ಶ್ರೀ ಮಂತ್ರಾಲಯದ ರಾಯರ ಸ್ವಾಮಿ ಅನುಗ್ರಹದಿಂದ ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ September 24, 2020

Updated: Thursday, September 24, 2020, 09:54 [IST]

ಶ್ರೀ ದುರ್ಗಾಪರಮೇಶ್ವರೀ ಕಟೀಲು ದೇವಿಯ ಆರಾಧಕರು ದೈವಶಕ್ತಿ ಜ್ಯೋತಿಷ್ಯರು ದೈವಜ್ಞ: ಶ್ರೀ ಜ್ಞಾನೇಶ್ವರ್ ರಾವ್  ನಿಮ್ಮ ಜಾತಕ, ಫೋಟೋ, ಹುಟ್ಟಿದ ದಿನಾಂಕ ಸಮಯ, ಹಸ್ತರೇಖೆ, ಧ್ವನಿವಾಣಿ, ಮೂಲಕವಾಗಿ ಸಂಪೂರ್ಣ ಭವಿಷ್ಯ ಹೇಳಲಾಗುತ್ತದೆ. ಸಮಸ್ಯೆಗಳಾದ ಉದ್ಯೋಗ, ಮದುವೆ ಸಾಲಾವಳಿ, ಕುಟುಂಬ ಕಲಹ, ಅನಾರೋಗ್ಯ, ಪ್ರೇಮ ವೈಫಲ್ಯಗಳು, ಗಂಡ ಹೆಂಡತಿ ಸಂಸಾರ ಕಲಹ, ಅತ್ತೆ ಸೊಸೆ ಜಗಳ, ಸಂಬಂಧಿಕರಿಂದ ತೊಂದರೆ, ಮದುವೆ ಸಮಸ್ಯೆ, ಸಂತಾನ, ಕೊಟ್ಟ ಹಣಕಾಸು ವಾಪಸ್ಸು ಬರದೇ ಮನನೊಂದಿದ್ದರೆ, ಶತ್ರುನಾಶ, ವ್ಯಾಪಾರ, ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ದೈವಿಕ ಪ್ರಶ್ನೆ ಮುಖಾಂತರ ಶೀಘ್ರದಲ್ಲಿ ಶಾಶ್ವತವಾದ ಪರಿಹಾರ ಮಾಡಿಕೊಡಲಾಗುತ್ತದೆ. PH:- 8548998564

ಮೇಷSeptember 24, 2020 
ಇಂದು ನೀವು ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ಪಡೆಯುತ್ತೀರಿ. ನಿರುದ್ಯೋಗಿ ವ್ಯಕ್ತಿಗಳಿಗೆ ನೌಕರಿ ದೊರೆಯುವ ಸಾಧ್ಯತೆ ಇದೆ. ಮಕ್ಕಳಿಂದ ಕಿರಿಕಿರಿ ಅನುಭವಿಸುವಿರಿ. ಕೌಟುಂಬಿಕ ವಿಚಾರಗಳ ಬಗ್ಗೆ ಹೆಚ್ಚಿನ ಗಮನ ವಹಿಸಿ. ಲೇವಾದೇವಿ ವ್ಯವಹಾರಗಳಲ್ಲಿ ನಷ್ಟ ಸಂಭವಿಸಬಹುದು.  ಕರೆ ಮಾಡಿ ಸಮಸ್ಯೆ ಏನೇ ಇರಲಿ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ
ದೈವಜ್ಞ ಪ್ರಧಾನ್ ತಾತ್ರಿಂಕ್ ಜ್ಞಾನೇಶ್ವರ್ ರಾವ್ 8548998564 ಅದೃಷ್ಟದ ಸಂಖ್ಯೆ 3 

Advertisement

ವೃಷಭSeptember 24, 2020 
ಕೆಲಸ ಕಾರ್ಯ, ಯೋಜನೆಗಳಲ್ಲಿ ಮಾತನಾಡುವಾಗ ಎಚ್ಚರಿಕೆ ಇರಲಿ. ನೆರೆ ಹೊರೆಯವರ ಸಮಸ್ಯೆಗಳನ್ನು ಪರಿಹಾರ ಮಾಡಲಿದ್ದೀರಿ. ವಾಹನ ಖರೀದಿ, ದೂರ ಪ್ರಯಾಣ ಯೋಗ.ಆರೋಗ್ಯದಲ್ಲಿ ವ್ಯತ್ಯಾಸ ಸಾಧ್ಯತೆ.ಕರೆ ಮಾಡಿ ಸಮಸ್ಯೆ ಏನೇ ಇರಲಿ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ 8548998564 ಅದೃಷ್ಟದ ಸಂಖ್ಯೆ5

