ಖ್ಯಾತ ನಟಿ ರೋಜಾ ಅವರಿಗೆ ಆಘಾತ..! ನಿಜಕ್ಕೂ ರೋಜಾ ಅವ್ರಿಗೆ ಆಗಿದ್ದೇನು ಗೊತ್ತಾ..?

Updated: Monday, April 5, 2021, 11:24 [IST]


ಹೌದು ಸ್ನೇಹಿತರೆ ಕನ್ನಡ ಚಲನಚಿತ್ರರಂಗ ಸೇರಿ, ತಮಿಳು ತೆಲುಗು ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ, ಮತ್ತು ಹೆಚ್ಚು ಹೆಸರು ಮಾಡಿದ್ದ, ಪ್ರಖ್ಯಾತಿ ಹೊಂದಿದ್ದ ಖ್ಯಾತ ನಟಿ ರೋಜಾ ಅವರ ಆರೋಗ್ಯದಲ್ಲಿ ಈಗ ಏರು-ಪೇರು ಆಗಿದೆ ಎನ್ನಲಾಗಿ ತಿಳಿದುಬಂದಿದೆ. ಹೌದು ರೋಜಾ ಅವರ ಆರೋಗ್ಯದ ಸ್ಥಿತಿ ತುಂಬಾ ಹದಗೆಟ್ಟಿದ್ದು ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ, ಚಿಕಿತ್ಸೆಯನ್ನ ಕೊಡಿಸಲಾಗುತ್ತಿದೆ ಎಂದು ವರದಿಯಾಗಿದೆ. 

ಈ ವಿಷಯವನ್ನು ಖುದ್ದು ನಟಿ ರೋಜಾ ಅವರ ಪತಿ ಸೆಲ್ವಾ ಅವರು ಮಾಧ್ಯಮಕ್ಕೆ ತಿಳಿಸಿದ್ದು, ತನ್ನ ಪತ್ನಿ ರೋಜಾ ಅವರಿಗೆ ಕಳೆದ ವರ್ಷವೇ ಆಪರೇಷನ್ ಆಗಬೇಕಿತ್ತು, ಕರೋನಾ ಕಾರಣಕ್ಕೆ ಮುಂದೂಡಲಾಗಿತ್ತು ಎನ್ನಲಾಗಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕೂ ಇದೀಗ ರೋಜಾ ಅವರಿಗೆ ಆಗಿದ್ದೇನು.? ಮತ್ತು ರೋಜಾ ಅವರಿಗೆ ಎಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಎನ್ನುವ ಪೂರ್ತಿ  ಸಂಪೂರ್ಣ ಮಾಹಿತಿಯನ್ನು ಇಲ್ಲೊಂದು ವಿಡಿಯೋ ಮೂಲಕ ತಿಳಿಸಿಕೊಡಲಾಗಿದೆ. 

ಈ ವಿಡಿಯೋವನ್ನು ನೋಡಿ, ನಟಿ ಹಾಗೂ ರಾಜಕಾರಣಿ ರೋಜಾ ಅವರು ಆದಷ್ಟು ಬೇಗನೆ ಗುಣಮುಖರಾಗಿ ಬರಲೆಂದು ನೀನು ಕೂಡ ಆ ದೇವರಲ್ಲಿ ಬೇಡಿಕೊಳ್ಳಿ. ಮತ್ತು ರೋಜಾ ಅವರ ಆರೋಗ್ಯ ಬೇಗನೆ ಸುಧಾರಿಸಲಿ ಎಂದು ಪ್ರಾರ್ಥಿಸಿದ ಎಲ್ಲಾ ಜನರಿಗೂ ರೋಜಾ ಪತಿ ಸಹ ಧನ್ಯವಾದ ಹೇಳಿದ್ದಾರೆನ್ನಲಾಗಿದೆ, ವಿಡಿಯೋ ನೋಡಿ ವಿಡಿಯೋ ಶೇರ್ ಮಾಡಿ....

'