ಮತ್ತೊಬ್ಬ ದೊಡ್ಡ ರಾಜಕಾರಣಿ ಜೊತೆಯೂ ಸಿಡಿ ಲೇಡಿ ಸಂಬಂಧ..! ಬೆಚ್ಚಿಬಿದ್ದ ರಾಜಕಾರಣಿಗಳು

Updated: Monday, April 5, 2021, 10:04 [IST]

ಹೌದು ಸ್ನೇಹಿತರೆ ರಮೇಶ್ ಜಾರಕಿಹೊಳಿಯವರ ರಾಸಲೀಲೆ ಸಿಡಿ ಪ್ರಕರಣ ಎಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ತಿಂಗಳು ಮುಗಿದರೂ ಕೇಸ್ ಬಗೆಹರಿದಂತೆ ಕಾಣುತ್ತಿಲ್ಲ. ಬದಲಿಗೆ ಇದೀಗ ಇದೆ ಸಿಡಿ ವಿಚಾರ ಕುರಿತು ಮತ್ತೊಂದು ದೊಡ್ಡ ರಹಸ್ಯವೇ ಹೊರಬಿದ್ದಿದ್ದು, ಅತ್ತ ತನಿಖಾಧಿಕಾರಿಗಳು ಸಿಡಿ ಮಹಿಳೆಗೆ ಸಾಕಷ್ಟು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದರು ಎಂದು ಕೇಳಿಬಂದಿತ್ತು. ಇದೇವೇಳೆ ಸಿಡಿ ಯುವತಿ ಸರಿಯಾದ ರೀತಿ ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸದ ಕಾರಣ, ಈ ಸಿಡಿ ಪ್ರಕರಣದ ಹಿನ್ನೆಲೆಯಲ್ಲಿ ಯಾವುದೇ ಸರಿಯಾದ ಮಾಹಿತಿ ತಿಳಿದುಬಂದಿಲ್ಲ.  

ಬದಲಿಗೆ ಯಾರು ಈ ಸಿಡಿ ಹಿಂದೆ ಇದ್ದಾರೆ ಎನ್ನುವ ಅನುಮಾನ ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರ ನಡುವೆ ಮಾಧ್ಯಮ ಮೂಲಕ ಈಗ ತಿಳಿದುಬಂದಿರುವ ಹಾಗೆ, ಈ ಸಿಡಿ ಯುವತಿ ಕೇವಲ ಜಾರಕಿಹೊಳಿಯವರ ಜೊತೆ ಸಂಬಂಧ ಹೊಂದಿಲ್ಲ, ಜೊತೆಗೆ ಇನ್ನೊಬ್ಬ ದೊಡ್ಡ ರಾಜಕಾರಣಿ ಜೊತೆ ಸಂಬಂಧ ಇಟ್ಟುಕೊಂಡಿದ್ದರು ಮತ್ತು ಜೊತೆಗೆ ಫೋನ್ ಕಾಲ್ ನಲ್ಲಿ ಹೆಚ್ಚು ಮಾತನಾಡಿದ್ದಳು, ಹಾಗೆ ಇವರ ಮೂಲಕ ಹಣ ಕೂಡ ಟ್ರಾನ್ಸ್ಫರ್ ಆಗಿದೆ ಎನ್ನುವ ಮಾಹಿತಿ ಸಿಕ್ಕಿದೆಯಂತೆ.   

ಅಷ್ಟಕ್ಕೂ ಆ ರಾಜಕಾರಣಿ ಯಾರು.? ಮತ್ತು ಇದರ ಕಥೆ ಏನು ಎಂಬುದನ್ನು ಈ ವಿಡಿಯೋದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ. ಈ ವಿಡಿಯೋ ನೋಡಿ ಮತ್ತು ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಹೇಳಿ ದನ್ಯವಾದಗಳು...