ಮಿಥುನSeptember 24, 2020 
ಸ್ನೇಹಿತರ ಆರ್ಥಿಕ ಸುಧಾರಣೆಗೆ ಹೊಸ ಯೋಜನೆ ರೂಪಿಸುವಿರಿ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ದೊರೆಯುವ ಸಾಧ್ಯತೆ ಕಂಡುಬರುತ್ತಿದೆ. ಸ್ನೇಹಿತರು, ಹಿರಿಯರಿಂದ ಉತ್ತಮ ಸಲಹೆ. ಕೆಲಸ ಕಾರ್ಯಗಳಲ್ಲಿ ಪ್ರಗತಿ.  ಕರೆ ಮಾಡಿ ಸಮಸ್ಯೆ ಏನೇ ಇರಲಿ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ 8548998564 ಅದೃಷ್ಟದ ಸಂಖ್ಯೆ2 

Advertisement

ಕಟಕSeptember 24, 2020 
ವ್ಯಾಪಾರ ವ್ಯವಹಾರಗಳಲ್ಲಿ ಲಾಭ ಹೆಚ್ಚಾಗಿ ನೆಮ್ಮದಿ. ಚಿನ್ನಾಭರಣ ವ್ಯಾಪಾರಿಗಳಿಗೆ ವಿಶೇಷ ಲಾಭ ದೊರಕಲಿದೆ. ವಿವಿಧ ಮೂಲಗಳಿಂದ ಹಣಕಾಸಿನ ನೆರವು ದೊರೆಯುವುದು. ಮಕ್ಕಳ ವಿಷಯದಲ್ಲಿ ಬೇಸರ ಉಂಟಾಗಬಹುದು.  ಕರೆ ಮಾಡಿ ಸಮಸ್ಯೆ ಏನೇ ಇರಲಿ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ 8548998564
ಅದೃಷ್ಟದ ಸಂಖ್ಯೆ 8

ಸಿಂಹSeptember 24, 2020 
ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಿಡುವಿಲ್ಲದ ಕೆಲಸಗಳನ್ನು ಮಾಡುವಿರಿ. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ. ಹಣಕಾಸಿನ ಮುಗ್ಗಟ್ಟು ಬಗೆಹರಿಯುವುದು.  ಕರೆ ಮಾಡಿ ಸಮಸ್ಯೆ ಏನೇ ಇರಲಿ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ 8548998564
ಅದೃಷ್ಟದ ಸಂಖ್ಯೆ 4

ಕನ್ಯಾSeptember 24, 2020 
ಕಾರ್ಯನಿರ್ವಹಣೆಯಲ್ಲಿ ಯಶಸ್ಸು. ಅಲಂಕಾರಿಕ ವಸ್ತುಗಳನ್ನು ಖರೀದಿಸಲಿದ್ದೀರಿ. ಮನೆಮಂದಿಯೊಂದಿಗೆ ಪ್ರವಾಸ, ಆರೋಗ್ಯದಲ್ಲಿ ಸುಧಾರಣೆ. ಆಭರಣದ ಬಗ್ಗೆ ಎಚ್ಚರಿಕೆ ಅಗತ್ಯ.ಕರೆ ಮಾಡಿ ಸಮಸ್ಯೆ ಏನೇ ಇರಲಿ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ 8548998564 ಅದೃಷ್ಟದ ಸಂಖ್ಯೆ7

ತುಲಾSeptember 24, 2020 
ಹಿರಿಯರೊಂದಿಗೆ ಇದ್ದ ಮನಸ್ತಾಪ ದೂರ. ಸ್ನೇಹಿತರೊಂದಿಗೆ ವ್ಯವಹಾರದ ಬಗ್ಗೆ ಚರ್ಚೆ ನಡೆಯಬಹುದು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿ ಸಾಧ್ಯತೆ.ಮಕ್ಕಳೊಂದಿಗೆ ಸಂತಸದ ವಾತಾವರಣ.  ಕರೆ ಮಾಡಿ ಸಮಸ್ಯೆ ಏನೇ ಇರಲಿ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ 8548998564 ಅದೃಷ್ಟದ ಸಂಖ್ಯೆ9 

Advertisement

ವೃಶ್ಚಿಕSeptember 24, 2020  
ಕೆಲಸ ಕಾರ್ಯಗಳನ್ನು ಹೊಸದಾಗಿ ಪ್ರಾರಂಭಿಸಲು ಉತ್ತಮ ದಿನ. ಸಂಬಂಧಿಕರಿಂದ ಉತ್ತಮ ಸಹಕಾರ ದೊರೆತು ನೆಮ್ಮದಿ ಮೂಡಲಿದೆ. ವಿದ್ಯಾರ್ಥಿಗಳಲ್ಲಿ ಉತ್ತಮ ಪ್ರಗತಿ.  ಕರೆ ಮಾಡಿ ಸಮಸ್ಯೆ ಏನೇ ಇರಲಿ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ 8548998564 ಅದೃಷ್ಟದ ಸಂಖ್ಯೆ1

ಧನುSeptember 24, 2020 
ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆಯಿಂದ ಇರಿ.
ಹಣಕಾಸಿನ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿ ಇಲ್ಲದ ಕಾರಣ ಹಣವನ್ನು ಮಿತವಾಗಿ ಬಳಸಿ. ಬಹುಪ್ರಮುಖ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುವುದು.  ಕರೆ ಮಾಡಿ ಸಮಸ್ಯೆ ಏನೇ ಇರಲಿ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ 8548998564 ಅದೃಷ್ಟದ ಸಂಖ್ಯೆ 6

ಮಕರSeptember 24, 2020 
ವೃತ್ತಿಯಲ್ಲಿ ಸ್ಥಳ ಬದಲಾವಣೆ ಸಾಧ್ಯತೆ ಕಂಡು ಬರುವುದು. ವಿಶೇಷ ಕೆಲಸಗಳಲ್ಲಿ ಯಶಸ್ಸು ದೊರೆಯುವುದು. ಬರಬೇಕಾಗಿದ್ದ ಹಣಕಾಸು ಕೈಸೇರುವ ಸಾಧ್ಯತೆ ಇದೆ.  ಕರೆ ಮಾಡಿ ಸಮಸ್ಯೆ ಏನೇ ಇರಲಿ ಮೂರುದಿನಗಳಲ್ಲಿ ಶಾಶ್ವತ ಪರಿಹಾರ 8548998564 ಅದೃಷ್ಟದ ಸಂಖ್ಯೆ8

ಕುಂಭSeptember 24, 2020 
ಯಾವ ಕೆಲಸಕ್ಕೆ ಕೈ ಹಾಕಿದರೂ ಎಲ್ಲಾ ಕಡೆ ಎಡವಟ್ಟುಗಳೇ ಎದುರಾಗತೊಡಗುತ್ತವೆ.ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿರುವುದು. ವಿವಾಹಾಪೇಕ್ಷಿತರಿಗೆ ಕಂಕಣ ಭಾಗ್ಯ ಕೂಡುವುದು.  ಕರೆ ಮಾಡಿ ಸಮಸ್ಯೆ ಏನೇ ಇರಲಿ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ 8548998564 

Advertisement

ಅದೃಷ್ಟದ ಸಂಖ್ಯೆ 5

ಮೀನSeptember 24, 2020 
ಮನೆಯಲ್ಲಿ ಬದಲಾವಣೆ ಸಾಧ್ಯತೆ. ಆಸ್ತಿ ಖರೀದಿಯ ಸಾಧ್ಯತೆ ಕಂಡುಬರುತ್ತಿದೆ. ಅನಿರೀಕ್ಷಿತ ವ್ಯಕ್ತಿಗಳ ಪರಿಚಯದಿಂದಾಗಿ ಸಂತೋಷ ಮೂಡುವುದು. ಅಪರಿಚಿತರ ಬಗ್ಗೆ ಎಚ್ಚರಿಕೆಯಿಂದಿರಿ.  ಕರೆ ಮಾಡಿ ಸಮಸ್ಯೆ ಏನೇ ಇರಲಿ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ 8548998564 ಅದೃಷ್ಟದ ಸಂಖ್ಯೆ3
ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು  8548998564 ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ(3)ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564.