Brahmanda Guruji : ದೊಡ್ಡ ದೊಡ್ಡ ನಾಯಕರ ಸಾವಾಗುತ್ತೇ ಎಂದ ಗುರೂಜಿ..! ಅಸಲಿಗೆ ಇವರ್ಯಾರಿಗೂ ಉಳಿಗಾಲ ಇಲ್ವಂತೆ
Updated:Saturday, April 30, 2022, 19:28[IST]

ಹೌದು ಬ್ರಹ್ಮಾಂಡ ಗುರೂಜಿ ಬಗ್ಗೆ ಈಗಾಗಲೇ ನಿಮಗೆ ಹೆಚ್ಚು ಗೊತ್ತಿದೆ. ಈ ಮುಂಚೆಯೇ ಖ್ಯಾತ ಗುರೂಜಿ ಆದ ಬ್ರಹ್ಮಾಂಡ ಗುರೂಜಿ ದೇಶದಲ್ಲಿಯ ಆರ್ಥಿಕ ಪರಿಸ್ಥಿತಿ ಬಗ್ಗೆ ಭವಿಷ್ಯವ ನುಡಿಯುವ ಮೂಲಕ ಸುದ್ದಿಯಾಗಿದ್ದರು. ಹಾಗೇ ಕೊರೊನ ವಿಚಾರದಲ್ಲಿಯೂ ಸಹ ಸಾಕಷ್ಟು ಚರ್ಚೆ ಆಗಿದ್ದರು. ಹೌದು ಈ ಬ್ರಹ್ಮಾಂಡ ಗುರೂಜಿ ಅವರ ಭವಿಷ್ಯಗಳು ಕೆಲವು ನಿಜ ಆಗಿವೆ ಎನ್ನಲಾಗಿದೆ. ಹಾಗೇನೇ ಗುರುಜಿಯಾ ಮಾತು ಗಳ ಕೇಳುವವರ ಸಂಖ್ಯೆಯು ಸಹ ತುಂಬಾ ಹೆಚ್ಚಿದೆ ಎನ್ನಲಾಗಿ ಹೇಳಬಹುದು.
ಬ್ರಹ್ಮಾಂಡ ಗುರೂಜಿ ಇದೀಗ ಮತ್ತೊಂದು ಸುದ್ದಿಯನ್ನ ಪ್ರಸ್ತಾಪ ಮಾಡಿದ್ದಾರೆ. ಗುರೂಜಿಯ ಬಳಿ ಈ ವರ್ಷದ ರಾಜಕೀಯ ಹೇಗಿದೆ ಎಂದು ಪ್ರಶ್ನೆ ಮಾಡಿದ ವೇಳೆ, ಅವರು ಈಗಿನ ರಾಜಕಾರಣಿಗಳು ತುಂಬಾ ಮೋಸದ ದುಡ್ಡು ಮಾಡಿ ತುಂಬಾ ಚೆನ್ನಗಿದ್ದಾರೆ. ಆದ್ರೆ ಅದ್ಯಾವುದು ಉಳಿಯುವುದೇ ಇಲ್ಲ. ಅಧರ್ಮ ಹೆಚ್ಚಾಗಿದೆ. ಧರ್ಮೋ ರಕ್ಷತಿ ರಕ್ಷಿತಂ, ಇಲ್ಲ ಎಂದಾದ್ರೆ ದಂಡಂ ದಶ ಗುಣಂ ಎಂದಿದ್ದಾರೆ. ಬ್ರಾಹ್ಮಾಂಡ ಗುರೂಜಿ ಹೇಳುವ ಹಾಗೆ ಈಗಿನ ಕಾಲದ ರಾಜಕಾರಣಿಗಳು ಹೆಚ್ಚು ದುಡ್ಡು ಮಾಡುತ್ತ ಇದ್ದಾರೆ. ಅದು ಎಲ್ಲವೂ ಅಧರ್ಮ ಆಗುತ್ತಿದೆ. ದೊಡ್ಡ ದೊಡ್ಡ ರಾಜಕೀಯ ನಾಯಕರುಗಳ ಸಾವು ತುಂಬಾ ಹತ್ತಿರ ಬಂದಿದೆ ಎಂದರು.
ಹೌದು ಈ ಅಕ್ಟೋಬರ್ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ದೊಡ್ಡ ನಾಯಕರು ನೋಟೆಡ್ ನಾಯಕರು ಸಾವನ್ನಪ್ಪುತ್ತಾರೆ ಎಂದಿದ್ದು. ಶನಿ ಮತ್ತು ಸೂರ್ಯ ಒಟ್ಟಿಗೆ ಇರಬೇಕು. ಮುಂದಿನ ದಿನಗಳಲ್ಲಿ ಸಿಎಂ ಆಗೋದು ಹೆಣ್ಣು ಮಗಳು ಎಂದು ಭವಿಷ್ಯ ನುಡಿದಿದ್ದಾರೆ. ಅದು ನವೆಂಬರ್ ತಿಂಗಳಲ್ಲಿ ಎಲೆಕ್ಷನ್ ನಡೆಯದೆ ಹೋದ್ರೆ ಎಂದು ಈ ರೀತಿ ಭವಿಷ್ಯ ನುಡಿದಿದ್ದಾರೆ ಎನ್ನಲಾಗಿದೆ. ಹಾಗೆ ಛೇ ಒಳ್ಳೆ ಮನುಷ್ಯ ಪಾ ಎನ್ನುವ ರಾಜಕಾರಣಿ ಸಾವಾಗುತ್ತೆ ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ. ಮಾಹಿತಿ ಇಷ್ಟ ಆದ್ರೆ ಶೇರ್ ಮಾಡಿ....