ ಹೋಗಿ ಮಾಜಿ ಪತ್ರಕರ್ತರು ನನ್ನ ಕೈಯಲ್ಲಿ ಈ ರೀತಿ ಕೆಲಸ ಮಾಡಿಸಿದ್ದಾರೆ,ಇದೊಂದು ಹನಿಟ್ರಾಪ್ ರೀತಿ ಕೆಲಸ ಮಾಡಲಾಗಿತ್ತು ಎನ್ನಲಾಗಿ ಸಿಡಿ ಯುವತಿ ಉಲ್ಟಾ ಹೊಡೆದಿದ್ದಾರೆ ಎನ್ನುವ ಸುದ್ದಿಯೊಂದು ಕೇಳಿಬಂದಿತ್ತು. 

ಹೌದು ಇದರ ಬೆನ್ನಲ್ಲೇ ಈ ವಿಚಾರವಾಗಿ ಸಿಡಿ ಯುವತಿಯ ಮತ್ತೊಂದು ವಿಡಿಯೋ ಮೂಲಕ ಇದರ ಬಗ್ಗೆ ಸಂಪೂರ್ಣ ವಿಚಾರ ತಿಳಿಸಿದ್ದು, ಈ ಸುದ್ದಿ ಸುಳ್ಳು ಸುದ್ದಿ ಎಂಬುದಾಗಿ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಈಗ ಹೇಳಿಕೊಂಡರು. ಹೌದು ಇಂದು ಹಬ್ಬದ ದಿವಸ ರಾಸಲೀಲೆ ಸಿಡಿ ಕೇಸ್ ವಿಚಾರದಲ್ಲಿ ಮತ್ತೊಂದು ವಿಡಿಯೋ ಕಂಡುಬಂದಿದ್ದು, ಇದು ಸಹ ತುಂಬಾನೇ ವೈರಲ್ ಆಗಿದೆ.. ಅಷ್ಟಕ್ಕೂ ಈ ವಿಡಿಯೋದಲ್ಲಿ ಏನಿದೆ ಗೊತ್ತಾ.? ನೀವೇ ಒಂದು ಬಾರಿ ಈ ವಿಡಿಯೋ ನೋಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು....