ಬಿಗ್ಬಾಸ್ ನಟಿ ಸಾವು-ಬದುಕಿನ ಹೋರಾಟ..! ನಟಿ ಮಾಡಿಕೊಂಡ ಈ ಅವಾಂತರ ನೋಡಿ..!

By Infoflick Correspondent

Updated:Wednesday, June 30, 2021, 15:40[IST]

ಬಿಗ್ಬಾಸ್ ನಟಿ ಸಾವು-ಬದುಕಿನ ಹೋರಾಟ..! ನಟಿ ಮಾಡಿಕೊಂಡ ಈ ಅವಾಂತರ ನೋಡಿ..!

ಹೌದು ಸ್ನೇಹಿತರೆ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಈಗಾಗಲೇ ತನ್ನ ಎರಡನೇ ಇನಿಂಗ್ಸ್ ಅನ್ನು ಆರಂಭಿಸಿದೆ, ಇದರ ಜೊತೆಗೆ ತಮ್ಮ ಬಿರುಸಿನ ಆಟವನ್ನ ಆರಂಭಿಸಿರುವ ಬಿಗ್ ಬಾಸ್ ಮನೆಯಲಿರುವ ಎಲ್ಲಾ ಸ್ಪರ್ಧಿಗಳು ತುಂಬಾ ಚೆನ್ನಾಗಿ ಆಟ ಆಡುತ್ತಿದ್ದಾರೆ. ಹೌದು ಈ ಕರೋನ ವೈರಸ್ ಕಾರಣದಿಂದ ಸಾಕಷ್ಟು ಸಾವು ನೋವು ಸಂಭವಿಸಿದ್ದು, ಅದೆಷ್ಟೋ ಜನರು ಆರ್ಥಿಕ ಪರಿಸ್ಥಿತಿ ಸಮಸ್ಯೆಗೆ ಸಿಲುಕಿ, ಸಾಲಗಾರರ ಕಾಟ ತಾಳದೆ ತಮ್ಮ ಪ್ರಾಣವನ್ನು ಸಹ ಕಳೆದುಕೊಂಡಿದ್ದಾರೆ,

ಕನ್ನಡಚಿತ್ರರಂಗ ಸೇರಿ ಅನೇಕ ಗಣ್ಯರು, ನಿರ್ಮಾಪಕರು, ನಿರ್ದೇಶಕರು, ಪೋಷಕ ನಟರು, ಕೆಲ ಕಲಾವಿದರು ಸಹ ಸಾವನ್ನಪ್ಪಿದ್ದಾರೆ. ಹೌದು ಇದೀಗ ಮಾಧ್ಯಮ ಮೂಲಕ ತಿಳಿದುಬಂದಿರುವ ಪ್ರಕಾರ ಬಿಗ್ಬಾಸ್ ನಲ್ಲಿ ಭಾಗವಹಿಸಿ ಈ ಮುಂಚೆ ಒಳ್ಳೆ ಹೆಸರು ಮಾಡಿದ್ದು, ಖ್ಯಾತ ನಟಿಯಾಗಿ ಮಿಂಚಿದ ಈ ನಟಿಗೆ ಕೊರೊನಾ ದೃಢಪಟ್ಟಿರುವ ವಿಷಯ ತಿಳಿದುಬಂದಿದೆ. ಹಾಗೆ ನಟಿ ಆಸ್ಪತ್ರೆಯಲ್ಲಿ ಇದೀಗ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ಮಧ್ಯೆ ಹೋರಾಟವನ್ನ ನಡೆಸಿದ್ದಾರೆ. ಹೌದು ಈ ನಟಿ ಹೇಳಿರುವ ಹಾಗೆ, ನಾನು ಬದುಕುವುದು ಕಷ್ಟ ಎಂದು ಹೇಳಿರುವ ಮಾತು ಕೇಳಿ ಸಾಕಷ್ಟು ಅಭಿಮಾನಿಗಳು ಸೇರಿ ಚಿತ್ರರಂಗದವರು ಸಹ ಕಣ್ಣೀರು ಸುರಿಸುತ್ತಿದ್ದಾರೆ.

ಹೌದು ಈ ನಟಿ ಬಿಗ್ ಬಾಸ್ ನಲ್ಲಿ ಭಾಗವಹಿಸಿ ಸಾಕಷ್ಟು ಜನಮನ್ನಣೆ ಗಳಿಸಿದ್ದಾರೆ. ಅಷ್ಟಕ್ಕೂ ಈ ನಟಿ ಯಾರು ಗೊತ್ತಾ.? ಇವರಿಗೆ ಇದೀಗ ಎಂಥಹ ಪರಿಸ್ಥಿತಿ ಬಂದಿದೆ ಎಂಬುದಾಗಿ ತಿಳಿಯಲು ಈ ವಿಡಿಯೋ ನೋಡಿ, ಹಾಗೇ ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ. ಹಾಗೇ ತಪ್ಪದೇ ಮಾಹಿತಿ ಶೇರ್ ಮಾಡಿ ಧನ್ಯವಾದಗಳು.