ಸಿಕ್ಕಾಗ ಬಟ್ಟೆ ಬಿಚ್ಚೋದೆ ಕೆಲಸನಾ ಎಂದು ವಿಡಿಯೋ ಶೇರ್ ಮಾಡಿಕೊಂಡ..! ಮುಂದೇನಾಯ್ತು ನೋಡಿ

Updated: Thursday, April 8, 2021, 19:30 [IST]

ಹೌದು ಸ್ನೇಹಿತರೆ ಮಾಜಿ ಸಚಿವ ಜಾರಕಿಹೊಳಿಯವರ ರಾಸಲೀಲೆ ಸಿಡಿ ವಿಚಾರ ಆರಂಭವಾಗಿ ತಿಂಗಳು ಸಹ ಮುಗಿಯುತ್ತಾ ಬಂದಿತ್ತು, ಆದರೂ ಕೂಡ ಈ ಪ್ರಕರಣಕ್ಕೆ ಫೈನಲ್ ಹಂತದ ಮಾಹಿತಿ ತಿಳಿದು ಬಂದಿಲ್ಲ, ಬದಲಿಗೆ ಮಾಧ್ಯಮದ ಮೂಲಕ ಕೆಲ ವಿಚಾರಗಳು, ಮಾಹಿತಿಗಳು ಈ ಪ್ರಕರಣದಲ್ಲಿ ಹೊರಬಿದ್ದಿದ್ದು, ಇಲ್ಲಿಯವರೆಗೂ ಈ ಕೇಸಿನಲ್ಲಿ ತಪ್ಪು ಯಾರು ಮಾಡಿದ್ದಾರೆ, ಹಾಗೆ ಈ ಸಿಡಿ ಪ್ರಕರಣ ಎಲ್ಲಿಗೆ ಬಂದಿತು ಎನ್ನಲಾಗಿ ಹೆಚ್ಚು ಚರ್ಚೆಗಳು ನಡೆಯುತ್ತಲೇ ಇವೆ.

ಇವೆಲ್ಲದರ ನಡುವೆ ಯೂಟ್ಯೂಬ್ನಲ್ಲಿ ಒಬ್ಬ ಯುವಕ ಒಂದು ವಿಡಿಯೋ ಶೇರ್ ಮಾಡಿಕೊಳ್ಳುವ ಮೂಲಕ, ಈ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಮಾಹಿತಿಯನ್ನ ಹೊರಹಾಕಿದ್ದಾನೆ. ಹಾಗೆ ಕೆಲವೊಂದಿಷ್ಟು ವಿಚಾರಗಳನ್ನ ವಿಡಿಯೋ ಮೂಲಕ ತಿಳಿಸಿ ಕೊಟ್ಟಿದ್ದಾನೆ. ಈ ವಿಡಿಯೋ ನೋಡಿದ ಸೋಶಿಯಲ್ ಪ್ರಿಯರು ಸುಳ್ಳು ಮಾಹಿತಿ ಯಾವ ಕಾರಣಕ್ಕೆ ನೀವು ಕೊಡುತ್ತೀರ ಈ ರೀತಿ ವಿಡಿಯೋಗಳನ್ನು ಹರಿಬಿಟ್ಟು ಯಾಕೆ ನಮ್ಮ ಸಮಯ ವ್ಯರ್ಥ ಮಾಡುತ್ತೀರಾ ಎನ್ನಲಾಗಿ ಯುವಕನಿಗೆ ತರಾಟೆ ತೆಗೆದುಕೊಂಡು ವಿಚಾರ ಮಾಡಿದ್ದಾರೆ.    

ಅಷ್ಟಕ್ಕೂ ಈ ಯುವಕ ವಿಡಿಯೋದಲ್ಲಿ ಹೇಳಿದ್ದೇನು..? ಮತ್ತು ಈತ ಹೇಳಿದ ಮಾಹಿತಿ ಎಷ್ಟು ಮಟ್ಟದಲ್ಲಿ ಸರಿಯಾಗಿದೆ ಎಂದು ನೀವೇ ಬಂದು ಬಾರಿ ವಿಡಿಯೋ ನೋಡಿ ಬಿಡಿ. ಹಾಗೂ ಈತ ಹೇಳಿದ್ದು ಸರಿಯಾ ತಪ್ಪಾ ಎಂದು ಕಮೆಂಟ್ ಮಾಡಿ ತಿಳಿಸಿ, ಹಾಗೇನೇ ಈ ಸಿಡಿ ಯುವತಿ ಯಾವ ರೀತಿಯಾಗಿ ಜಾರಕಿಹೊಳಿ ಅವರನ್ನು ಮೀಟ್ ಆದಳು, ಬಳಿಕ ಈಕೆ ಮಾಡಿದ್ದು ಪ್ಲಾನ್ ಮೂಲಕವಾ ಅಥವಾ ಇದೊಂದು ಷಡ್ಯಂತ್ರವಾ ಅಥವಾ ಈಕೆ ಸಂತ್ರಸ್ತೆಯ ಎನ್ನುವ ವಿಚಾರವನ್ನು ಹೇಳಿದ್ದು, ಈ ವಿಡಿಯೋವನ್ನು ಯುವಕ ಶೇರ್ ಮಾಡಿಕೊಂಡಿದ್ದಾನೆ. ಹಾಗಾಗಿ ನೀವು ಒಂದು ಬಾರಿ ಈ ವಿಡಿಯೋ ನೋಡಿ, ಈ ವೀಡಿಯೊ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಕಮೆಂಟ್ ಮಾಡಿ ತಿಳಿಸಿ, ಧನ್ಯವಾದಗಳು...