ಪ್ರೀತಿ ನೆಪದಲ್ಲಿ ರೂಮಿನಲ್ಲಿ ಪ್ರೇಯಸಿಯನ್ನ ವಿವಸ್ತ್ರಗೊಳಿಸಿ ಬ್ಲ್ಯಾಕ್ ಮೇಲ್ ಮಾಡಿದ ಪ್ರೇಮಿ..! ವಿಡಿಯೋ ವೈರಲ್

Updated: Wednesday, October 20, 2021, 21:12 [IST]

ಪ್ರೀತಿ ನೆಪದಲ್ಲಿ ರೂಮಿನಲ್ಲಿ ಪ್ರೇಯಸಿಯನ್ನ ವಿವಸ್ತ್ರಗೊಳಿಸಿ ಬ್ಲ್ಯಾಕ್ ಮೇಲ್ ಮಾಡಿದ ಪ್ರೇಮಿ..!     ವಿಡಿಯೋ ವೈರಲ್

ಹೌದು ಸ್ನೇಹಿತರೆ ಸಾಮಾಜಿಕ ಜಾಲತಾಣ ಎನ್ನುವುದು ಕೆಲವರಿಗೆ ಎಷ್ಟು ಉಪಯೋಗ ಆಗುತ್ತದೆಯೋ, ಅದೇ ರೀತಿ ಇನ್ನು ಕೆಲವರಿಗೆ ಇದು ಪ್ರಾಣಕ್ಕೆ ಕುತ್ತು ತರುವಂತಹ ಮಾನ-ಮರ್ಯಾದೆ ಕಳೆದುಕೊಳ್ಳುವಂತಹ ಸಂದಿಗ್ಧ ಪರಿಸ್ಥಿತಿ ತಂದೊದಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಳ್ಳುವ ಮುನ್ನ ಯುವಕ-ಯುವತಿ ಈ ಸ್ಟೋರಿಯನ್ನು ಕೇಳಲೇಬೇಕು. ಇದು ಬೆಂಗಳೂರು ಟು ಮೈಸೂರು ಲವ್ ಸ್ಟೋರಿ ಎನ್ನಲಾಗಿದೆ. 21 ವರ್ಷದ ಯುವತಿ ಮೂಲತಹ ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುತ್ತಾರೆ.

ಇದೆ ಯುವತಿ ಚಿರಾಗ್ ಎನ್ನುವ ಮೈಸೂರಿನ ಯುವಕನ ಜೊತೆ ಇನ್ಸ್ಟಾಗ್ರಾಮ್ ಮೂಲಕ ಪರಿಚಯ ಆಗುತ್ತಾಳೆ. ನಂತರ ಇವರಿಬ್ಬರ ನಡುವೆ ಸ್ನೇಹ ಆರಂಭ ಆಗುತ್ತದೆ. ನಂತರ ಪ್ರೀತಿ ಮಾಡಲು ಶುರುಮಾಡುತ್ತಾರೆ. ನಂಬರ್ ಕೂಡ ಎಕ್ಸ್ಚೇಂಜ್ ಆಗುತ್ತವೆ. ಇದೇ ವಿಷಯವನ್ನು ಇಟ್ಟುಕೊಂಡು ಯುವಕ ಮೈಸೂರಿಗೆ ಬೆಂಗಳೂರಿನ ಯುವತಿಯನ್ನು ಆಹ್ವಾನ ಮಾಡುತ್ತಾನೆ. ನಮ್ಮ ತಂದೆ ತಾಯಿಯನ್ನು ಪರಿಚಯ ಮಾಡುತ್ತೇನೆ ನಮ್ಮ ಮನೆಗೆ ಬಾ ಎಂದು ಕರೆಯುತ್ತಾನೆ. ತದನಂತರ ಆಗಿದ್ದೇನು ಗೊತ್ತಾ.?

ಇದೀಗ ಯುವಕ ಮಾಡಿದ ಆ ಒಂದು ತಪ್ಪಿನಿಂದ ಇಂದು ಯುವತಿ ಪೊಲೀಸ್ ಮೆಟ್ಟಿಲೇರುವಂತೆ ಮಾಡಿದ್ದಾನೆ. ಅಷ್ಟಕ್ಕೂ ಈತ ಮಾಡಿದ್ದೇನು.? ಎಂತಹ ಕೆಲಸ ಮಾಡಿ ಪ್ರೀತಿ ಎಂಬ ಪದಕ್ಕೆ ಮಸಿಯನ್ನು ಬಳಿದನು ಗೊತ್ತಾ.? ಒಂದು ಬಾರಿ ತಪ್ಪದೇ ಈ ಲೇಖನದ ಕೊನೆಯಲ್ಲಿರುವ ವಿಡಿಯೋ ನೋಡಿ. ಮೊಬೈಲ್ ಮೂಲಕ ಈತ ಮಾಡಿದ ವಿಡಿಯೋ ಯಾವ ರೀತಿ ನಿಜ ಪ್ರೀತ ಎಂದು ನಂಬಿದ್ದ ಯುವತಿಗೆ ಹೇಗೆ ಮುಳ್ಳಾಯಿತು ಎಂದು ಗೊತ್ತಾಗುತ್ತದೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಳ್ಳುವ ಜನರಿಗೆ ಈ ವಿಡಿಯೋವನ್ನು ತೋರಿಸಿ. ಹಾಗೆ ತಪ್ಪದೇ ಮಾಹಿತಿಯನ್ನ ಶೇರ್ ಮಾಡಿ ಧನ್ಯವಾದ.

video courtesy  :news first kannada