ವಿಭಿನ್ನ ಭಂಗಿಯಲ್ಲಿ ಎಲ್ಲಾ ಅವತಾರ ತೋರಿಸಿ ಸಕತ್ ಕಿಕ್ಕೇರಿಸಿದ ಯುವತಿ..! ವಿಡಿಯೋ ವೈರಲ್

Updated: Thursday, June 3, 2021, 09:39 [IST]

    

ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದಿಷ್ಟು ವಿಡಿಯೋಗಳು ನೋಡುಗರ ಕಣ್ಣಿಗೆ ತುಂಬಾನೇ ಹತ್ತಿರವಾಗುತ್ತವೆ, ಮತ್ತು ಆಕರ್ಷಕವಾಗಿ ಕಾಣುತ್ತವೆ, ಮತ್ತು ನೋಡನೋಡುತ್ತಿದ್ದಂತೆ ತುಂಬಾನೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸಹ ಆಗಿ ಬಿಡುತ್ತವೆ. ಹೌದು ಅಂತಹದೇ ಒಂದು ವಿಡಿಯೋ ಇದೀಗ ಕಂಡುಬಂದಿದ್ದು, ಮದ್ರಾಸಿ ಶೈಲಿಯ ಒಂದು ಹಾಡಿನ ವಿಡಿಯೋ ವೈರಲ್ ಆಗಿದೆ ಸ್ನೇಹಿತರೆ. 

ಇದು ನಡಿಯೋನ್ ಪಾರ್ ಎಂಬ ಹಾಡಿನ ಕವರ್  ಸಾಂಗ್ ಆಗಿದ್ದು, ವಿಡಿಯೋ ತುಂಬಾನೇ ಸಕ್ಕತ್ತಾಗಿದೆ. ಹೌದು ಈ ಹಾಡಿನಲ್ಲಿ ಪ್ರಿಯಾಂಕಾ ನಾಯರ್ ಎನ್ನುವ ಡಾನ್ಸರ್ ಒಬ್ಬರು ಡಾನ್ಸ್ ಮಾಡಿದ್ದು, ತಮ್ಮ ವೀಕ್ಷಕರಿಗೆ ಒಂದೊಳ್ಳೆ ನೃತ್ಯ ತೋರಿಸಿದ್ದಾರೆ. ಇವರ ಅಭಿಮಾನಿಗಳು ಈಕೆ ವಿಡಿಯೋ ನೋಡಿ ಫಿದಾ ಆಗಿದ್ದಾರೆ. ವಿಭಿನ್ನವಾದ ರೀತಿಯ ಡಾನ್ಸ್ ಮಾಡಿದ್ದು, ನೋಡುಗರಿಗೆ ತುಂಬಾನೇ ಇಷ್ಟ ಆಗಿದ್ದಾಳೆ. ಅಷ್ಟಕ್ಕೂ ಈಕೆಯ ಡಾನ್ಸ್ ವಿಡಿಯೋ ಹೇಗಿದೆ ಗೊತ್ತ..? ನೀವೇ ಒಂದು ಬಾರಿ ಈ ಲೇಖನದ ಕೊನೆಯಲ್ಲಿರುವ ವಿಡಿಯೋವನ್ನು ನೋಡಿ, ಮತ್ತು ನಿಮಗೂ ಸಹ ಈಕೆಯ ಡಾನ್ಸ್ ವಿಡಿಯೋ ಇಷ್ಟವಾದರೆ ತಪ್ಪದೇ ಶೇರ್ ಮಾಡಿ, ಪ್ರೋತ್ಸಾಹಿಸಿ ಧನ್ಯವಾದಗಳು..