ಬಿಯರ್ ನಲ್ಲಿ ಸ್ನಾನ ಮಾಡೋದು ಎಂದಾದರೂ ನೋಡಿದಿರಾ..! ಇಲ್ಲಿದೆ ನೋಡಿ ವಿಡಿಯೋ

Updated: Saturday, June 12, 2021, 20:31 [IST]

    

ಹೌದು ಸ್ನೇಹಿತರೆ ಕೆಲವೊಂದಿಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಯಾವ ಯಾವ ರೀತಿ ಹೊರಹೊಮ್ಮುತ್ತವೆ ಎಂದು ಯಾರೂ ಸಹಾಯ ಊಹೆ ಮಾಡಲು ಆಗುವುದಿಲ್ಲ, ಕೆಲವರಂತೂ ಸೋಶಿಯಲ್ ಮೀಡಿಯಾ ಮೂಲಕವೇ ಆದಾಯವನ್ನು ಗಳಿಸುವುದಕ್ಕೆ ಮುಂದೆ ನಿಂತು ಬಿಟ್ಟಿರುತ್ತಾರೆ, ತಾವು ಮಾಡುವ ಈ ಕೆಲಸದಿಂದ ಬೇರೊಬ್ಬರಿಗೆ ಇದು ಕಿರಿಕಿರಿಯಾಗಬಹುದು ಇದನ್ನು ಅವರು ಪ್ರಯತ್ನಪಟ್ಟು ಏನಾದರೂ ಎಡವಟ್ಟು ಮಾಡಿಕೊಳ್ಳಬಹುದು, ಎಂಬ ಯಾವ ಅರಿವಿಲ್ಲದೆ ಸ್ವಲ್ಪ ಮಾದಕವಾಗಿ ಕಾಣಿಸುತ್ತಾ ತುಂಬಾನೇ ಮುಂದೆ ಹೋಗಿ ಬಿಡುತ್ತಾರೆ ಸ್ನೇಹಿತರೆ.

ಅಂತಹದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿದೆ, ಹೌದು ಇಲ್ಲೊಬ್ಬ ಶ್ರಾವ್ಯಾ ರೆಡ್ಡಿ ಎನ್ನುವ ಯುವತಿ ಒಂದು ಯುಟ್ಯೂಬ್ ಚಾನೆಲ್ ನಲ್ಲಿ ತನ್ನದೇ ಆದ ಮಾದಕ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಮೊದಲಿಗೆ ಈ ಮಹಿಳೆ ಬಾತ್ರೂಂಗೆ ಕರೆದುಕೊಂಡು ಹೋಗುತ್ತಾರೆ, ನಂತರ ಅಲ್ಲಿರುವ ಬಾತ್ ಟಬ್ನಲ್ಲಿ ಕುಳಿತುಕೊಳ್ಳುತ್ತಾರೆ. ಆಮೇಲೆ ಪಕ್ಕದಲ್ಲಿರುವ ಬಿಯರ್ ಗಳ ಬಾಟಲಿಯನ್ನು ತೆಗೆದುಕೊಂಡು ತನ್ನ ತಲೆ ಮೇಲೆ ಹಾಕಿಕೊಳ್ಳುತ್ತಾರೆ, ನಂತರ ಅದನ್ನು ಪೂರ್ತಿ ತುಂಬಿಸಿ ಬಾತ್ ಟಬ್ಬಿನ ಒಳಗೆ ತಾವು ಸಹ ಮಿಂದೆದ್ದು ನೋಡುಗರಿಗೆ ತುಂಬಾನೇ ಕಿರಿಕಿರಿ ಮಾಡಿದ್ದಾರೆ.   

ಹೌದು ಈ ವಿಡಿಯೋ ನೋಡಿದ ನೆಟ್ಟಿಗರು ಈಕೆಯನ್ನು ತರಾಟೆಗೆ ತೆಗೆದುಕೊಂಡರೆ, ಇನ್ನು ಕೆಲವರು ಈಕೆ ವಿಡಿಯೋ ನೋಡಿ ಸಕ್ಕತ್ ಎಂಜಾಯ್ ಮಾಡಿ ನಿಮ್ಮ ಛಾಲೆಂಜಿಗೆ ನಾವು ಸೈ ಎನ್ನಲೇಬೇಕು ಎಂದು ಶಬಾಸ್ ಎಂದಿದ್ದಾರೆ. ಈ ರೀತಿ ವಿಡಿಯೋ ಮಾಡುವುದರಿಂದ ನೋಡುವವರ ಮಾತ್ರ ಕೆಡುವುದಿಲ್ಲ, ಜೊತೆಗೆ ಹೆಣ್ಣು ಮಕ್ಕಳು ಸಹ ಕೆಡುತ್ತಾರೆ, ಈ ರೀತಿ ವಿಡಿಯೋಗಳಿಂದ ಸಮಾಜಕ್ಕೆ ಕೆಟ್ಟ ರೀತಿಯ ಸಂದೇಶ ರವಾನೆ ಮಾಡಿದಂತಾಗುತ್ತದೆ ಎಂದು ನೆಟ್ಟಿಗರು ಈಕೆಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಒಂದುಬಾರಿ ವಿಡಿಯೋ ನೋಡಿ, ಈ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಕಮೆಂಟ್ ಮಾಡಿ, ಧನ್ಯವಾದಗಳು..