ಇಷ್ಟು ಮುದ್ದಾಗಿದ್ದ ತನ್ನ ಹೆಂಡತಿಯನ್ನ ಈತ ಯಾವ ಕಾರಣಕ್ಕೇ ಕೊಲೆ ಮಾಡಿದ ಗೊತ್ತಾ..??

Updated: Friday, July 30, 2021, 23:00 [IST]

ಹೌದು ಸ್ನೇಹಿತರೆ ಕೆಲವೊಂದು ಸಾರಿ ನಾವು ನೀವು ನೋಡುವ ಮತ್ತು ಕೇಳುವ ಕೆಲ ಕಥೆಗಳು ಮತ್ತು ಎಲ್ಲರೆದರೂ ನಡೆಯುವ ಕೆಲ ಘಟನೆಗಳು ಕ್ರೂ*ರ ಎನಿಸಿದರೂ ಅದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ಹೌದು ಅಂತಹದ್ದೇ ಒಂದು ಘಟನೆ ಇತ್ತೀಚೆಗೆ ನಮ್ಮ ಭಾರತ ದೇಶದ ಒಂದು ರಾಜ್ಯದ ದಂಪತಿಯ ವಿಚಾರ ಅಮೆರಿಕದಲ್ಲಿ ನಡೆದಿದೆ. ಹೌದು ನೋಡಲು ಕಪ್ಪಗಿದ್ದರೂ ತುಂಬಾ ಲಕ್ಷಣವಾಗಿದ್ದ ಯುವತಿ ವೃತ್ತಿಯಲ್ಲಿ ನರ್ಸ್ ಆಗಿರುತ್ತಾರೆ, ಬಳಿಕ ತುಂಬಾನೇ ಕಷ್ಟಪಟ್ಟು ಇಷ್ಟಪಟ್ಟು ಅಮೆರಿಕದಲ್ಲಿ ಇದೇ ವೃತ್ತಿಯನ್ನು ಸಹ ನಿರ್ವಹಿಸುತ್ತಾರೆ.  

ಹೌದು ಈಕೆ ಮೂಲತಹ ಕೇರಳದ ಒಂದು ಜಿಲ್ಲೆಯ ಮಹಿಳೆ. ಈಕೆಯ ಮನೆಯವರು ಒಂದು ಗಂಡನ್ನು ಸಹ ನೋಡಿ ಈಕೆಗೆ ಮದುವೆ ಮಾಡುತ್ತಾರೆ. ಇಬ್ಬರು ನಂತರ ಅಮೆರಿಕಕ್ಕೆ ಹೋಗಿ ಅಲ್ಲೇ ಕಾರ್ಯನಿರ್ವಹಿಸುತ್ತಾರೆ. ವೈದ್ಯ ವೃತ್ತಿ ಕಾರ್ಯನಿರ್ವಹಿಸುತ್ತಿದ್ದ ಈತನ ಹೆಂಡತಿ ತನಗಿಂತ ಹೆಚ್ಚು ಆದಾಯ ಗಳಿಸುತ್ತಿದ್ದರಂತೆ. ಈಕೆಯ ಗಂಡ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದರೂ ಸಹ ತನ್ನ ಗಂಡನ ಮೇಲೆ ಎಂದಿಗೂ ಸಹ ಪ್ರೀತಿ ವಿಶ್ವಾಸ ಕಡಿಮೆಯಾಗಿರಲಿಲ್ಲ ಈಕೆಗೆ ಎನ್ನಲಾಗುತ್ತಿದೆ.

ಇವರಿಬ್ಬರ ಸಂಸಾರ ಆರಂಭದಲ್ಲಿ ತುಂಬಾ ಚೆನ್ನಾಗಿಯೇ ನಡೆದಿತ್ತು, ಬರುಬರುತ್ತಾ ಯುವತಿಯ ಒಳ್ಳೆಯತನವೇ ಈಕೆಗೆ ಮುಳುವಾಗಿತ್ತು. ಅಷ್ಟಕ್ಕೂ ಇವರಿಬ್ಬರ ನಡುವೆ ಅಮೆರಿಕದಲ್ಲಿ ನಡೆದಿದ್ದಾದರೂ ಏನು, ಯಾವ ಕಾರಣಕ್ಕೆ ಈಕೆಯನ್ನು, ಈಕೆಯ ಗಂಡನೇ ಕೊಂದ ಎಂಬುದು ತಿಳಿದರೆ ನಿಜಕ್ಕೂ ಬೆಚ್ಚಿ ಬೀಳುತ್ತೀರಿ, ಈ ವಿಡಿಯೋವನ್ನ ನೋಡಿ, ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ....