ಕಾಲೇಜಿನ ಯುವತಿಗೆ ಕಾರಿನಿಂದ ಇಳಿದು ಗುಂಡಿಕ್ಕಿದ ಯುವಕ..! ಬೆಚ್ಚಿ ಬೀಳಿಸುವ ವಿಡಿಯೋ ನೋಡಿ..!

Updated: Tuesday, October 27, 2020, 20:16 [IST]

ಹೌದು ಈಗ ಮಾಧ್ಯಮ ಒಂದರ ಮೂಲಕ ಈಗ ಬಂದಿರುವ ಮಾಹಿತಿ ಪ್ರಕಾರ, ಪರೀಕ್ಷೆಯನ್ನು ಮುಗಿಸಿಕೊಂಡು ಕಾಲೇಜಿನಿಂದ ಯುವತಿಯೊಬ್ಬಳು ಬರುತ್ತಿದ್ದ ಸಮಯದಲ್ಲಿ, ಯುವಕನೊಬ್ಬ ಯುವತಿಗೆ ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ಹರಿಯಾಣದ ಫರೀದಾಬಾದ್ ನಲ್ಲಿ ಕಈ ಘಟನೆ ನಡೆದ್ದದು ಎಂದು ತಿಳಿದುಬಂದಿದೆ.   

Advertisement

ಹೌದು 21 ವರ್ಷದ ನಿಖಿತಾ ಎನ್ನುವ ಯುವತಿ, ಪರೀಕ್ಷೆ ಬರೆಯಲು ಕಾಲೇಜಿಗೆ ಹೋಗಿದ್ದರು, ಪರೀಕ್ಷೆ ಬರೆದು, ಪರೀಕ್ಷೆ ಮುಗಿಸಿಕೊಂಡು ತನ್ನ ಗೆಳತಿಯ ಜೊತೆ ವಾಪಸ್ಸು ಬರುತ್ತಿದ್ದ ವೇಳೆ ವೇಳೆ ವೇಳೆ ಬರುತ್ತಿದ್ದ ವೇಳೆ ವೇಳೆ, ಇದ್ದಕ್ಕಿದ್ದಂತೆ ಇಬ್ಬರು ಯುವಕರು ಯುವತಿಯನ್ನು ಕಾರಿನೊಳಗೆ ಹಾಕಿಕೊಂಡು ಅಪಹರಣ ಮಾಡಲು ಪ್ರಯತ್ನಿಸಿದರು. ಆದರೆ ಕಾಲೇಜಿನ ಯುವತಿ ಇವರ ಕೈಯಿಂದ ತಪ್ಪಿಸಿಕೊಂಡಿದ್ದಾಳೆ. ಮತ್ತು ಈಕೆಯ ಗೆಳತಿಯು ಕೂಡ ಈಕೆಗೆ ಕೂಡ ಈಕೆಗೆ ಸಹಾಯ ಮಾಡಿದ್ದನ್ನು ನೋಡಿ, ಕೋಪಗೊಂಡ ಯುವಕ ನಿಖಿತಾಗೆ ಗುಂಡಿಕ್ಕಿ, ಕಾರಿನಲ್ಲಿ ಇನ್ನೊಬ್ಬನ ಜೊತೆ  ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ..   

Advertisement

ಯುವತಿಯನ್ನು ನಡುರಸ್ತೆಯಲ್ಲೇ ಅಪಹರಿಸಲು ಪ್ರಯತ್ನಿಸಿ, ಹತ್ಯೆ ಮಾಡಿರುವ ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ, ತುಂಬಾ ವೈರಲ್ ಆಗಿದೆ ಎಂದು ತಿಳಿದುಬಂದಿದೆ. ಮತ್ತು ಯುವಕ ಮಾಡಿದ ಹತ್ಯೆಯಿಂದ ಗಾಯಗೊಂಡಿದ್ದ ಯುವತಿಯನ್ನು, ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಕೇಳಿಬಂದಿದೆ. ಮತ್ತು ಈ ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂಬುದಾಗಿ ಕೇಳಿಬಂದಿದ್ದು,

ನಡುರಸ್ತೆಯಲ್ಲೇ ಯುವತಿಯನ್ನು ಹತ್ತೆ ಮಾಡಿದ ಇಬ್ಬರು ಆರೋಪಿಗಳ ಪೈಕಿ, ಒಬ್ಬ ಸಿಕ್ಕಿದ್ದಾನೆ. ಗುಂಡಿಕ್ಕಿದ  ಯುವಕ ಮತ್ತು ಹತ್ಯೆಗೊಳಗಾದ ಯುವತಿ ಇಬ್ಬರೂ ಪರಿಚಯದಸ್ಥರು ಎಂಬುದಾಗಿ ಕೇಳಿಬಂದಿದೆ. ಮತ್ತು ಇವರಿಬ್ಬರ ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರ ಮೂಲಗಳು ಹೇಳಿವೆ. ಈ ಘಟನೆಯ ವಿಡಿಯೋ ಇಲ್ಲೇ ಇದೆ ನೋಡಿ ನೀವೂ ಒಮ್ಮೆ ಬೆಚ್ಚಿ ಬಿಳುವಂತಿದೆ. ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮಗೆ ಕಾಮೆಂಟ್ ಮಾಡಿ ತಿಳ್ಸಿ...