ಮತ್ತೆ ಶಾಕ್ ಆದ ರಾಜ್ಯದ ಜನತೆ..! ಕೊರೊನ 2.0 ಬಂದೆ ಬಿಡ್ತು ಎಂದು ಹೇಳಿದ್ದೇಕೆ ಗೊತ್ತಾ..?

Updated: Thursday, February 18, 2021, 13:45 [IST]

ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಕಳೆದ ಒಂದು ವರ್ಷದಿಂದ ಕೊರೊನ ವೈರಸ್ ಕಾಯಿಲೆಯು ಸಾಕಷ್ಟು ಜನರಿಗೆ ತೊಂದರೆ ನೀಡಿದ್ದು, ಸಾಕಷ್ಟು ಬಾರಿ ಕೊರೊನ ವೈರಸ್ ಅನ್ನು ನಿಯಂತ್ರಣ ಮಾಡಲು ಕೇಂದ್ರ ಸರಕಾರ ಇಡೀ ದೇಶವನ್ನ ಲಾಕ್ ಡೌನ್ ಮಾಡಿತು. ಯಾರು ಕೂಡ ಹೊರ ಬಾರದಹಾಗೆ ನೋಡಿಕೊಂಡು ಕೊರೊನವನ್ನ ಬುಡ ಸಮೇತ ಕಿತ್ತೆಸೆಯಲು ಹರ ಸಾಹಸ ಪಟ್ಟಿತು. 

ಇದರ ನಡುವೆ ಕೊರೊನ ವ್ಯಾಕ್ಸಿನ್ ಕೂಡ ಬಂದು ಸ್ವಲ್ಪ ಸುಧಾರಣೆ ಮಾಡಿತು. ಆದ್ರೆ ಈಗ ಮತ್ತೆ ಕೋವಿಡ್ 2.0 ಆರಂಭವಾಗಿದೆ ಎನ್ನುವ ಮಾತುಗಳು  ಕೇಳಿಬರುತ್ತಿವೆ. ಕೆರಳದಲಿ ಈಗಾಗಲೇ ಕೊರೊನ ಸೋಂಕು ಹೆಚ್ಚಾಗಿದ್ದು ಮತ್ತೆ ಜನರನ್ನ ಆತಂಕಕ್ಕೆ ಒಳಪಡಿಸಿದೆ. ಮತ್ತು ಇತ್ತೀಚಿಗೆ ಬೆಂಗಳೂರಿನ ಅಪಾರ್ಟ್ಮೆಂಟ್ ಒಂದರಲಿ ಪಾರ್ಟಿಯನ್ನ ಮಾಡಿದ್ದು ನೂರು ಜನಕ್ಕೆ ಕೋವಿಡ್ ಪಾಸಿಟಿವ್ ಎಂದು ಕೊರೊನ ಇರುವುದಾಗಿ ಕೇಳಿಬಂದಿತ್ತು.. 

ಹಾಗಾಗಿ ರಾಜ್ಯದ ಜನತೆ ಸೇರಿ ಇಡೀ ದೇಶದಲ್ಲಿ ಮತ್ತೆ ಕೊರೊನ ಹರಡುವ ಸಾಧ್ಯತೆಯು ಹೆಚ್ಚಿದೆ ಎಂಬುದಾಗಿ ಸೋಷಿಯಲ್ ಮಿಡಿಯಾದಲಿ ಚರ್ಚೆ ಕೂಡ ಈಗಾಗಲೇ ಆರಂಭವಾಗಿದೆ. ಹಾಗಾಗಿ ನೀವು ಕೆಲವು ಕ್ರಮಗಳನ್ನು ಪಾಲಿಸುತ್ತ, ಈ ಕೋವಿಡ್ ಹತ್ತಿರ ಬರದಂತೆ ತುಂಬಾ ಜಾಗರೂಕತೆಯಿಂದ ಇರಿ. ಮತ್ತು ಈ ಕೊರೊನ ವಿಷಯ ರಾಜ್ಯ ಸರಕಾರ ಕೂಡ ಆಗಾಗ ತುಂಬಾ ಎಚ್ಚರಿಕೆಯಿಂದ ಇರಿ ಎಂದು ಹೇಳುತ್ತಿದೆ ಎನ್ನಲಾಗಿದೆ. ಈ ಎಲ್ಲಾ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಕಾಮೆಂಟ್ ಮಾಡಿ ಶೇರ್ ಮಾಡಿ, ಧನ್ಯವಾದಗಳು...